ETV Bharat / sitara

ಈ ವಾರ ಬಿಗ್‌ಬಾಸ್​​ ಮನೆಯಿಂದ ಹೊರ ಬರಲಿದ್ದಾರಂತೆ ಈ ಸ್ವರ್ಧಿ! - kannada big boss

8ನೇ ವಾರದ ಎಲಿಮಿನೇಷನ್​ನಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ರಕ್ಷಾ ಹಾಗೂ ಚೈತ್ರಾ ಅತೀ ಕಡಿಮೆ ವೋಟ್ ಪಡೆದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಪರ್ಫಾಮೆನ್ಸ್ ಗಮನಿಸಿದರೆ ರಕ್ಷಾ ಸೋಮಶೇಖರ್ ಡೇಂಜರಸ್ ಝೋನ್​ನಲ್ಲಿದ್ದಾರೆ. ಹಾಗಾಗಿ ಬಿಗ್ ಬಾಸ್ ಮನೆಯಿಂದ ಈ ವಾರ ರಕ್ಷಾ ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ.

raksha out from big boss house
ಬಿಗ್​ ಬಾಸ್​​ ಮನೆ ಸದಸ್ಯರು
author img

By

Published : Dec 7, 2019, 3:15 PM IST

ಬಿಗ್‌ಬಾಸ್ ಸೀಸನ್-7 ಎಂಟನೇ ವಾರಾಂತ್ಯಕ್ಕೆ ಬಂದು ನಿಂತಿದೆ. ಈಗಾಗಲೇ 7 ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಇನ್ನು ಮನೆಯಲ್ಲಿ 13 ಮಂದಿ ಉಳ್ಕೊಂಡಿದ್ದು, 8ನೇ ವಾರದಲ್ಲಿ 12 ಮಂದಿ ನಾಮಿನೇಟ್ ಆಗುವ ಮೂಲಕ ಈ ಬಾರಿ ಹೊರ ಹೋಗಲಿರುವ ಸ್ಪರ್ಧಿ ಯಾರೆಂಬ ಕುತೂಹಲ ಹೆಚ್ಚಾಗಿದೆ.

ಈ ವಾರ ಪ್ರಿಯಾಂಕಾ, ಚಂದನಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ದೀಪಿಕಾ, ಚಂದನ್ ಆಚಾರ್, ಕಿಶನ್, ರಕ್ಷಾ, ಚೈತ್ರಾ ಕೊಟ್ಟೂರ್, ವಾಸುಕಿ ವೈಭವ್‌, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್ ನಾಮಿನೇಟ್​​ ಆಗಿದ್ದಾರೆ. ಕಳೆದ ವಾರ ಆರ್​ಜೆ ಪೃಥ್ವಿ ಮನೆಯಿಂದ ಹೊರ ಬಿದ್ದಿದ್ದರು.

raksha
ರಕ್ಷಾ

ಇದೇ ವೇಳೆ ರಕ್ಷಾ ಸೋಮಶೇಖರ್ ವೈಲ್ಡ್​ ಕಾರ್ಡ್ ಮೂಲಕ ಬಿಗ್‌ಬಾಸ್​ ಮನೆ ಪ್ರವೇಶಿಸಿದ್ದರು. ಇನ್ನು ಈ ವಾರ ಕ್ಯಾಪ್ಟನ್ ರಾಜು ತಾಳಿಕೋಟೆ ಒಬ್ಬರೇ ಸೇಫ್ ಆಗಿದ್ದಾರೆ. 8ನೇ ವಾರದ ಎಲಿಮಿನೇಷನ್​ನಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ರಕ್ಷಾ ಹಾಗೂ ಚೈತ್ರಾ ಅತೀ ಕಡಿಮೆ ವೋಟ್ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿವೆ. ಕಡಿಮೆ ವೋಟ್ ಪಡೆದಿರುವ 12 ಸ್ಪರ್ಧಿಗಳಲ್ಲಿ ಹರೀಶ್ ರಾಜ್ ಮೂರನೇ ಸ್ಥಾನ ಪಡೆದಿದ್ದಾರಂತೆ. ಹೀಗಾಗಿ ಈ ಮೂವರ ಒಟ್ಟಾರೆ ಪರ್ಫಾಮೆನ್ಸ್ ಗಮನಿಸಿದರೆ ರಕ್ಷಾ ಸೋಮಶೇಖರ್ ಅಪಾಯದ ವಲಯದಲ್ಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಮನೆಯಿಂದ ಈ ವಾರ ರಕ್ಷಾ ಹೊರಬೀಳುವುದು ಪಕ್ಕಾ ಎನ್ನಲಾಗುತ್ತಿದೆ. 2 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವ ರಕ್ಷಾ ಜರ್ನಿ ಭಾನುವಾರ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

