ETV Bharat / sitara

ಬರ್ತ್‌​ಡೇ ಮುಗಿಸಿ ಶೂಟಿಂಗ್​​ನತ್ತ ಚಿತ್ತ ಹರಿಸಿದ ರಜಿನಿಕಾಂತ್‌ - ಅನ್ನಾತೆ ಸಿನಿಮಾ

ರಜಿನಿ ಸದ್ಯ 'ಅನ್ನಾತೆ' ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಚಿತ್ರೀಕರಣಕ್ಕೆ ಹೈದ್ರಾಬಾದ್​​ಗೆ ತೆರಳಿದ್ದಾರೆ. ಹೊಸ ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಶಿವಾ ಮತ್ತು ರಜಿನಿಕಾಂತ್​​ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Rajinikanth to resume shooting for 'Annaatthe'
ಬರ್ತ್​​​ ಡೇ ಮುಗಿಸಿ ಶೂಟಿಂಗ್​​ನತ್ತ ಮರಳಿದ ರಜಿನಿ
author img

By

Published : Dec 13, 2020, 6:51 PM IST

ಸೂಪರ್​ ಸ್ಟಾರ್​ ರಜಿನಿಕಾಂತ್​ ನಿನ್ನೆ 70ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್​ಡೇ ಮುಗಿಸಿ ಸಿನಿಮಾ ಬದುಕಿಗೆ ಮರಳಿರುವ ತಲೈವಾ ತಮ್ಮ ಮುಂದಿನ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದಾರೆ.

Rajinikanth to resume shooting for 'Annaatthe'
ಶೂಟಿಂಗ್​​​ಗೆ ತೆರಳುತ್ತಿರುವ ರಜಿನಿಕಾಂತ್​​

ರಜಿನಿ 'ಅನ್ನಾತೆ' ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಚಿತ್ರೀಕರಣಕ್ಕೆ ಹೈದ್ರಾಬಾದ್​​ಗೆ ತೆರಳಿದ್ದಾರೆ. ಅನ್ನಾತೆ ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಶಿವಾ ಮತ್ತು ರಜಿನಿಕಾಂತ್​​ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖ್ಯಾತ ನಟ ರಜಿನಿಕಾಂತ್​ ವಿಮಾನ ನಿಲ್ದಾಣಕ್ಕೆ ಹೋಗಿರುವ ಫೋಟೋಗಳನ್ನು ಸನ್​​​ಪಿಕ್ಷರ್​​ ಇನ್​ಸ್ಟಾಗ್ರಾಮ್​​​ನಲ್ಲಿ ಹಾಕಲಾಗಿದೆ.

ಓದಿ: ರಜನಿ ಗೆಟಪ್​​ನಲ್ಲಿ ಮಿಂಚಿದ ಅಭಿಮಾನಿಗಳು... ವಿಡಿಯೋ

ರಜಿನಿಕಾಂತ್​​ ಜೊತೆ ನಟಿಯರಾದ ಮೀನಾ, ಖುಷ್ಬೂ, ಕೀರ್ತಿ ಸುರೇಶ್​, ಲೇಡಿ ಸೂಪರ್​ ಸ್ಟಾರ್​ ನಯನತಾರ ಕೂಡ ನಟಿಸುತ್ತಿದ್ದಾರೆ. ಪ್ರಕಾಶ್​ ರಾಜ್​ ಹಾಗೂ ಬಾಲಿವುಡ್​ ನಟ ಜಾಕಿ ಶ್ರಾಫ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ನಿರ್ದೇಶಕ ಶಿವಾ ತಮಿಳು ಖ್ಯಾತ ನಟ ಅಜಿತ್​ ಜೊತೆ ಕೆಲಸ ಮಾಡಿದ್ದು, ಹೆಸರು ಗಳಿಸಿದ್ದಾರೆ. ಅನ್ನಾತೆ ಚಿತ್ರಕ್ಕೆ ಡಿ. ಇಮಾನ್​ ಸಂಗೀತ ನೀಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.