ETV Bharat / sitara

ಯಾರ ಮುಖದಲ್ಲಾದ್ರೂ ನಗು ಅರಳಿಸ್ಬೇಕಾದ್ರೆ ಹೀಗ್ ಮಾಡ್ಬೇಕಂತೆ: ಇದು ರಶ್ಮಿಕಾ ಟಿಪ್ಸ್​ - ಗೋವಾ ಫಿಲ್ಮ್​ ಫೆಸ್ಟಿವಲ್​​

ಗೋವಾ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗವಹಿಸಿದ್ದ ಪೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಹಂಚಿಕೊಂಡಿರುವ​​ ನಟಿ ರಶ್ಮಿಕಾ ಮಂದಣ್ಣ, ನಿಮ್ಮ ಮುಂದೆ ಯಾರಾದರೂ ನಗುವಿಲ್ಲದೆ ಬೇಸರದಿಂದಿದ್ದರೆ ನಿಮ್ಮ ನಗುವನ್ನು ಅವರಿಗೆ ಕೊಡಿ. ಅಂದ್ರೆ ನೀವು ಕೂಡ ನಕ್ಕುಬಿಡಿ ಎನ್ನುವ ಡಾಲಿ ಪಾರ್ಟೊನ್​​​ ವ್ಯಾಖ್ಯಾನವನ್ನು ಬರೆದಿದ್ದಾರೆ.

rashmika gives smile tips
ರಶ್ಮಿಕಾ ಮಂದಣ್ಣ ಕೊಟ್ರು ನಗಿಸೋ ಟಿಪ್ಸ್​​
author img

By

Published : Dec 1, 2019, 8:50 PM IST

ಇತ್ತೀಚೆಗೆ ನವೆಂಬರ್​​​ 20 ರಿಂದ 28ರವರೆಗೆ ಗೋವಾದಲ್ಲಿ 50ನೇ ಅಂತರಾಷ್ಟ್ರೀಯ ಫಿಲ್ಮ್ ​​​ಫೆಸ್ಟಿವಲ್​​ ಜರುಗಿತು. ಈ ಫೆಸ್ಟಿವಲ್​ನಲ್ಲಿ 75 ದೇಶಗಳ ಸುಮಾರು 250 ಸಿನಿಮಾಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್​​ವುಡ್​​ ನಟ ಯಶ್​​​ ಮತ್ತು ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು.

ಈ ನೆನಪುಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಸಮಾರಂಭದಲ್ಲಿ ತಾವು ಮಿಂಚಿದ ಫೋಟೋ ಶೇರ್​ ಮಾಡಿದ್ದಾರೆ.

ಈ ಫೋಟೋ ಹಾಕಿ ಕ್ಯಾಪ್ಶನ್​ ಕೊಟ್ಟಿರುವ ರಶ್ಮೀಕಾ, ನಿಮ್ಮ ಮುಂದೆ ಯಾರಾದರೂ ನಗುವಿಲ್ಲದೆ ಬೇಸರದಿಂದಿದ್ದರೆ ನಿಮ್ಮ ನಗುವನ್ನು ಅವರಿಗೆ ಕೊಡಿ. ಅಂದ್ರೆ ನೀವು ಕೂಡ ನಕ್ಕುಬಿಡಿ ಎನ್ನುವ ಡಾಲಿ ಪಾರ್ಟೊನ್​​​ ವ್ಯಾಖ್ಯಾನವನ್ನು ಬರೆದಿದ್ದಾರೆ.

Intro:Body:

fdfdfdfd

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.