Intro:Body:https://m.facebook.com/story.php?story_fbid=1440589219456575&id=102459466602897

ಬಿಗ್ ಬಾಸ್ ಸೀಸನ್ 7 ಎಂಟನೇ ವಾರಾಂತ್ಯಕ್ಕೆ ಬಂದು ನಿಂತಿದೆ. ಈಗಾಗಲೇ 7 ಸ್ಪರ್ಧಿಗಳು ಮನೆಯಿಂದ ಹೊರಹೋಗಿದ್ದಾರೆ. ಇನ್ನು ಮನೆಯಲ್ಲಿ 13 ಮಂದಿಯಿದ್ದು, 8ನೇ ವಾರದಲ್ಲಿ 12 ಮಂದಿ ನಾಮಿನೇಟ್ ಆಗುವ ಮೂಲಕ ಈ ಬಾರಿ ಹೊರಹೋಗಲಿರುವ ಸ್ಪರ್ಧಿ ಯಾರೆಂಬ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕಡಿಮೆ ವೋಟ್ ಪಡೆದಿರುವ ಕೆಲ ಸ್ಪರ್ಧಿಗಳ ಮಾಹಿತಿ ಬಲ್ಲ ಮೂಲಗಳಿಂದ ಸಿಕ್ಕಿವೆ.ಇದರೊಂದಿಗೆ ಬಿಗ್ ಬಾಸ್​ ಮನೆಯಿಂದ ಈ ವಾರ ಹೊರ ಬೀಳಲಿರುವ 8ನೇ ಸ್ಪರ್ಧಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಈ ವಾರ ಒಟ್ಟು 12 ಮಂದಿ ನಾಮಿನೇಟ್ ಆಗಿದ್ದರು. ನಾಮಿನೇಟ್ ಆದ ಸ್ಪರ್ಧಿಗಳು ಪ್ರಿಯಾಂಕಾ, ಚಂದನಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ದೀಪಿಕಾ, ಚಂದನ್ ಆಚಾರ್, ಕಿಶನ್, ರಕ್ಷಾ, ಚೈತ್ರಾ ಕೊಟ್ಟೂರ್, ವಾಸುಕಿ, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್.

ಕಳೆದ ವಾರ ಆರ್​ಜೆ ಪ್ರಥ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಆ ಮೂಲಕ 7ನೇ ವಾರಕ್ಕೆ ಬಿಬಿ ಜರ್ನಿ ಅಂತ್ಯಗೊಳಿಸಿದ್ದರು. ಇನ್ನು ಈ ವಾರ 12 ಸ್ಪರ್ಧಿಗಳು ನಾಮಿನೇಟ್ ಆಗಿರುವುದರಿಂದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಮೇಲೆ ವೀಕ್ಷಕರರಲ್ಲಿ ಸಹಜ ಕುತೂಹಲವಿದೆ.

