ETV Bharat / sitara

ಅಜ್ಜ-ಅಜ್ಜಿ, ಮಮ್ಮಿ-ಡ್ಯಾಡಿ, ಅಂಕಲ್​-ಆಂಟಿ ಎಲ್ಲರೂ ನಕ್ಕು ನಲಿದಾಡಿ ಅಂದ್ರು ಬುಲ್​ಬುಲ್​

author img

By

Published : Nov 7, 2020, 9:45 PM IST

ರಚಿತಾ ರಾಮ್​ ಕಾಮಿಡಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಎಲ್ಲ ಮೋರೆಗಳೆ ಸ್ವಲ್ಪ ನಗೆಯನು ಚೆಲ್ಲುತಿರಿ...ಸ್ವಾಮಿ ದೊಡ್ಡೋರ್​ ಹೇಳಿ ಕೊಟ್ಟೋರೆ.. ನಕ್ರೇ ಸ್ವರ್ಗ.. ನೂರು ಕಾಲ ನಾವು ಬಾಳೋದಕ್ಕೆ ಇದುವೇ ಮಾರ್ಗ.. ಅಜ್ಜ-ಅಜ್ಜಿ, ಮಮ್ಮಿ-ಡ್ಯಾಡಿ, ಅಂಕಲ್​-ಆಂಟಿ ಎಲ್ಲ ನಲಿದಾಡಿ ಎಂದು ಡ್ಯಾನ್ಸ್​ ಮಾಡಿದ್ದಾರೆ.

rachita ram song and dance about majaa bharata
ಅಜ್ಜ-ಅಜ್ಜಿ, ಮಮ್ಮಿ-ಡ್ಯಾಡಿ, ಅಂಕಲ್​-ಆಂಟಿ ಎಲ್ಲರೂ ನಲಿದಾಡಿ ಅಂದ್ರು ಬುಲ್​ಬುಲ್​

ಕಲರ್ಸ್​​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ಕಾರ್ಯಕ್ರಮ ನೋಡುಗರನ್ನು ನಕ್ಕು ನಲಿಸುತ್ತಿದೆ. ವರ್ಷವಿಡೀ ಮಜವಿಲ್ಲದೆ ಜನರು ಕೊರಗಿದ್ದು ಇದೀಗ ಕಲರ್ಸ್ ಕನ್ನಡ ನಿಜವಾದ ಮಜವನ್ನ ಉಣಬಡಿಸಲು ಸಿದ್ದವಾಗಿದೆ.

ಇಂದಿನಿಂದ (ನ.7) ರಾತ್ರಿ 9 ಗಂಟೆಯಿಂದ ಪ್ರಸಾರ ಕಾಣುವ ಮಜಾಭಾರತ ಕಾಮಿಡಿ ಕಾರ್ಯಕ್ರಮದಲ್ಲಿ ನಕ್ಕು ನಲಿಸುವ ಸ್ಕಿಟ್ಟುಗಳ ಜೊತೆ ಕಿಲಾಡಿಗಳು ಎಂಟ್ರಿ ಕೊಡಲಿದ್ದಾರೆ.

  • ಜಗತ್ತು ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬದುಕ್ತಿದೆ
    ಮಾಸ್ಕ್ ನ ಹಿಂದೊಂದು ನಗುವಿದೆ.
    ನಗು ಮರೆತಿರೋ ನಿಮ್ಮನ್ನೆಲ್ಲಾ ನಗಿಸೋಕೆ ನಾವು ಬರ್ತಿದ್ದೀವಿ
    ಮಾಸ್ಕ್ ಬಿಚ್ಚಿ ನಗ್ದೇ ಇದ್ರೂ ಪರ್ವಾಗಿಲ್ಲ
    ಮನಸ್ಸು ಬಿಚ್ಚಿ ನಗೋಣ.😁#ಮಜಾಭಾರತ #majabharatha
    ಇಂದಿನಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ವಾಹಿನಿಯಲ್ಲಿ. pic.twitter.com/BD9zEllw3d

    — Rachita Ram (@RachitaRamDQ) November 7, 2020 " class="align-text-top noRightClick twitterSection" data=" ">

ಈ ಬಗ್ಗೆ ತಮ್ಮ ಟ್ವಿಟ್ಟರ್​​ನಲ್ಲಿ ಡ್ಯಾನ್ಸ್​​ ಮಾಡುವ ಮೂಲಕ ಮಾಹಿತಿ ನೀಡಿರುವ ಕಾರ್ಯಕ್ರಮದ ತೀರ್ಪುಗಾರರಾದ ನಟಿ ರಚಿತಾ ರಾಮ್​​​, ಜಗತ್ತು ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬದುಕ್ತಿದೆ, ಮಾಸ್ಕ್ ನ ಹಿಂದೊಂದು ನಗುವಿದೆ. ನಗು ಮರೆತಿರೋ ನಿಮ್ಮನ್ನೆಲ್ಲಾ ನಗಿಸೋಕೆ ನಾವು ಬರ್ತಿದ್ದೀವಿ, ಮಾಸ್ಕ್ ಬಿಚ್ಚಿ ನಗ್ದೇ ಇದ್ರೂ ಪರ್ವಾಗಿಲ್ಲ ಮನಸ್ಸು ಬಿಚ್ಚಿ ನಗೋಣ ಎಂದಿದ್ದಾರೆ.

ರಚಿತಾ ರಾಮ್​ ಕಾಮಿಡಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಎಲ್ಲ ಮೋರೆಗಳೆ ಸ್ವಲ್ಪ ನಗೆಯನು ಚೆಲ್ಲುತಿರಿ...ಸ್ವಾಮಿ ದೊಡ್ಡೋರ್​ ಹೇಳಿ ಕೊಟ್ಟೋರೆ.. ನಕ್ರೇ ಸ್ವರ್ಗ.. ನೂರು ಕಾಲ ನಾವು ಬಾಳೊದಕ್ಕೆ ಇದುವೇ ಮಾರ್ಗ.. ಅಜ್ಜ ಅಜ್ಜಿ, ಮಮ್ಮಿ ಡ್ಯಾಡಿ, ಅಂಕಲ್​ ಆಂಟಿ ಎಲ್ಲ ನಲಿದಾಡಿ ಎಂದು ಡ್ಯಾನ್ಸ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.