ETV Bharat / sitara

ಆಗ ರಾಧಿಕಾ ಪಂಡಿತ್, ಈಗ ರಶ್ಮಿಕಾ ಪೋಸ್ಟ್​ಗೆ ಮೋಹಕ ತಾರೆ ಟ್ವೀಟ್​ - rashmika mandanna tweet

ಮೋಹಕ ತಾರೆ ರಮ್ಯಾ, ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣ ಅವರ ಟ್ವಿಟ್ಟರ್​​ನಲ್ಲಿನ ಫೋಟೊಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ರಶ್ಮಿಕಾ ಕೂಡಾ ಆಶ್ಚರ್ಯ ವ್ಯಕ್ತಪಡಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ramya tweet on rashmika mandanna photo
ನಟಿ ರಶ್ಮಿಕಾ ಮಂದಣ್ಣ
author img

By

Published : Aug 26, 2020, 12:34 AM IST

ಬೆಂಗಳೂರು: ದಶಕಗಳ ಕಾಲ ಸ್ಯಾಂಡಲ್​ವುಡ್ ಕ್ವೀನ್ ಆಗಿ ಮೆರೆದ ನಟಿ, ಮೋಹಕ ತಾರೆ ರಮ್ಯಾ, ಒಂದು ವರ್ಷದಿಂದ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಆದರೆ, ಕಳೆದ ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ವೀವ್ ಆಗಿದ್ದಾರೆ.

ramya tweet on rashmika mandanna photo
ರಮ್ಯಾ ಟ್ವೀಟ್

ಇದೀಗ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ, ಪೋಸ್ಟ್​ವೊಂದಕ್ಕೆ ರಮ್ಯಾ ಕಾಮೆಂಟ್ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುಂದರ ಫೋಟೋ ಹಾಕುವ ಮೂಲಕ, ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾರೆ‌. ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ತಮ್ಮ ಟ್ವಿಟ್ಟರ್​ಖಾತೆಯಲ್ಲಿ 'ವಜ್ರದಂತೆ ಪ್ರಕಾಶ ಮಾನವಾಗಿ ಹೊಳೆಯಿರಿ' ಎಂಬ ಕ್ಯಾಪ್ಷನ್ ಜೊತೆಗೆ ಪೋಟೋವೊಂದನ್ನು ಪೋಸ್ಟ್​ ಮಾಡಿದ್ದರು.

ramya tweet on rashmika mandanna photo
ಟ್ವೀಟ್

ಕೊಡಗಿನ ಸುಂದರಿ ಫೋಟೋಗೆ ರಮ್ಯಾ ಹಾರ್ಟ್ ಸಿಂಬಲ್ ಜೊತೆ ಪ್ರತಿಕ್ರಿಯಿಸಿದ್ದಾರೆ. ರಮ್ಯಾ ಪ್ರತಿಕ್ರಿಯೆಗೆ ರಶ್ಮಿಕಾ ಮಂದಣ್ಣ ಸಂತೋಷದ ಜೊತೆ ಅಚ್ಚರಿ ಆಗಿದೆ. ಮೋಹಕ ತಾರೆಯ ಹಾರ್ಟ್ ಸಿಂಬಲ್​ಗೆ, ರಶ್ಮಿಕಾ ಮಂದಣ್ಣ ಮ್ಯಾಮ್ ಅಂತಾ ಪ್ರತಿಕ್ರಿಯಿಸಿದ್ದಾರೆ.

ramya tweet on rashmika mandanna photo
ರಮ್ಯಾ

ಇವರಿಬ್ಬರ ಕಾಮೆಂಟ್​​ ನೋಡಿ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ‌. ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಬಗ್ಗೆ ಕೂಡ ರಮ್ಯಾ ಕಾಮೆಂಟ್ ಮಾಡಿ ಗಮನ ಸೆಳೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.