ETV Bharat / sitara

ಸಿಂಪಲ್ ಬೆಡಗಿ ಶ್ವೇತಾ ಶ್ರೀವಾತ್ಸವ್​ಗೆ ಕೊನೆಗೂ ಕೂಡಿ ಬಂತು ಪವರ್ ಫುಲ್ ಡೇ..!! - ಪುನೀತ್ ರಾಜ್‍ಕುಮಾರ್

ಕಿರುಗೂರಿನ ಗಯ್ಯಾಳಿ ಸಿನಿಮಾದ ಬಳಿಕ ಎರಡು ವರ್ಷ ಬ್ರೇಕ್ ತೆಗೆದುಕೊಂಡಿದ್ದ, ಶ್ವೇತಾ ಶ್ರೀವಾತ್ಸವ್ ರಹದಾರಿ ಸಿನಿಮಾ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಶ್ವೇತಾ ಶ್ರೀವಾತ್ಸವ್​
ಶ್ವೇತಾ ಶ್ರೀವಾತ್ಸವ್​
author img

By

Published : Jul 9, 2020, 10:32 AM IST

ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಮೂಲಕ, ಸ್ಯಾಂಡಲ್​​​​ವುಡ್ ನಲ್ಲಿ ತನ್ನದೇ ಛಾಪು ಮೂಡಿಸಿರುವ ಬ್ಯೂಟಿಫುಲ್ ನಟಿ ಶ್ವೇತಾ ಶ್ರೀವಾತ್ಸವ್. ಕಿರುಗೂರಿನ ಗಯ್ಯಾಳಿ ಸಿನಿಮಾದ ಬಳಿಕ ಎರಡು ವರ್ಷ ಬ್ರೇಕ್ ತಗೊಂಡಿದ್ದ, ಶ್ವೇತಾ ಶ್ರೀವಾತ್ಸವ್ ರಹದಾರಿ ಸಿನಿಮಾ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಈ ಚಿತ್ರದ ಬಳಿಕ ಬ್ಯೂಟಿಫುಲ್ ಲೇಡಿಗೆ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ. ಅದುವೇ ಪವರ್ ಸ್ಟಾರ್ ಪುನೀತ್​​ ರಾಜ್‍ಕುಮಾರ್ ಅವರ, ಪಿ ಆರ್ ಕೆ ಬ್ಯಾನರ್ ನಲ್ಲಿ ಶ್ವೇತಾ ಶ್ರೀವಾತ್ಸವ್ ಸಿನಿಮಾ ಮಾಡುವ ಆಫರ್ ಬಂದಿದೆ. ಈಗಾಗಲೇ ಹೊಸ ಪ್ರತಿಭೆಗಳನ್ನ ಗುರುತಿಸಿ ವಿಭಿನ್ನ ಪ್ರಯೋಗದ ಸಿನಿಮಾಗಳನ್ನ ಮಾಡುತ್ತಿರುವ ಪಿ ಆರ್ ಕೆ ಸಂಸ್ಥೆ, ಈಗ ಶ್ವೇತಾ ಶ್ರೀವಾತ್ಸವ್ ಜೊತೆ ಸಿನಿಮಾ ಮಾಡುವ ಮಾತುಕತೆ ಆಗಿದೆ.

ಶ್ವೇತಾ ಶ್ರೀವಾತ್ಸವ್​
ಶ್ವೇತಾ ಶ್ರೀವಾತ್ಸವ್​

ಶ್ವೇತಾ ಶ್ರೀವಾತ್ಸವ್ ಪುನೀತ್ ರಾಜ್‍ಕುಮಾರ್, ಕಚೇರಿಯಲ್ಲಿ ಈ ಸಿನಿಮಾ ಕುರಿತು ಚರ್ಚೆ ಮಾಡಲಾಗಿದೆ. ಆದರೆ, ಸಿಂಪಲ್ ಸುಂದರಿ ಶ್ವೇತಾ ಮಾತ್ರ ಸಿನಿಮಾ ಮಾತುಕತೆ ಬಗ್ಗೆ ಸುಳಿವು ಮಾತ್ರ ನೀಡಿಲ್ಲ. ಆದರೂ ಶ್ವೇತಾ ಶ್ರೀವಾತ್ಸವ್ ಪುನೀತ್ ರಾಜ್‍ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಜೊತೆ ಫೋಟೋ ತೆಗೆದುಕೊಂಡಿದ್ದಾರೆ.

ಪ್ರತಿಯೊಬ್ಬ ನಟ, ನಟಿಗೆ ಪುನೀತ್ ರಾಜ್‍ಕುಮಾರ್ ನಿರ್ಮಾಣ ಸಂಸ್ಥೆಯಡಿ ಸಿನಿಮಾ ಮಾಡಬೇಕು ಎಂಬ ಆಸೆ ಇರುತ್ತೆ. ಇಂತಹದೊಂದು ಆಸೆ ಈಗ ಶ್ವೇತಾ ಶ್ರೀವಾತ್ಸವ್​​​​​ಗೆ ಬಂದಿದೆ. ಅದಕ್ಕೆ ಬ್ಯೂಟಿಫುಲ್‌ ಲೇಡಿ ಪವರ್ ಫುಲ್ ಡೇ ಅಂದಿದ್ದಾರೆ. ಸದ್ಯಕ್ಕೆ ಶ್ವೇತಾ ಶ್ರೀವಾತ್ಸವ್ ಜೊತೆ ಸಿನಿಮಾ ಮಾತುಕತೆ ಆಗಿದ್ದು, ಯಾರು ನಿರ್ದೇಶಕರು, ಸಿನಿಮಾ ಟೈಟಲ್ ಏನು, ಯಾವ ಬಗೆಯ ಸಿನಿಮಾ ಇದು ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.