ETV Bharat / sitara

ನೇತ್ರದಾನ ಮಹಾದಾನ‌ ಅಂದ್ರು ಪವರ್ ಸ್ಟಾರ್ ಪುನೀತ್.! - hubballi eye hospital

ಸೆ.1 ರಿಂದ ಸೆ. 31 ರವರೆಗೆ ಹುಬ್ಬಳಿಯ ವಿದ್ಯಾನಗರದ ಐ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಅಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ನೇತ್ರದಾನ ಮಹಾದಾನ‌
author img

By

Published : Sep 1, 2019, 11:22 PM IST

ಸ್ಯಾಂಡಲ್​ವುಡ್ ದೊಡ್ಮನೆ ಅಣ್ಣಾವ್ರ ಫ್ಯಾಮಿಲಿಗೂ ಉತ್ತರ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಅದರಲ್ಲೂ ಹುಬ್ಬಳ್ಳಿ ಮಂದಿ ಅಂದರೆ ಅಣ್ಣಾವ್ರ ಕುಟುಂಬಕ್ಕೆ ಅಚ್ಚುಮೆಚ್ಚು. ಸೆ. 1 ರಿಂದ ಸೆ. 31 ರವರೆಗೆ ಹುಬ್ಬಳಿಯ ವಿದ್ಯಾನಗರದ ಐ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಅಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ನೇತ್ರದಾನ ಮಹಾದಾನ‌

ಅಲ್ಲದೆ ಉಚಿತ ಕಣ್ಣಿನ ಚಿಕಿತ್ಸೆ ನೀಡುತ್ತಿರುವುದು ಉತ್ತಮವಾದ ಸೇವೆಯಾಗಿದೆ. ದಯವಿಟ್ಟು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ. ಸಾಧ್ಯವಾದರೆ ನಿಮ್ಮ ನೇತ್ರವನ್ನು ದಾನ ನೀಡಿ. ನೇತ್ರದಾನ ಮಹಾದಾನ ಎಂದು ಹೇಳುವ ಮೂಲಕ ಅಪ್ಪು ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.

Intro:ನೇತ್ರದಾನ ಮಹಾದಾನ‌ ಅಂದ್ರು ಪವರ್ ಸ್ಟಾರ್.!!!

ಸ್ಯಾಂಡಲ್ ವುಡ್ ನ ದೊಡ್ಮನೆ ಅಣ್ಣಾವ್ರ ಫ್ಯಾಮಿಲಿಗೂ ಉತ್ತರ ಕರ್ನಾಟಕಕ್ಕೂ ಅವಿನವಭಾವ ಸಂಭದ.
ಅದರಲ್ಲೂ ಹುಬ್ಬಳಿ ಮಂದಿ ಆಂದ್ರೆ ಅಣ್ಣಾವ್ರ ಕುಟುಂಬಕ್ಕೆ ಅಷ್ಟೇ ಪ್ರೀತಿ, ಅಲ್ಲದೆ ಹುಬ್ಬಳಿ ಮಂದಿಗೂ ದೊಡ್ಮನೆ ಅಂದ್ರೆ ಇನ್ನಿಲ್ಲದ ಗೌರವ.ಸೋ ಇದ್ಯಾಕಪ್ಪ ಈಗ ಈ ವಿಷ್ಯ ಅಂದ್ರೆ ಇಂದಿನಿಂದ ಸೆಪ್ಟೆಂಬರ್ ೩೧ ವರೆ್ಗೂಗು ಹುಬ್ಬಳಿಯ ವಿದ್ಯಾನಗರದ ಐ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಅಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತೆ ದೊಡ್ಮನೆ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.Body:ಅಲ್ಲದೆ ಕಣ್ಣಿನ ಉಚಿತ ಚಿಕಿತ್ಸೆ ನೀಡುತ್ತಿರುವುದು ಉತ್ತಮವಾದ ಸೇವೆಯಾಗಿದೆ ದಯವಿಟ್ಟು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಅಲ್ಲದೆ ನೇತ್ರದಾನ ಮಹಾದಾನ ಎಂದು ಹೇಳುವ ಮೂಲಕ ಅಪ್ಪು ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ..

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.