ETV Bharat / sitara

ಮತ್ತೆ ಹಾಡಲು ಮೈಕ್​ ಮುಂದೆ ಬಂದ 'ಯುವರತ್ನ' - ಕನ್ನಡ ಸಿನಿಮಾ ಸುದ್ದಿ

ಪುನೀತ್ ತಮ್ಮ​​ ನಟನೆಯ ಯುವರತ್ನ ಚಿತ್ರದ 'ಊರಿಗೊಬ್ಬ ರಾಜ' ಅನ್ನೋ ಹಾಡಿಗೆ ದನಿಯಾಗಿದ್ದಾರೆ. ಚಿತ್ರಕ್ಕೆ ಎಸ್​.ಎಸ್​.ತಮನ್ ಸಂಗೀತ ನೀಡುತ್ತಿದ್ದು, ಮಾಸ್ ಹಾಡಿಗೆ ಅಪ್ಪು ವಾಯ್ಸ್​ ನೀಡಿದ್ದಾರೆ ಅನ್ನೋದು ಖಾತ್ರಿಯಾಗಿದೆ. ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ ಅಂತ ‘ಯುವರತ್ನ’ ಚಿತ್ರತಂಡ ತಿಳಿಸಿದೆ.

Puneeth Raj Kumar sings the song of Yuvarat's film
ಮತ್ತೆ ಹಾಡಲು ಮೈಕ್​ ಮುಂದೆ ಬಂದ 'ಯುವರತ್ನ'
author img

By

Published : Dec 4, 2020, 9:27 PM IST

ನಟನೆ ಜೊತೆ ಜೊತೆಗೇ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​​ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿಂದೆ ತಮ್ಮ ಹಲವು ಸಿನಿಮಾಗಳಲ್ಲಿ ಹಾಡಿದ್ದ ಅಪ್ಪು ಕಳೆದ ಕೆಲವು ಚಿತ್ರದ ಹಾಡುಗಳಿಗೆ ದನಿಯಾಗಿರಲಿಲ್ಲ. ಇದೀಗ ತಮ್ಮ ಯುವರತ್ನ ಸಿನಿಮಾದ ಒಂದು ಹಾಡಿದೆ ದನಿಯಾಗುತ್ತಿದ್ದು, ಅಭಿಮಾನಿಗಳಿಗೆ ಥ್ರಿಲ್​ ನೀಡಲಿದ್ದಾರೆ.

Puneeth Raj Kumar sings the song of Yuvarat's film
ಮತ್ತೆ ಹಾಡಲು ಮೈಕ್​ ಮುಂದೆ ಬಂದ 'ಯುವರತ್ನ'

ಪುನೀತ್ ತಮ್ಮ​​ ನಟನೆಯ ಯುವರತ್ನ ಚಿತ್ರದ 'ಊರಿಗೊಬ್ಬ ರಾಜ' ಅನ್ನೋ ಹಾಡಿಗೆ ದನಿಯಾಗಿದ್ದಾರೆ. ಚಿತ್ರಕ್ಕೆ ಎಸ್​.ಎಸ್​.ತಮನ್ ಸಂಗೀತ ನೀಡುತ್ತಿದ್ದು, ಮಾಸ್ ಹಾಡಿಗೆ ಅಪ್ಪು ವಾಯ್ಸ್​ ನೀಡಿದ್ದಾರೆ ಅನ್ನೋದು ಖಾತ್ರಿಯಾಗಿದೆ. ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ ಅಂತ ‘ಯುವರತ್ನ’ ಚಿತ್ರತಂಡ ತಿಳಿಸಿದೆ.

ಈ ಹಿಂದೆ ಪುನೀತ್​ ರಾಜ್​ಕುಮಾರ್​ ಪುನೀತ್​​ ಅಭಿನಯದ ‘ರಾಜಕುಮಾರ’ ಹಾಗೂ ‘ಅಂಜನಿಪುತ್ರ’ ಸಿನಿಮಾಗಳ ಹಾಡಿಗೆ ಪವರ್​ ಸ್ಟಾರ್​​ ದನಿಯಾಗಿದ್ರು. ಇನ್ನು ಪುನೀತ್​ ರಾಜ್​ ಕುಮಾರ್​​ ಹಲವು ಸಿನಿಮಾಗಳಲ್ಲಿ ಹಾಡು ಹೇಳಿ ಮೆಚ್ಚುಗೆ ಗಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.