ETV Bharat / sitara

ಟಿಕ್​​ ಟಾಕ್​​ನಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್​​​​​​... ವಿಡಿಯೋ ನೋಡಿ - ಸರಲೇರು ನೀಕೆವ್ವರು ಸಿನಿಮಾ

ಹಿ ಈಸ್​​ ಸೋ ಕ್ಯೂಟ್​ ಹಾಡಿನ ಪ್ರಚಾರದಲ್ಲಿ ತೊಡಗಿರುವ ರಶ್ಮಿಕಾ ಮಂದಣ್ಣ, ಟಿಕ್​ ಟಾಕ್​ ಮಾಡುವ ಮೂಲಕ ಪ್ರಮೋಷನ್​ ಮಾಡಿದ್ದಾರೆ. ಕನ್ನಡಕ ಹಾಕಿ ಬ್ಲಾಕ್​ ಪ್ಯಾಂಟ್​​ ಅಂಡ್​​ ಲೂಸ್​​ ಡ್ರೆಸ್​​​ನಲ್ಲಿ ಹಿ ಈಸ್​​ ಸೋ ಕ್ಯೂಟ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಶ್ಮಿಕಾ ಹಾಕಿರುವ ಸ್ಟೆಪ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

rashmika mandanna dance in tiktoc
ರಶ್ಮಿಕಾ ಮಂದಣ್ಣ
author img

By

Published : Dec 14, 2019, 10:12 AM IST

ತೆಲುಗಿನಲ್ಲಿ ಮಹೇಶ್​ ಬಾಬು ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ. ಈ ಸಿನಿಮಾವನ್ನು ಅನಿಲ್​​ ರವಿಪುಡಿ ನಿರ್ದೇಶನ ಮಾಡುತ್ತಿದ್ದು, ಮಹೇಶ್​​ ಬಾಬು ಮತ್ತು ದಿಲ್​ ರಾಜು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ಈ ಸಿನಿಮಾದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಮತ್ತೊಂದು ಹಾಡಿನ ಬಿಡುಗಡೆ ದಿನಾಂಕವನ್ನು ಅನೌನ್ಸ್​​ ಮಾಡಲಾಗಿದೆ. ಹಿ ಈಸ್​​ ಸೋ ಕ್ಯೂಟ್​ ಎಂಬ ಹಾಡು ಇದೇ ಡಿಸೆಂಬರ್​ 16ಕ್ಕೆ ಬಿಡುಗಡೆಯಾಗುತ್ತಿದೆ.

ಈ ಹಾಡಿನ ಪ್ರಚಾರದಲ್ಲಿ ತೊಡಗಿರುವ ರಶ್ಮಿಕಾ ಮಂದಣ್ಣ ಟಿಕ್​ ಟಾಕ್​ ಮಾಡುವ ಮೂಲಕ ಪ್ರಮೋಷನ್​ ಮಾಡಿದ್ದಾರೆ. ಕನ್ನಡಕ ಹಾಕಿ ಬ್ಲಾಕ್​ ಪ್ಯಾಂಟ್​​ ಅಂಡ್​​ ಲೂಸ್​​ ಡ್ರೆಸ್​​​ನಲ್ಲಿ ಹಿ ಈಸ್​​ ಸೋ ಕ್ಯೂಟ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಶ್ಮಿಕಾ ಹಾಕಿರುವ ಸ್ಟೆಪ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇನ್ನು ಸರಿಲೇರು ನೀಕೆವ್ವರು ತೆಲುಗು ಸಿನಿಮಾ ಇದೇ ಜನವರಿ 10ಕ್ಕೆ ತೆರೆಗೆ ಬರಲು ಸಿದ್ಧತೆ ನಡೆಸಿದೆ.

Intro:Body:

ent

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.