ETV Bharat / sitara

ಶಂಕರ್ ಆಶ್ವಥ್ ಮನೆಗೆ ಭೇಟಿ ಕೊಟ್ಟ 'ಯುವರತ್ನ': ಮನಸೋತ 'ಚಾಮಯ್ಯ ಮೇಷ್ಟ್ರ' ಮಗ! - news kannada

'ಯುವರತ್ನ' ಚಿತ್ರದ ಶೂಟಿಂಗ್​ನಲ್ಲಿರುವ ಪುನೀತ್​ ರಾಜಕುಮಾರ್,​ ಬ್ಯುಸಿ ಸ್ಕೆಡ್ಯೂಲ್‌ ನಡುವೆ ಹಲವರನ್ನು ಭೇಟಿ ಮಾಡಿ ಸರ್ಪ್ರೈಸ್ ನೀಡುತ್ತಿದ್ದಾರೆ. ಇತ್ತೀಚೆಗೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದರು. ಇದರ ಬೆನ್ನಲ್ಲೇ ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿ ಅವರ ಜೊತೆ ಊಟ ಸವಿದಿದ್ದರು. ಮತ್ತೆ ಇದೀಗ ಮತ್ತೊಬ್ಬ ಹಿರಿಯ ನಟರನ್ನು ಭೇಟಿ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.

ಶಂಕರ್ ಆಶ್ವಥ್ ಅವರ ಮನೆಗೆ ಭೇಟಿ ಕೊಟ್ಟ ಯುವರತ್ನ
author img

By

Published : Jun 15, 2019, 5:04 PM IST

ಪವರ್​​ಸ್ಟಾರ್ ಪುನೀತ್​ ರಾಜಕುಮಾರ್ ಸ್ಯಾಂಡಲ್​ವುಡ್​ನ​ 'ಚಾಮಯ್ಯ ಮೇಷ್ಟ್ರು' ಕೆ.ಎಸ್. ಅಶ್ವಥ್ ಅವರ ಪುತ್ರ ಶಂಕರ್ ಆಶ್ವಥ್ ಅವರ ಮನೆಗೆ ಭೇಟಿ ನೀಡಿ‌ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಗೆ ಬಂದ ರಾಜಕುಮಾರನಿಗೆ ಶಂಕರ್ ಆಶ್ವಥ್ ಕುಟುಂಬ ಅವರಿಗಿಷ್ಟವಾದ ಉಪ್ಪಿಟ್ಟು ಹಾಗೂ ಕೇಸರಿ ಬಾತ್​ ಮಾಡಿ ಉಣಬಡಿಸಿದೆ. ಅಪ್ಪು ಸುಮಾರು 1 ಗಂಟೆಗೂ ಹೆಚ್ಚು ಕಾಲ ಶಂಕರ್ ಅಶ್ವಥ್ ಕುಟುಂಬದ ಜೊತೆ ಮಾತನಾಡಿ ಫೋಟೋ ತೆಗೆಸಿಕೊಂಡಿದ್ದಾರೆ.

ಈ ಫೋಟೋವನ್ನು ಶಂಕರ್ ಅಶ್ವತ್ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ತಂದೆ ಮಹಾರಾಜ, ಮಗ ರಾಜಕುಮಾರ. ಅವರ ಎಲ್ಲ ಗುಣಗಳು ಇವರಲ್ಲಿವೆ. ಹೀಗಂತ ನನ್ನ ತಂದೆ ಕೆ.ಎಸ್. ಅಶ್ವಥ್ ನನಗೆ ಹೇಳುತ್ತಿದ್ದರು.

ನನ್ನ ತಂದೆ ಅಪ್ಪು ಸಾರ್ ಜೊತೆ ನಟಿಸಿದ್ದಾರೆ. ಅವಾಗಲೇ ಈ ಮಗುವಿಗೆ ಅಣ್ಣಾವ್ರ ಎಲ್ಲಾ ಅಂಶಗಳು ಇದೆ, ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ ಎಂದು ಹೇಳಿದ್ದರು. ಅದು ಇಂದು ನಿಜವಾಗಿದೆ ಎಂದು ಫೇಸ್​ಬುಕ್​ನಲ್ಲಿ ನಟ ಶಂಕರ್​ ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

