ಎರಡು ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ನಿಶ್ಚಿತಾರ್ಥ ರದ್ದಾದ ನಂತರ ರಶ್ಮಿಕಾ ಮಂದಣ್ಣ ಬಗ್ಗೆ ರಕ್ಷಿತ್ ಶೆಟ್ಟಿ ಎಲ್ಲೂ ಮಾತಾಡಿರಲಿಲ್ಲ. ಈಗ ಮೊದಲ ಬಾರಿಗೆ ರಶ್ಮಿಕಾ ಬಗ್ಗೆ ರಕ್ಷಿತ್ ಮಾತನಾಡಿರುವುದಷ್ಟೇ ಅಲ್ಲ, ಅವರಿಗೆ ಮನ ತುಂಬಿ ಹಾರೈಸಿದ್ದಾರೆ. 'ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಇನ್ನಷ್ಟು ಎತ್ತರಕ್ಕೆ ಬೆಳಿ ' ಎಂದು ಶುಭ ಕೋರಿದ್ದಾರೆ.
-
Belageddu - My first ever song.. Which I absolutely adore reached 100M.. 🤗🤍 I remember making this song mine.. Living through those montages.. And just finding Saanvi in me..✨
— Rashmika Mandanna (@iamRashmika) December 24, 2020 " class="align-text-top noRightClick twitterSection" data="
Ahh.. The journey.💃🏻✨@shetty_rishab @rakshitshetty @SamyukthaHegde @AJANEESHB @ParamvahStudios
">Belageddu - My first ever song.. Which I absolutely adore reached 100M.. 🤗🤍 I remember making this song mine.. Living through those montages.. And just finding Saanvi in me..✨
— Rashmika Mandanna (@iamRashmika) December 24, 2020
Ahh.. The journey.💃🏻✨@shetty_rishab @rakshitshetty @SamyukthaHegde @AJANEESHB @ParamvahStudiosBelageddu - My first ever song.. Which I absolutely adore reached 100M.. 🤗🤍 I remember making this song mine.. Living through those montages.. And just finding Saanvi in me..✨
— Rashmika Mandanna (@iamRashmika) December 24, 2020
Ahh.. The journey.💃🏻✨@shetty_rishab @rakshitshetty @SamyukthaHegde @AJANEESHB @ParamvahStudios
ಕಿರಿಕ್ ಪಾರ್ಟಿ ಸಿನಿಮಾದ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ ...' ಹಾಡು ಇದೀಗ ಯೂಟ್ಯೂಬ್‍ನಲ್ಲಿ ನೂರು ಮಿಲಿಯನ್ ವ್ಯೂವ್ಸ್ ದಾಟಿದೆ. ಈ ಹಿನ್ನೆಲೆಯಲ್ಲಿ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ "ಇದು ನನ್ನ ಮೊದಲ ಹಾಡು. ನೂರು ಮಿಲಿಯನ್ ದಾಟಿರುವುದು ಹೆಮ್ಮೆಯ ವಿಷಯ. ಅದೊಂದು ಅದ್ಭುತ ಪ್ರಯಾಣ" ಎಂದು ನೆನಪಿಸಿಕೊಂಡಿದ್ದರು. ಅಷ್ಟೇ ಅಲ್ಲ, ರಕ್ಷಿತ್ ಅವರಿಗೂ ಈ ಪೋಸ್ಟ್ ಟ್ಯಾಗ್ ಮಾಡಿದ್ದರು. ಎರಡು ವರ್ಷಗಳಿಂದ ಇವರಿಬ್ಬರೂ ಯಾವ ವಿಷಯದಲ್ಲೂ ಪರಸ್ಪರ ಟ್ಯಾಗ್ ಮಾಡಿಕೊಂಡಿರಲಿಲ್ಲ. ಇದೀಗ ರಶ್ಮಿಕಾ ಎರಡು ವರ್ಷಗಳ ನಂತರ ಮೊದಲ ಬಾರಿಗೆ, ತಮ್ಮ ಸಂದೇಶವೊಂದಕ್ಕೆ ರಕ್ಷಿತ್ ಅವರನ್ನು ಟ್ಯಾಗ್ ಮಾಡಿದ್ದಾರೆ. ರಕ್ಷಿತ್ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು "ಇನ್ನಷ್ಟು ಎತ್ತರಕ್ಕೆ ಬೆಳಿ ಹುಡುಗಿ, ನಿನ್ನ ಎಲ್ಲಾ ಕನಸುಗಳು ನನಸಾಗಲಿ" ಎಂದು ಹಾರೈಸಿದ್ದಾರೆ. ರಕ್ಷಿತ್ ಅವರ ರೀಟ್ವೀಟ್ಗೆ ಮತ್ತೆ ಪ್ರತಿಕ್ರಿಯಿಸಿರುವ ರಶ್ಮಿಕಾ ಹಗ್ಗಿಂಗ್ ಹಾಗೂ ಬ್ಷಷ್ ಎಮೋಜಿ ಬಳಸಿ ರೀಟ್ವೀಟ್ ಮಾಡಿದ್ದಾರೆ.
-
Grow grow and grow girl. May all your dreams come true ☺️🤗 https://t.co/WVm6BM4smk
— Rakshit Shetty (@rakshitshetty) December 25, 2020 " class="align-text-top noRightClick twitterSection" data="
">Grow grow and grow girl. May all your dreams come true ☺️🤗 https://t.co/WVm6BM4smk
— Rakshit Shetty (@rakshitshetty) December 25, 2020Grow grow and grow girl. May all your dreams come true ☺️🤗 https://t.co/WVm6BM4smk
— Rakshit Shetty (@rakshitshetty) December 25, 2020
ಇದನ್ನೂ ಓದಿ: ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ..!
'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದರು. ಅಲ್ಲಿಂದ ಬೆರಳೆಣಿಕೆ ಕನ್ನಡ ಚಿತ್ರಗಳಲ್ಲಿ ನಟಿಸಿದ ರಶ್ಮಿಕಾ 'ಚಲೋ' ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು. ಅಲ್ಲಿಂದ ಹಂತ ಹಂತವಾಗಿ ಬೆಳೆದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾರೆ. 'ಮಿಷನ್ ಮಜ್ನು' ಎಂಬ ಚಿತ್ರದಲ್ಲಿ ರಶ್ಮಿಕಾ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿದ್ದಾರೆ.
-
🤗😊
— Rashmika Mandanna (@iamRashmika) December 25, 2020 " class="align-text-top noRightClick twitterSection" data="
">🤗😊
— Rashmika Mandanna (@iamRashmika) December 25, 2020🤗😊
— Rashmika Mandanna (@iamRashmika) December 25, 2020