ETV Bharat / sitara

ಬೇರೆ ಪದ ಸಿಗಲಿಲ್ಲವೇ ನಿಮಗೆ : 'ಸಲಾರ್'​​​ ಟೈಟಲ್​ ಬಗ್ಗೆ ಪ್ರಶಾಂತ್​ ಸಂಬರಗಿ ಟೀಕೆ

ಸಲಾರ್​ ಚಿತ್ರದ ಟೈಟಲ್​​ಗೆ ಅಪಸ್ವರ ಕೇಳಿ ಬಂದಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಸಿನಿಮಾ ಟೈಟಲ್​ ಬಗ್ಗೆ ಟೀಕೆ ಮಾಡಿ ಫೇಸ್​​ಬುಕ್​ನಲ್ಲಿ ಪೋಸ್ಟ್​​​ ಮಾಡಿದ್ದಾರೆ.

author img

By

Published : Dec 2, 2020, 6:33 PM IST

Prashant Sambargi criticism of Salaar cinema
ಬೇರೆ ಪದ ಸಿಗಲಿಲ್ವ ನಿಮಗೆ : 'ಸಲಾರ್'​​​ ಟೈಟಲ್​ ಬಗ್ಗೆ ಪ್ರಶಾಂತ್​ ಸಂಬರ್ಗಿ ಟೀಕೆ

ಇಂದು ರಿಲೀಸ್​ ಆಗಿರುವ ಸಲಾರ್​ ಚಿತ್ರದ ಟೈಟಲ್​​ಗೆ ಅಪಸ್ವರ ಕೇಳಿ ಬಂದಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಸಿನಿಮಾ ಟೈಟಲ್​ ಬಗ್ಗೆ ಟೀಕೆ ಮಾಡಿ ಫೇಸ್​​ಬುಕ್​ನಲ್ಲಿ ಪೋಸ್ಟ್​​​ ಮಾಡಿದ್ದಾರೆ.

ಪ್ರಶಾಂತ್​ ನೀಲ್​​ ನಿರ್ದೇಶನದ, ಪ್ರಭಾಸ್​​ ನಟನೆಯ ಸಲಾರ್​ ಚಿತ್ರದ ಪೋಸ್ಟರ್ ​​ಅನ್ನು ತಮ್ಮ ಫೇಸ್​​​ಬುಕ್​ ಖಾತೆಯಲ್ಲಿ ಪೋಸ್ಟ್​​​ ಮಾಡಿರುವ ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ, ಇಂಡಿಯನ್ ಸಿನೆಮಾ ಅಂತ ಹೇಳಿ ಅರೇಬಿಯಾದ ಹೆಸರು ಯಾಕೆ ಇಟ್ಟಿದ್ದೀರಾ ಕನ್ನಡ, ಸಂಸ್ಕೃತ ಸೇರಿ ಆರು ಶಾಸ್ತ್ರೀಯ ಭಾಷೆಗಳಲ್ಲಿ ಒಂದೂ ಪದ ಸಿಗಲಿಲ್ಲವೇ ನಿಮಗೆ ಎಂದು ಸಲಾರ್​​ ಟೈಟಲ್​ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಸಲಾರ್​​ ಎಂಬುದು ಅರೇಬಿಯನ್​ ಪದ ಎಂದು ಹೇಳಲಾಗುತ್ತಿದೆ. ಸಲಾರ್​ ಎಂದರೆ ಒಂದು ತಂಡದ ನಾಯಕ ಎಂದರ್ಥವಂತೆ. ಈ ಹೆಸರನ್ನು ಇಟ್ಟಿರುವುದಕ್ಕೆ ಪ್ರಶಾಂತ್​ ಸಂಬರಗಿ ನಿರ್ದೇಶಕ ಪ್ರಶಾಂತ್​ ನೀಲ್​ ಮತ್ತು ನಿರ್ಮಾಪಕ ವಿಜಯ ಕಿರಗಂದೂರಿಗೆ ಪ್ರಶ್ನೆ ಮಾಡಿದ್ದಾರೆ.

Prashant Sambargi criticism of Salaar cinema
ಪ್ರಶಾಂತ್​ ಸಂಬರ್ಗಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.