ETV Bharat / sitara

ಇವರೇ ನೋಡಿ ಪುನೀತ್​​ ಅಭಿನಯದ ಜೇಮ್ಸ್​ ಚಿತ್ರದ ನಾಯಕಿ​ - james kannada movie

ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೇಮ್ಸ್​​ ಚಿತ್ರದಲ್ಲಿ ರಾಜಕುಮಾರನ ಜೋಡಿಯಾಗಿ ತಮಿಳು ನಟಿ ಪ್ರಿಯಾ ಆನಂದ್​ ರೊಮ್ಯಾನ್ಸ್​​ ಮಾಡಲಿದ್ದಾರೆ.

priya anand playing a lead role in james movie
ಇವರೇ ನೋಡಿ ಪುನೀತ್​​ ಅಭಿನಯದ ಜೇಮ್ಸ್​ ಚಿತ್ರದ ನಾಯಕಿ​
author img

By

Published : Oct 15, 2020, 4:55 PM IST

ಇತ್ತೀಚೆಗಷ್ಟೇ ಯುವರತ್ನ ಸಿನಿಮಾದ ಅದ್ದೂರಿ ಸಾಂಗ್ ಚಿತ್ರೀಕರಣ ಮುಗಿಸಿರೋ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ‌. ಇದೀಗ ಜೇಮ್ಸ್​​ ಚಿತ್ರತಂಡದಿಂದ ಹೊಸ ಮಾಹಿತಿಯೊಂದು ಹೊರ ಬಿದ್ದಿದೆ.

priya anand playing a lead role in james movie
ಚೇತನ್ ಕುಮಾರ್

ಹೌದು, ಜೇಮ್ಸ್​​ ಚಿತ್ರದಲ್ಲಿ ಪುನೀತ್​​ ಜೋಡಿಯಾಗಿ ಯಾರು ನಟಿಸುತ್ತಾರೆ ಎಂಬ ಕುತೂಹಲ ಅಪ್ಪು ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಜೇಮ್ಸ್​​ ನಾಯಕಿಯಾಗಿ ಯಾರು ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಆ ನಟಿ ಬೇರೆ ಯಾರೂ ಅಲ್ಲ, ಈ ಹಿಂದೆ ಪುನೀತ್​ ಜೊತೆ ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್​​.

ಪ್ರಿಯಾ ಆನಂದ್​​

ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೇಮ್ಸ್​​ ಚಿತ್ರದಲ್ಲಿ ರಾಜಕುಮಾರನ ಜೋಡಿಯಾಗಿ ತಮಿಳು ನಟಿ ಪ್ರಿಯಾ ಆನಂದ್​ ರೊಮ್ಯಾನ್ಸ್​​ ಮಾಡಲಿದ್ದಾರೆ.

priya anand playing a lead role in james movie
ಪುನೀತ್​​ ಮತ್ತು ಪ್ರಿಯಾ

ಸದ್ಯ ಹೊಸಪೇಟೆಯಲ್ಲಿ ಜೇಮ್ಸ್ ಸಿನಿಮಾದ ಚಿತ್ರೀಕರಣ ಆರಂಭ ಆಗಿದ್ದು, ಈಗಾಗಲೇ ಜೇಮ್ಸ್ ಅಡ್ಡಾಕ್ಕೆ ಪ್ರಿಯಾ ಆನಂದ್ ಆಗಮನವಾಗಿದೆ. ಡಾ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿರೋ ಕಿಶೋರ್ ಪತ್ತಿಕೊಂಡ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.