ETV Bharat / sitara

ದೊಡ್ಮನೆಯ ಮತ್ತೊಂದು ವಿಕೆಟ್​​ ಪತನ : ಬಿಗ್​ ಬಾಸ್​​ ಜರ್ನಿ ಮುಗಿಸಿದ ಪ್ರಿಯಾಂಕ - ಬಿಗ್​ ಬಾಸ್​​ ಜರ್ನಿ ಮುಗಿಸಿದ ಪ್ರಿಯಾಂಕ

ಬಿಗ್‍ ಬಾಸ್ ಮನೆಯಿಂದ ಮತ್ತೊಂದು ವಿಕೆಟ್​​ ಪತನವಾಗಿದೆ. ಪ್ರಿಯಾಂಕ ಈ ವಾರ ಎಲಿಮಿನೇಟ್​​​ ಆಗಿದ್ದು, ಬಿಗ್​ ಬಾಸ್​​ ಜರ್ನಿಯನ್ನು ಮುಗಿಸಿದ್ದಾರೆ.

priyanka eliminate from big boss house
ದೊಡ್ಮನೆಯ ಮತ್ತೊಂದು ವಿಕೇಟ್​​ ಪತನ : ಬಿಗ್​ ಬಾಸ್​​ ಜರ್ನಿ ಮುಗಿಸಿದ ಪ್ರಿಯಾಂಕ
author img

By

Published : Jan 26, 2020, 5:16 PM IST

ಕುತೂಹಲಗಳ ಗಂಟಾಗಿರುವ ಬಿಗ್‍ ಬಾಸ್ ಮನೆಯಿಂದ ಮತ್ತೊಂದು ವಿಕೇಟ್​​ ಪತನವಾಗಿದೆ. ಪ್ರಿಯಾಂಕ ಈ ವಾರ ಎಲಿಮಿನೇಟ್​​​ ಆಗಿದ್ದು, ಬಿಗ್​ ಬಾಸ್​​ ಜರ್ನಿಯನ್ನು ಮುಗಿಸಿದ್ದಾರೆ.

ಇದನ್ನು ಬಿಟ್ಟರೆ ಸ್ಪರ್ಧಿಗಳಿಗೆ ಸುದೀಪ್​​ ಮತ್ತೊಂದು ಶಾಕ್​ ಕೊಟ್ಟಿದ್ದಾರೆ. ಅದೇನಂದ್ರೆ, ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಇರುತ್ತದೆ. ಮಿಡ್‍ವೀಕಲ್ಲಿ ಎಲಿಮಿನೇಟ್ ಆಗುವ ಒಬ್ಬ ಸ್ಪರ್ಧಿ ಸುದೀಪ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಬದಲಿಗೆ ಫಿನಾಲೆ ದಿನ ಸುದೀಪ್ ಜೊತೆಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.

priyanka eliminate from big boss house
ಬಿಗ್​ ಬಾಸ್​​ ಜರ್ನಿ ಮುಗಿಸಿದ ಪ್ರಿಯಾಂಕ

ನಿನ್ನೆ ರಾತ್ರಿ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಆರು ಸ್ಪರ್ಧಿಗಳಲ್ಲಿ ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಸೇಫ್ ಆಗಿದ್ದು, ಫಿನಾಲೆ ಹಂತಕ್ಕೆ ಕಾಲಿಟ್ಟಿದ್ದಾರೆ. ಹಾಗೂ ಮುಂದಿನ ವಾರ ನಡುರಾತ್ರಿಯಲ್ಲಿ ಒಬ್ಬರು ಮನೆಯಿಂದ ಹೋಗಲಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ಐದು ಮಂದಿ ಫಿನಾಲೆ ತಲುಪಲಿದ್ದಾರೆ.

priyanka eliminate from big boss house
ಬಿಗ್​ ಬಾಸ್​​ ಜರ್ನಿ ಮುಗಿಸಿದ ಪ್ರಿಯಾಂಕ

ಫಿನಾಲೆಗೆ ತಲುಪಿರುವ ವಾಸುಕಿ, ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್​​ ಸೇರಿದಂತೆ, ಮನೆಯಲ್ಲಿ ಸದ್ಯ ಹರೀಶ್ ರಾಜ್, ಭೂಮಿಶೆಟ್ಟಿ ಹಾಗೂ ದೀಪಿಕಾ ಉಳಿದಿದ್ದು, ಇವರಿಗೆ ಢವ ಢವ ಶುರುವಾಗಿದೆ.

Intro:Body: ಬಿಗ್‍ಬಾಸ್ ಸೀಸನ್ 7 ಕೊನೆಯ ಹಂತ ತಲುಪಿದ್ದು, ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಪ್ರಿಯಾಂಕಾ ಎಲಿಮಿನೇಟ್ ಆಗಿದ್ದಾರೆ.‌
ಇನ್ನೂ ಒಂದು ವಾರದಲ್ಲಿ ನಡೆಯಲಿರುವ ಫಿನಾಲೆಗೂ ಮುನ್ನ ಸುದೀಪ್ ಸ್ಪರ್ಧಿಗಳಿಗೆ ಮಿಡ್‍ವೀಕ್ ಎಲಿಮಿನೇಷನ್‍ನ ಶಾಕ್ ಕೊಟ್ಟಿದ್ದಾರೆ. ಇದರಿಂದ ಮನೆಯಲ್ಲಿರುವವರಿಗೆ ಆತಂಕ ಶುರುವಾಗಿದೆ.
ಅದೇನೆಂದರೆ ಭಾನುವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಇರುತ್ತದೆ ಎಂದು ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಇದಲ್ಲದೇ ಮಿಡ್‍ವೀಕಲ್ಲಿ ಎಲಿಮಿನೇಟ್ ಆಗುವ ಒಬ್ಬ ಸ್ಪರ್ಧಿ ಸುದೀಪ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಬದಲಿಗೆ ಅವರು ಫಿನಾಲೆ ದಿನ ಸುದೀಪ್ ಜೊತೆಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಆರು ಸ್ಪರ್ಧಿಗಳಲ್ಲಿ ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಸೇಫ್ ಆಗಿದ್ದು, ಫಿನಾಲೆ ಹಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದು ತಾತ್ಕಾಲಿಕ ಮಾತ್ರ. ಯಾಕೆಂದರೆ ಮುಂದಿನ ವಾರ ಮಿಡ್‍ವೀಕ್ ಎಲಿಮಿನೇಷನ್ ಇದೆ. ಹೀಗಾಗಿ ಮುಂದಿನ ವಾರ ನಡುರಾತ್ರಿಯಲ್ಲಿ ಒಬ್ಬರು ಮನೆಯಿಂದ  ಹೋಗಲಿದ್ದಾರೆ. ಉಳಿದ ಐದು ಮಂದಿ ಫಿನಾಲೆ ತಲುಪಲಿದ್ದಾರೆ.
ಫಿನಾಲೆಗೆ ತಲುಪಿರುವ ವಾಸುಕಿ, ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ , ಜಾಗೆಯ ಈಗ ಮನೆಯಲ್ಲಿ ಉಳಿದಿರುವ ಹರೀಶ್ ರಾಜ್, ಭೂಮಿಶೆಟ್ಟಿ ಹಾಗೂ ದೀಪಿಕಾ ಅವರಿಗಳಿಗೆ ಡವ ಡವ ಶುರುವಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.