ETV Bharat / sitara

ಪ್ರೇಮ್​ 'ಅಮ್ಮನ ತೋಟ'ಕ್ಕೆ ಎಂಟ್ರಿ ಕೊಟ್ಟ ಇಬ್ಬರು ಅತಿಥಿಗಳು - ಎಮ್ಮೆಯನ್ನು ಕೊಂಡು ತಂದ ಪ್ರೇಮ್​​

ಅಲ್ಲಿ ಒಂದು ಎಮ್ಮೆಯನ್ನ ನೋಡ್ದೆ, ತುಂಬಾ ಇಷ್ಟವಾಯ್ತು, ಡಿಸೈಡ್ ಮಾಡ್ದೆ, 2000km ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ "ಮಂಡೋದರಿ" ಮಗಳಿಗೆ "ಭೈರವಿ" ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ..

Prem bought the buffalo
ಪ್ರೇಮ್​ 'ಅಮ್ಮನ ತೋಟ'ಕ್ಕೆ ಎಂಟ್ರಿ ಕೊಟ್ಟ ಇಬ್ಬರು ಅತಿಥಿಗಳು
author img

By

Published : Nov 24, 2020, 7:25 PM IST

ನಿರ್ದೇಶಕ ಪ್ರೇಮ್​​ ಸದ್ಯ ಏಕ್​ ಲವ್​ ಯಾ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿದಿದ್ದು, ಹಾಡುಗಳ ಶೂಟಿಂಗ್​ ಬಾಕಿ ಇದೆ. ಇದೀಗ ಪ್ರೇಮ್​​ ಚಿತ್ರೀಕರಣಕ್ಕಾಗಿ ಲೋಕೇಶನ್​​ ಹುಡುಕಾಟದಲ್ಲಿದ್ದಾರೆ.

ಗುಜರಾತ್​​ಗೆ ಲೋಕೇಶನ್​​ ಹುಡುಕಲು ಹೋದ ಜೋಗಿ ಪ್ರೇಮ್​​ ತಮ್ಮ, ಅಮ್ಮನ ತೋಟಕ್ಕೆ ಇಬ್ಬರು ಅತಿಥಿಗಳನ್ನು ಕರೆತಂದಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹೇಳಿರುವ ಪ್ರೇಮ್​​​, ಏಕ್​​​ ಲವ್​ ಯಾ ಶೂಟಿಂಗ್‌ ಲೋಕೇಷನ್ ನೋಡೋಕೆ ಗುಜರಾತ್​​ನ ಕಚ್​​ಗೆ ಹೋಗಿದ್ದೆ.

ಅಲ್ಲಿ ಒಂದು ಎಮ್ಮೆಯನ್ನ ನೋಡ್ದೆ, ತುಂಬಾ ಇಷ್ಟವಾಯ್ತು, ಡಿಸೈಡ್ ಮಾಡ್ದೆ, 2000km ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ "ಮಂಡೋದರಿ" ಮಗಳಿಗೆ "ಭೈರವಿ" ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು ಎಂದು ಬರೆದಿದ್ದಾರೆ. ಪ್ರೇಮ್​​ ನಿರ್ದೇಶನದ ಏಕ್​​ ಲವ್​​ ಯಾ ಸಿನಿಮಾಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿದ್ರೆ, ರಿಶಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

  • #Ekloveya ಶೂಟ್ಗೆ ಲೋಕೇಷನ್ ನೋಡಕ್ಕೆ ಗುಜರಾತ್ನ ಕಚ್ಗೆ ಹೋಗಿದ್ದೆ, ಅಲ್ಲಿ ಒಂದ್ ಎಮ್ಮೆ ನ ನೋಡ್ದೆ, ತುಂಬಾ ಇಷ್ಟ ಆಯ್ತು, ಡಿಸೈಡ್ ಮಾಡ್ದೆ, 2000km ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ "ಮಂಡೋದರಿ" ಮಗಳಿಗೆ "ಭೈರವಿ" ಅಂತ ಹೆಸರಿಟ್ಟೆ.ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು❤️#Prems #ammanathota pic.twitter.com/4wIZyZEaSR

    — PREM❣️S (@directorprems) November 23, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.