ಇದೇ ವೇಳೆ ರಕ್ಷಾ ಸೋಮಶೇಖರ್ ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್​ ಮನೆ ಪ್ರವೇಶಿಸಿದ್ದರು. ಈ ವಾರ ನಾಮಿನೇಟ್ 12 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಕ್ಯಾಪ್ಟನ್ ರಾಜು ತಾಳಿಕೋಟೆ ಒಬ್ಬರೇ ಸೇಫ್ ಝೋನ್​ನಲ್ಲಿದ್ದಾರೆ.
8ನೇ ವಾರದ ಎಲಿಮಿನೇಷನ್​ನಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ರಕ್ಷಾ ಹಾಗೂ ಚೈತ್ರಾ ಅವರು ಅತೀ ಕಡಿಮೆ ವೋಟ್ ಪಡೆದಿದ್ದಾರೆ ಬಿಗ್ ಬಾಸ್ ಮೂಲಗಳಿಂದ ತಿಳಿದು ಬಂದಿವೆ.
ಇನ್ನು ಕಡಿಮೆ ವೋಟ್ ಪಡೆದಿರುವ 12 ಸ್ಪರ್ಧಿಗಳಲ್ಲಿ ಹರೀಶ್ ರಾಜ್ ಮೂರನೇ ಸ್ಥಾನ ಪಡೆದಿದ್ದಾರಂತೆ.
ಹೀಗಾಗಿ ಈ ಮೂವರ ಒಟ್ಟಾರೆ ಫರ್ಫಾಮೆನ್ಸ್ ಗಮನಿಸಿದರೆ ರಕ್ಷಾ ಸೋಮಶೇಖರ್ ಡೇಂಜರಸ್ ಝೋನ್​ನಲ್ಲಿದ್ದಾರೆ.
ಹಾಗಾಗಿ ಬಿಗ್ ಬಾಸ್ ಮನೆಯಿಂದ ಈ ವಾರ ರಕ್ಷಾ ಹೊರಬೀಳುವುದು ಪಕ್ಕಾ ಎನ್ನುತ್ತಿವೆ ಬಿಗ್ ಬಾಸ್ ಸೀಸನ್ 7 ಕೆಲ ಮೂಲಗಳು. 2 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವ ರಕ್ಷಾ ಅವರ ಜರ್ನಿ ಭಾನುವಾರ ಅಂತ್ಯವಾಗಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಬಿಗ್ ಬಾಸ್ ಮನೆಯಿಂದ 7 ಸ್ಪರ್ಧಿಗಳು ಹೊರ ಬಂದಿದ್ದಾರೆ. ಖ್ಯಾತ ಪತ್ರಕರ್ತ ರವಿ ಬೆಳಗೆರೆ ಆತಿಥ್ಯ ಮುಗಿಸಿ ಮೊದಲ ವಾರ, ಮೊದಲ ಎಲಿಮಿನೇಟ್ ಆಗಿ ಗುರುಲಿಂಗ ಸ್ವಾಮೀಜಿ ಬಿಗ್ ಬಾಸ್​ನಿಂದ ಹೊರಗೆ ಬಂದಿದ್ದರು.
2ನೇ ವಾರದಲ್ಲಿ ಚೈತ್ರಾ ವಾಸುದೇವನ್ ಜರ್ನಿ ಅಂತ್ಯವಾಗಿತ್ತು.
ಬಿಗ್ ಬಾಸ್​ ಮನೆಯಿಂದ 3ನೇ ವಾರ ದುನಿಯಾ ರಶ್ಮಿ ಔಟ್ ಆಗಿದ್ದರು. ನಾಲ್ಕನೇ ವಾರ ಚೈತ್ರಾ ಕೊಟೂರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಆ ಬಳಿಕ ವೈಲ್ಡ್ ಕಾರ್ಡ್​ ಎಂಟ್ರಿ ಕೊಟ್ಟಿದ್ದರು. ಇನ್ನು 5ನೇ ವಾರ ನಾಮಿನೇಟ್ ಆಗಿದ್ದ ಜೈ ಜಗದೀಶ್ ಮನೆಯಿಂದ ಹೊರಬಿದ್ದಿದ್ದರು. 6ನೇ ವಾರದಲ್ಲಿ ನಟಿ ಸುಜಾತ ಅವರು ಬಿಗ್ ಬಾಸ್ ಜರ್ನಿಗೆ ಗುಡ್​ಬೈ ಹೇಳಿದ್ದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.