ETV Bharat / sitara

ಪ್ರೇಕ್ಷಕರ ಜೊತೆ ಕುಳಿತು 'ಅವನೇ ಶ್ರೀಮನ್ನಾರಾಯಣ' ವೀಕ್ಷಿಸಿದ ರಕ್ಷಿತ್​​​​ ಶೆಟ್ಟಿ

ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ  'ಅವನೇ ಶ್ರೀಮನ್ನಾರಾಯಣ' ಬಿಡುಗಡೆಯಾಗಿದೆ. ಎಲ್ಲೆಲ್ಲೂ ನಾರಾಯಣನ ಜಪ ಶುರುವಾಗಿದೆ. ಪೊಲೀಸ್ ಅವತಾರದಲ್ಲಿ ರಕ್ಷಿತ್ ಶೆಟ್ಟಿ ತರ್ಲೆ, ತಮಾಷೆ ಮಾಡುತ್ತಾ ಸಿನಿಪ್ರಿಯರನ್ನು ರಂಜಿಸುವಲ್ಲಿ ಸಕ್ಸಸ್ ಆಗಿದ್ದಾರೆ.

Avane Srimannarayana
'ಅವನೇ ಶ್ರೀಮನ್ನಾರಾಯಣ'
author img

By

Published : Dec 27, 2019, 8:01 PM IST

Updated : Dec 28, 2019, 9:36 AM IST

ಈ ವರ್ಷದ ಕೊನೆಯಲ್ಲಿ ತೆರೆ ಕಂಡ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು ಎರಡು ವರ್ಷಗಳಿಂದ ರಕ್ಷಿತ್ ಶೆಟ್ಟಿ ಈ ಸಿನಿಮಾಗೆ ಹಾಕಿದ್ದ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ ಎನ್ನಬಹುದು.

'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಯಾಗಿದೆ. ಎಲ್ಲೆಲ್ಲೂ ನಾರಾಯಣನ ಜಪ ಶುರುವಾಗಿದೆ. ಪೊಲೀಸ್ ಅವತಾರದಲ್ಲಿ ರಕ್ಷಿತ್ ಶೆಟ್ಟಿ ತರ್ಲೆ, ತಮಾಷೆ ಮಾಡುತ್ತಾ ಸಿನಿಪ್ರಿಯರನ್ನು ರಂಜಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಇನ್ನು 70-80 ದಶಕದ ಪತ್ರಕರ್ತೆಯಾಗಿ ಶಾನ್ವಿ ಶ್ರೀವಾತ್ಸವ್​ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಇನ್ನು ತುಕಾರಾಮ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಜಯರಾಮ್​​​​ ಪಾತ್ರಧಾರಿ ಬಾಲಾಜಿ ಮನೋಹರ್ ಅಬ್ಬರಿಸಿದ್ದಾರೆ. ಸಚಿನ್ ರವಿ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್​​​​​ ಹಾಗೂ ಪ್ರಕಾಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಫ್ಯಾಂಟಸಿ ಶೈಲಿಯಲ್ಲಿ ಮೂಡಿ ಬಂದಿದೆ. ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಖಳ‌ನಟರಾದ ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ನಿರ್ದೇಶಕ ಸಚಿನ್ ರವಿ ಹಾಗೂ ಚಿತ್ರತಂಡದ ಇತರ ಸದಸ್ಯರು ಪ್ರೇಕ್ಷಕರೊಂದಿಗೆ ಕುಳಿತು ಮೊದಲ ಶೋ ವೀಕ್ಷಿಸಿದರು.

Intro:ಈ ವರ್ಷದ ಎಂಡ್ ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಪ್ರೇಕ್ಷಕರ ಮುಂದೆ ಬಂದ ಸಿನಿಮಾ ಅವನೇ ಶ್ರೀಮನ್ನಾರಾಯಣ..ಎರಡು ವರ್ಷದಿಂದ ರಕ್ಷಿತ್ ಶೆಟ್ಟಿ ಈ ಒಂದು ಸಿನಿಮಾಕ್ಕೆ ಸಾಕಷ್ಟು ಎಫ್ವರ್ಟ್ ಹಾಕಿ‌ ಮಾಡಿರೋ ,ಅವನೇ ಶ್ರೀಮನ್ನಾರಾಯಣ ಸಿನಿಮಾ‌ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ..ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಿಲೀಸ್ ಆಗಿರೋ ಅವನೇ ಶ್ರೀಮನ್ನಾರಾಯಣ ಸಿನಿಮಾ ಜಪ ಜೋರಾಗಿದೆ..ರಕ್ಷಿತ್ ಶೆಟ್ಟಿ ಪೊಲೀಸ್ ಅವತಾರದಲ್ಲಿ ನಾರಾಯಣನಾಗಿ ತರ್ಲೆ ತಮಾಷೆ ಮಾಡ್ತಾ ಸಿನಿಮಾ ಪ್ರಿಯರನ್ನ ರಂಜಿಸುವಲ್ಲಿ ಸಕ್ಸಸ್ ಆಗಿದ್ದಾರೆ..

ಬಹಳ ಶ್ರದ್ಧೆಯಿಂದ ಮಾ

Body:ಇನ್ನು ಶಾನ್ವಿ ಶ್ರೀವಾತ್ಸವ್ 70-80ರ ಕಾಲದ ಪತ್ರಿಕೆ ವರದಿಗಾರ್ತಿಯಾಗಿ‌ ಪ್ರೇಕ್ಷಕರಿಗೆ ಇಷ್ಟ ಆಗ್ತಾರೆ.ಇನ್ನು
ತುಕರಾಮ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗು ಜಯರಾಮ್ ಕ್ಯಾರೆಕ್ಟರ್ ನಲ್ಲಿ ಬಾಲಾಜಿ ಮನೋಹರ್ ಖಳ ನಾಯಕರಾಗಿ ಅಬ್ಬರಿಸಿದ್ದಾರೆ. ಸಚಿನ್ ರವಿ ನಿರ್ದೇಶನದ, ಈ ಚಿತ್ರವನ್ನ ಪುಷ್ಕರ್ ಮಲ್ಲಿಕಾರ್ಜುನ ಹಾಗು ಪ್ರಕಾಶ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ..ಫ್ಯಾಂಟಸಿ ಶೈಲಿಯಲ್ಲಿ ಮೂಡಿ ಬಂದಿರೋ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನ, ಫಸ್ಟ್ ಶೋ ನೋಡಲು, ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಖಳ‌ನಟರಾದ ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ನಿರ್ದೇಶಕ ಸಚಿನ್ ರವಿ , ಕೆಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡಿದ ಅನುಭವ ಹಂಚಿಕೊಂಡರು..

ಬೈಟ್ : ರಕ್ಷಿತ್ ಶೆಟ್ಟಿ, ನಟ
ಶಾನ್ವಿ ಶ್ರೀವಾತ್ಸವ್ ,ನಟಿ
ಬಾಲಾಜಿ ಮನೋಹರ್, ಖಳ ನಟ
ಪ್ರಮೋದ್ ಶೆಟ್ಟಿ, ಖಳ ನಟ
ಸಚಿನ್ ರವಿ, ನಿರ್ದೇಶಕ

Conclusion:
Last Updated : Dec 28, 2019, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.