Intro:ಶಂಕರ್ ಆಶ್ವಥ್ ಅವರ ಮನೆಗೆ ಭೇಟಿ ಕೊಟ್ಟ "ಯುವರತ್ನ"...!!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ " ಯುವರತ್ನ " ಚಿತ್ರದ ಶೂಟಿಂಗ್ ಕಳೆದ ನಾಲ್ಕೈದು ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿದೆ.ಅಲ್ಲದೆ ಶೂಟಿಂಗ್ ನಲ್ಲಿ ಅಪ್ಪು ಸಖತ್ ಜೋಶ್ ನಿಂದ ಪಾಲ್ಗೊಂಡಿದ್ದಾರೆ.ಅಲ್ಲದೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟವನ್ನು ಅತ್ತಿ.ಚಾಮಡೇಶ್ವರಿ ದರ್ಶನ ಮಾಡಿದ್ರು.ಜೊತೆಗೆ ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಭೇಟಿ ಮಾಡಿ ಅವರ ಜೊತೆ ಊಟ ಮಾಡಿದ ಪವರ್ ಸ್ಟಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ರು.ಈಗ ಮತ್ತೆ ಅಪ್ಪು ಸ್ಯಾಂಡಲ್ ವುಡ್ ನ ಚಾಮಯ್ಯ ಮೇಷ್ಟ್ರು ಕೆಎಸ್ ಅಶ್ವಥ್ ಅವರ ಪುತ್ರ ಶಂಕರ್ ಆಶ್ವಥ್ ಅವರ ಮನೆಗೆ ಭೇಟಿ ನೀಡಿ‌ದ್ದಾರೆ.ಅಲ್ಲದೆ ಅಪ್ಪು ಅವರಿಗೆ ಇಷ್ಟವಾದ ಉಪ್ಪಿಟ್ಟ್ ಹಾಗೂ ಕೇಸರಿ ಬಾತ್ ಅನ್ನು ತಿಂದು .ಸುಮಾರು ೧ ಗಂಟೆಗೂ ಹೆಚ್ಚು ಕಾಲ ಶಂಕರ್ ಅಶ್ವಥ್ ಅವರವ ಕುಟುಂಬವರ ಮಾತನಾಡಿ ನಂತರ ಕುಟುಂಬದ ಜೊತೆ ಫೋಟೋ ತೆಗೆಸಿ ಕೊಂಡಿದ್ದಾರೆ. Body:ಇನ್ನೂ ಈ ಫೋಟೋವನ್ನು ಶಂರ್ ಅಶ್ವತ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ತುಂಭಾ ಭಾವನಾತ್ಮಕವಾಗಿ ಬರೆದು ಕೊಂಡಿದ್ದಾರೆ. ತಂದೆ ಮಹಾರಾಜ ಮಗ ರಾಜಕುಮಾರ, ಡಾ.ರಾಜ್ ರಲ್ಲಿ ಇದ್ದ ಅತಿ ದೊಡ್ಡ ಶಕ್ತಿ ಎಂದರೆ ವಿನಯ ತಾಳ್ಮೆ ಸಹನೆ ಸೈರಣೆ ವಿಶಾಲತೆ ಬಹುಶಃ ಅದು ಅವರ ಹುಟ್ಟಿನಿಂದಲೇ ಬಂದಿರಬಹುದು ಎಂದು ನಾನು ಹೇಳುತ್ತಿರುವುದಲ್ಲಾ ಇದು ನನ್ನ ತಂದೆ ನನಗೆ ಹೇಳಿದ್ದು. ಒಬ್ಬ ಮಹಾರಾಜನಿಗೆ ಇರಬೇಕಾದ ಗುಣಗಳು. ಅದೇ ಅಂಶ ಅವರ ವಂಶದ ಕುಡಿಯಲ್ಲೂ ಕಾಣಬಹುದು.ನನ್ನ ತಂದೆ ಅಪ್ಪುಸಾರ್ ಜೊತೆಯಲ್ಲಿ ಮೊದಲನೆಯ ಬಾರಿಗೆ ನಟಿಸುವ ಸಂದರ್ಭದಲ್ಲಿ" ಈ ಮಗುವಿಗೆ ಅಣ್ಣಾಅವರ ಎಲ್ಲಾ ಅಂಶಗಳು ಇದೆ ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ"ಎಂದು ಹೇಳಿದ್ದರು ಅದು ಇಂದು ಅಪ್ಪು ಸಾರ್ ನಿರೂಪಿಸಿದರು. ಮೇಲಿರುವ ಆಎರಡುಜೀವಗಳುಇದನ್ನುನೋಡಿಎಷ್ಟುಸಂತುಷ್ಟರಾಗಿರಬಹುದು ಎಂದು ಫೇಸ್ ಬುಕ್ ನಲ್ಲಿ ಬರೆದು ಕೊಂಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.