ETV Bharat / sitara

ಜೂನಿಯರ್​ ರಾಕಿ ಭಾಯ್​ ಸ್ಮೈಲಿಗೆ ಫ್ಯಾನ್ಸ್​​ ಫಿದಾ.. ಯಥರ್ವ್​ ನಕ್ಕಿದ್ದು ಯಾಕೆ ಗೊತ್ತಾ..!

author img

By

Published : Aug 3, 2021, 11:06 PM IST

ನಟಿ ರಾಧಿಕಾ ಪಂಡಿತ್​ ಅವರು ತಮ್ಮ ಮಗ ಯಥರ್ವ್​​ನ ಫೋಟೋ ಶೇರ್​ ಮಾಡಿದ್ದು, ಮುದ್ದಾದ ನಗುವಿಗೆ ಸಿಕ್ಕಾಪಟ್ಟೇ ಲೈಕ್ಸ್ ಕಾಮೆಂಟ್​ಗಳು ಬಂದಿವೆ. ಸದ್ಯದಲ್ಲೇ ವಿಡಿಯೋ ಒಂದನ್ನ ರಿಲೀಸ್ ಮಾಡಿ ಜೂನಿಯರ್​ ರಾಖಿ ಭಾಯ್​​ ಸ್ಮೈಲಿಗೆ ಕಾರಣ ಹೇಳಲಿದ್ದಾರೆ.

radhika-pandit-shares-cute-photo-of-yatharv
ಯಥರ್ವ್

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಜೋಡಿಯಾಗಿ ಮಿಂಚುತ್ತಿರುವ ಯಶ್ ಮತ್ತು ರಾಧಿಕಾ ಪಂಡಿತ್. ಸದ್ಯ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಜಪ ಮಾಡ್ತಾ ಇದ್ದರೆ, ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್​​ನನ್ನ ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.

Radhika Pandit shares cute photo of yatharv
ಐರಾ ಮತ್ತು ಯಥರ್ವ್​​​​​

ಸದ್ಯ ಸ್ಟಾರ್ ಕಿಡ್ಸ್ ಐರಾ ಮತ್ತು ಯಥರ್ವ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಪ, ಅಮ್ಮನಿಗಿಂತ ಫೇಮಸ್ ಆಗಿದ್ದಾರೆ. ತಮ್ಮ ಮುದ್ದಿನ ಮಕ್ಕಳ ತುಂಟಾಟವನ್ನ ಸ್ಟಾರ್​ ದಂಪತಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರ್ತಾರೆ. ಇದೀಗ ಜೂನಿಯರ್ ರಾಕಿಬಾಯ್ ಯಥರ್ವ್​ನ ಹೊಸ ಫೋಟೋ ನೋಡುಗರ ಗಮನ ಸೆಳೆಯುತ್ತಿದೆ.

ಮಗಳು ಐರಾ ಜೊತೆ ರಾಧಿಕಾ ಪಂಡಿತ್

ಇನ್ನು ಕೆಲ ದಿನಗಳ ಹಿಂದೆ ರಾಧಿಕಾ ಪಂಡಿತ್ ಮಗಳು ಐರಾ ಕೂಡ ಹೊಸ ಮನೆಯ ಟೇರಸ್ ಮೇಲೆ ನಿಂತು ಅಮ್ಮನ ಜೊತೆ ಹಾಯ್ ಅಂತಾ ಹೇಳಿದ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಯಥರ್ವ್​​ನ ಫೋಟೋ ಶೇರ್​ ಮಾಡಿದ್ದು, ಮುದ್ದಾದ ನಗುವಿಗೆ ಸಿಕ್ಕಾಪಟ್ಟೇ ಲೈಕ್ಸ್ ಕಾಮೆಂಟ್​ಗಳು ಬಂದಿವೆ. ಸದ್ಯದಲ್ಲೇ ಇದರ ಕಂಪ್ಲೀಟ್ ವಿಡಿಯೋ ರಿಲೀಸ್ ಮಾಡುವುದಾಗಿ ರಾಧಿಕಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.