ಬಾಲಿವುಡ್ ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಅವರನ್ನು ಮದುವೆಯಾಗಿ ಹಾಲಿವುಡ್ಗೆ ಹಾರಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಪಿಗ್ಗಿ, ಖ್ಯಾತ ವಸ್ತ್ರ ವಿನ್ಯಾಸಕಾರ ಮನೀಷ್ ಅವರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸಿದ್ದಾರೆ.
ಮುಂಬೈನಲ್ಲಿ ಪ್ರತಿ ವರ್ಷ ಆಯೋಜಿಸುವಂತೆ ಪೊಲೀಸರು 'ಉಮಂಗ್' ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ನೀಲಿ ಸೀರೆಯುಟ್ಟು ಆಗಮಿಸಿದ್ದ ಬಾಲಿವುಡ್ ಬೆಡಗಿ ಎಲ್ಲರ ಗಮನ ಸೆಳೆದಿದ್ರು.
-
The way she ignored Manish lol pic.twitter.com/Ac8gGRGPq8
— Jai (@PriyankaXChris) January 22, 2020 " class="align-text-top noRightClick twitterSection" data="
">The way she ignored Manish lol pic.twitter.com/Ac8gGRGPq8
— Jai (@PriyankaXChris) January 22, 2020The way she ignored Manish lol pic.twitter.com/Ac8gGRGPq8
— Jai (@PriyankaXChris) January 22, 2020
ಪ್ರಿಯಾಂಕ ಅವರು ಕಾರ್ಯಕ್ರದಲ್ಲಿ ಮುಂದೆ ಕುಳಿತಿದ್ದ ಶಿಲ್ಪಾ ಶೆಟ್ಟಿ ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳನ್ನು ತಬ್ಬಿಕೊಳ್ಳುವ ಮೂಲಕ ಕುಶಲೋಪರಿ ವಿಚಾರಿಸಿದರು. ಆದರೆ ಅದೇ ಸಾಲಿನಲ್ಲಿ ಕುಳಿತಿದ್ದ ಬಾಲಿವುಡ್ನ ಖ್ಯಾತ ವಸ್ತ್ರ ವಿನ್ಯಾಸಕಾರ ಮನೀಷ್ ಅವರನ್ನು ನೋಡಿದರೂ ಕೂಡ ನೋಡಿಲ್ಲದಂತೆ ಪ್ರಿಯಾಂಕ ವರ್ತಿಸಿದ್ದಾರೆ. ಈ ವರ್ತನೆ ಇದೀಗ ಸಾಮಾಚಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಇನ್ನು ಮನೀಷ್ ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ನಟರುಗಳಿಗೆ ವಸ್ತ್ರಗಳನ್ನು ವಿನ್ಯಾಸ ಮಾಡಿದ್ದಾರೆ.