ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸೂಪರ್ಹಿಟ್ ಚಿತ್ರ ಬಾಹುಬಲಿಯ ಅಪ್ಡೇಟೆಡ್ ತುಣುಕೊಂದನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೊರೊನಾ ಜಗತ್ತನ್ನೇ ವ್ಯಾಪಿಸಿರುವ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಳ್ಳುವುದು ಎಷ್ಟು ಅಗತ್ಯ ಹಾಗೂ ಅನಿವಾರ್ಯ ಎಂಬುದನ್ನು ಸಣ್ಣ ವಿಡಿಯೋ ಮೂಲಕ ರಾಜಮೌಳಿ ಹಂಚಿಕೊಂಡಿದ್ದಾರೆ. ಈ ದೃಶ್ಯದಲ್ಲಿ ಬಾಹುಬಲಿ ಪ್ರಭಾಸ್ ಹಾಗೂ ಬಲ್ಲಾಳದೇವ ರಾಣಾ ದಗ್ಗುಬಾಟಿ ಮಾಸ್ಕ್ ಹಾಕಿಕೊಂಡೇ ಪರಸ್ಪರ ಯುದ್ಧಕ್ಕೆ ಸಿದ್ಧರಾದಂತೆ ಮುಖಾಮುಖಿಯಾಗುತ್ತಾರೆ. ಈ ದೃಶ್ಯವನ್ನು ಶೇರ್ ಮಾಡಿರುವ ರಾಜಮೌಳಿ, ಈಗ ಮಾಹಿಷ್ಮತಿ ರಾಜ್ಯದಲ್ಲೂ ಮಾಸ್ಕ್ ಕಡ್ಡಾಯ. ನೀವೂ ಕೂಡಾ ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದು ಸಂದೇಶ ನೀಡಿದ್ದಾರೆ.
-
Good job @avitoonindia and @coollazz #Unitedsoft VFX Studio team! #BBVsCOVID #IndiaFightsCorona #StaySafe
— rajamouli ss (@ssrajamouli) June 26, 2020 " class="align-text-top noRightClick twitterSection" data="
I hope everyone stays safe and exercise caution in these times. pic.twitter.com/kmhOyK3012
">Good job @avitoonindia and @coollazz #Unitedsoft VFX Studio team! #BBVsCOVID #IndiaFightsCorona #StaySafe
— rajamouli ss (@ssrajamouli) June 26, 2020
I hope everyone stays safe and exercise caution in these times. pic.twitter.com/kmhOyK3012Good job @avitoonindia and @coollazz #Unitedsoft VFX Studio team! #BBVsCOVID #IndiaFightsCorona #StaySafe
— rajamouli ss (@ssrajamouli) June 26, 2020
I hope everyone stays safe and exercise caution in these times. pic.twitter.com/kmhOyK3012
ಈ ಸಮಯದಲ್ಲಿ ಎಲ್ಲರೂ ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಇರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಈ ದೃಶ್ಯವನ್ನು ರಾಜಮೌಳಿ ಶೇರ್ ಮಾಡಿದ್ದಾರೆ.