ETV Bharat / sitara

ಗಣೇಶ್ ‘ಗೀತಾ’ ಸಿನಿಮಾಕ್ಕೆ ಪವರ್ ಸ್ಟಾರ್ ಹಾಡು - ಗೋಲ್ಡನ್ ಸ್ಟಾರ್ ಗಣೇಶ್

ಗೀತಾ ಕನ್ನಡದ ಹೋರಾಟದ ಬಗ್ಗೆ ಒಂದು ನೋಟ ಇಟ್ಟಿರುವ ಸಿನಿಮಾ. ಈ ಚಿತ್ರದಲ್ಲಿ ಗೋಕಾಕ್ ಚಳವಳಿ ಸಹ ಪ್ರಸ್ತಾಪ ಮಾಡುತ್ತಿದೆ. ವಿಜಯ ನಾಗೇಂದ್ರ ಈ ಚಿತ್ರದ ನಿರ್ದೇಶಕರು.

puneeth rajkumar
author img

By

Published : Aug 29, 2019, 11:11 AM IST

ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಹಾಗೂ ಅಭಿನಯದ ‘ಗೀತಾ’ ಸಿನಿಮಾಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿರುವ 'ಕನ್ನಡ ಕನ್ನಡ ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಹಾಡು ಇಂದು ರಿಲೀಸ್ ಆಗುತ್ತಿದೆ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಹಾಡು ಬರೆದಿದ್ದು, ಇಂದು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನ​​ಲ್ಲಿ ಬಿಡುಗಡೆ ಆಗುತ್ತಿದೆ.

ಗೀತಾ ಕನ್ನಡದ ಹೋರಾಟದ ಬಗ್ಗೆ ಒಂದು ನೋಟ ಇಟ್ಟಿರುವ ಸಿನಿಮಾ. ಈ ಚಿತ್ರದಲ್ಲಿ ಗೋಕಾಕ್ ಚಳವಳಿ ಸಹ ಪ್ರಸ್ತಾಪ ಮಾಡುತ್ತಿದೆ. ವಿಜಯ ನಾಗೇಂದ್ರ ಈ ಚಿತ್ರದ ನಿರ್ದೇಶಕರು. ಗಣೇಶ್ ಇದರಲ್ಲಿ ದಿವಂಗತ ನಟ ಶಂಕರ್ ನಾಗ್ ಅಭಿಮಾನಿ. ಈ ಹಿಂದೆ ಶಂಕರ್ ನಾಗ್ ಅಭಿನಯದ ‘ಆಟೋ ರಾಜ’ ಶೀರ್ಷಿಕೆ ಇಟ್ಟುಕೊಂಡೇ ಗಣೇಶ್ ಉದಯ ಪ್ರಕಾಶ್​ ನಿರ್ದೇಶನದಲ್ಲಿ ಅಭಿನಯ ಮಾಡಿದ್ದರು.

ಇನ್ನು ಗಣೇಶ್ ಚಿತ್ರಗಳಿಗೆ ಪುನೀತ್ ಧ್ವನಿ ನೀಡುತ್ತಿರುವುದು ಇದೇ ಮೊದಲಲ್ಲ. 2011 ತೆರೆ ಕಂಡ ಶೈಲೂ ಹಾಗೂ ‘ಜೂಮ್’ ಚಿತ್ರದ ‘ರಾಜದಿ ರಾಜ, ರಾಜ ಮಾರ್ತಾಂಡ....ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದರು.

ಗಣೇಶ್ ಗೀತಾ ಸಿನಿಮಾಕ್ಕೆ ಪವರ್ ಸ್ಟಾರ್ ಹಾಡು

ಅಂದು 2011 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶೈಲೂ ಸಿನಿಮಾಕ್ಕೆ ಹಾಡೊಂದನ್ನು ಹೇಳಿದ್ದರು. ಆದರೆ ಅದು ಗಣೇಶ್ ಮೇಲೆ ಚಿತ್ರಿತವಾಗಿರಲಿಲ್ಲ. ಅದು ಬಸ್ಸಿನಲ್ಲಿ ಬರುವ ಹಾಡಿಗೆ ಹೆಜ್ಜೆ ಹಾಕಿದವರು ಎಸ್ ನಾರಾಯಣ್ ಅವರ ಪುತ್ರ ಪಂಕಜ್. ಪದ ಪದ ಕನ್ನಡ ಪದನೆ...ನಾನು ರತ್ನನ್ ಪದ ಕೆಲ್ಕೋಂಡು ಬೆಳ್ದೊನೆ... ಆ ಹಾಡಿನ ಸಮಯದಲ್ಲಿ ಗಣೇಶ್ ಸಹ ನಾಯಕಿ ಭಾಮಾ, ರಂಗಾಯಣ ರಘು, ಹೊನ್ನವಲ್ಲಿ ಕೃಷ್ಣ ಹಾಗೂ ಇತರರು ಇದ್ದರು.

ಆಮೇಲೆ ಜೂಮ್ ಚಿತ್ರದಲ್ಲಿ ಗಣೇಶ್ ಅಭಿನಯದ ಸಿನಿಮಾಕ್ಕೆ ರಾಜದಿ ರಾಜ, ರಾಜ ಮಾರ್ತಾಂಡ....ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದರು.

ಆದರೆ ಈಗಿನ ವಿಶೇಷ ಏನಪ್ಪಾ ಅಂದರೆ ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಹಾಗೂ ಅಭಿನಯದ ಗೀತಾ ಸಿನಿಮಾಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಕನ್ನಡ ಕನ್ನಡ ಕನ್ನಡವೇ ಸತ್ಯ ಕನ್ನಡವೇ ನಿತ್ಯ....ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದು ಅದು ಇಂದು ಸಂಜೆ 6 ಘಂಟೆಗೆ ಯು ಟ್ಯೂಬ್ ಅಲ್ಲಿ ಬಿಡುಗಡೆ ಆಗುತ್ತಿದೆ. ಅದು ಆನಂದ್ ಆಡಿಯೋ ಯು ಟ್ಯೂಬ್ ಚಾನಲ್ ಅಲ್ಲಿ.

ಗೀತಾ ಕನ್ನಡ ಸಿನಿಮಾ ಕನ್ನಡದ ಹೋರಾಟದ ಬಗ್ಗೆ ಒಂದು ನೋಟ ಇಟ್ಟಿರುವ ಸಿನಿಮಾ, ಗೋಕಾಕ್ ಚಳುವಳಿ ಸಹ ಪ್ರಸ್ತಾಪ ಮಾಡುತ್ತಿದೆ. ವಿಜಯ ನಾಗೇಂದ್ರ ಈ ಗೀತಾ ಚಿತ್ರದ ನಿರ್ದೇಶಕರು. ಗಣೇಶ್ ಇದರಲ್ಲಿ ದಿವಂಗತ ಶಂಕರ್ ನಾಗ್ ಅಭಿಮಾನಿ. ಈ ಹಿಂದೆ ಶಂಕರ್ ನಾಗ್ ಅಭಿನಯದ ಆಟೋ ರಾಜ ಶೀರ್ಷಿಕೆ ಇಟ್ಟುಕೊಂಡೇ ಗಣೇಶ್ ಉದಯ ಪ್ರಕಾಷ್ ನಿರ್ದೇಶನದಲ್ಲಿ ಅಭಿನಯ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.