ETV Bharat / sitara

ಇಂದು ಪವರ್ ​ಸ್ಟಾರ್​​​​​​ಗೆ ಜನ್ಮದಿನದ ಸಂಭ್ರಮ...ಚಿಕ್ಕಪ್ಪನಿಗೆ ಪ್ರೀತಿಯಿಂದ ಶುಭ ಕೋರಿದ ರಾಮ್​ಚರಣ್​ ತೇಜ

author img

By

Published : Sep 2, 2019, 12:18 PM IST

ಇಂದು ಪವರ್​​​ ಸ್ಟಾರ್ ಪವನ್​​​ ಕಲ್ಯಾಣ್​​​​​​​​​​ಗೆ 48ನೇ ವರ್ಷದ ಜನ್ಮದಿನದ ಸಂಭ್ರಮ. ಪವನ್​ ಕಲ್ಯಾಣ್ ಜೊತೆ ಇರುವ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ರಾಮ್​​ಚರಣ್ ತೇಜ ತಮ್ಮ ಚಿಕ್ಕಪ್ಪನಿಗೆ ಶುಭ ಕೋರಿದ್ದಾರೆ.

ಪವನ್​​​ ಕಲ್ಯಾಣ್

ಇಂದು ಗೌರಿ-ಗಣೇಶ ಹಬ್ಬದೊಂದಿಗೆ ಕಿಚ್ಚ ಸುದೀಪ್ ಜನ್ಮದಿನ ಕೂಡಾ. ಒಂದೆಡೆ ಕಿಚ್ಚನ ಅಭಿಮಾನಿಗಳು ಮೆಚ್ಚಿನ ನಟನ ಬರ್ತಡೇ ಆಚರಿಸುತ್ತಿದ್ದರೆ, ಮತ್ತೊಂದೆಡೆ ಟಾಲಿವುಡ್​​ ನಟ ಪವರ್​ ಸ್ಟಾರ್ ಪವನ್​​​ ಕಲ್ಯಾಣ್​​​​​ ಕೂಡಾ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

pawan kalyan
ಪವನ್​​​ ಕಲ್ಯಾಣ್

ಹೌದು ಇಂದು ಪವನ್ ಕಲ್ಯಾಣ್​​ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಕರ್ನಾಟಕದಲ್ಲಿ ಕೂಡಾ ಪವನ್​ ಕಲ್ಯಾಣ್​​​ಗೆ ಅಭಿಮಾನಿಗಳಿದ್ದಾರೆ. ಮೂರೂ ರಾಜ್ಯಗಳಲ್ಲಿ ಅನ್ನದಾನ, ರಕ್ತದಾನ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಪವನ್ ಕಲ್ಯಾಣ್ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಪವನ್​ ಕಲ್ಯಾಣ್​​​ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ರಾಮ್​ಚರಣ್ ತೇಜ ಕೂಡಾ ತನ್ನ ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ತಮ್ಮಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಪೋಸ್ಟ್​ ಮಾಡಿ ಶುಭ ಕೋರಿದ್ದಾರೆ. 'ಪ್ರೀತಿಯ ಕಲ್ಯಾಣ್ ಚಿಕ್ಕಪ್ಪನಿಗೆ ಹುಟ್ಟುಹಬ್ಬದ ಶುಭಾಶಯಗಳು, ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ ಸದಾ ನನ್ನೊಂದಿಗೆ ಇರುವುದಕ್ಕೆ ನಿಮಗೆ ಧನ್ಯವಾದಗಳು. ನಿನ್ನನ್ನು ನಾನು ಬಹಳ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  • తెలుగు సినీనటులుగా అశేష ప్రేక్షకాభిమానాన్ని సంపాదించి, విశిష్ట వ్యక్తిత్వంతో, ప్రజల పక్షాన నిలిచి సేవలందిస్తోన్న జనసేన పార్టీ అధినేత @PawanKalyan గారికి పుట్టినరోజు శుభాకాంక్షలు. మీరు శతాయుష్కులై, సంపూర్ణ ఆనందారోగ్యాలతో వర్ధిల్లాలని కోరుకుంటున్నాను. pic.twitter.com/AqZwkCJzgG

    — N Chandrababu Naidu (@ncbn) September 2, 2019 " class="align-text-top noRightClick twitterSection" data=" ">

ಕಳೆದ ವರ್ಷ ಪವನ್ ಕಲ್ಯಾಣ್ ಬರ್ತಡೇ ಎಂದು ರಾಮ್​ಚರಣ್ ಪ್ಯಾರಾ ಗ್ಲೈಡಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್​ ಮಾಡಿ ಶುಭ ಕೋರಿದ್ದರು. ಬಹಳಷ್ಟು ಇಂಟರ್​​​ವ್ಯೂಗಳಲ್ಲಿ ಚಿಕ್ಕಪ್ಪನನ್ನು ರಾಮ್​ಚರಣ್ ಎಷ್ಟು ಇಷ್ಟಪಡುತ್ತಾರೆ ಎಂಬ ವಿಷಯ ಹೇಳಿಕೊಂಡಿದ್ದಾರೆ. ರಾಮ್​ಚರಣ್ ಜೊತೆಗೆ ಸಾಯಿಧರ್ಮ ತೇಜ, ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಕಾರ್ಯಕರ್ತರು ಕೂಡಾ ಶುಭ ಕೋರಿದ್ದಾರೆ.

pawan kalyan
ಸಾಯಿಧರ್ಮ ತೇಜ, ಪವನ್​​​ ಕಲ್ಯಾಣ್

Intro:Body:

pawan kalyan

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.