ETV Bharat / sitara

ಪ್ರಜ್ವಲ್​​ @ 33...ಚಿರು ನಿಧನದಿಂದ ಬರ್ತ್​ಡೇ ಕ್ಯಾನ್ಸಲ್​​ ಮಾಡಿದ ಡೈನಾಮಿಕ್ ಪ್ರಿನ್ಸ್ - Prajwal devaraj not celebrated birthday

ಆತ್ಮೀಯ ಗೆಳೆಯ ಚಿರಂಜೀವಿ ಸರ್ಜಾ ಅಗಲಿಕೆ ನೋವಲ್ಲೇ ಇರುವ ಪ್ರಜ್ವಲ್ ದೇವರಾಜ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಚಿರು ಜೊತೆ ಇರುವ ಫೋಟೋಗಳನ್ನು ಪ್ರಜ್ವಲ್ ಪತ್ನಿ ರಾಗಿಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Prajwal devaraj not celebrated birthday this time
33ನೇ ವಸಂತಕ್ಕೆ ಕಾಲಿಟ್ಟ ಪ್ರಜ್ವಲ್ ದೇವರಾಜ್
author img

By

Published : Jul 4, 2020, 7:24 PM IST

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಜ್ವಲ್ ಈ ಬಾರಿ ಕೊರೊನಾ ಭೀತಿ ಹಾಗೂ ಗೆಳೆಯ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.

'ಅರ್ಜುನ್ ಗೌಡ' ಚಿತ್ರತಂಡದಿಂದ ಪ್ರಜ್ವಲ್ ಬರ್ತ್​ಡೇ ವಿಶ್

'ಅರ್ಜುನ್ ಗೌಡ' ಚಿತ್ರತಂಡ ಪ್ರಜ್ವಲ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ. ಅಲ್ಲದೆ ನಿನ್ನೆ 'ಇನ್ಸ್​​​ಪೆಕ್ಟರ್​​​ ವಿಕ್ರಂ' ಚಿತ್ರತಂಡ ಪ್ರಜ್ವಲ್ ಹುಟ್ಟುಹಬ್ಬದ ಪ್ರಯುಕ್ತ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಪೊಲೀಸರಿಗೆ ಪಿಪಿಇ ಕಿಟ್ ವಿತರಿಸಿದ್ದಾರೆ .ಇನ್ನು ಪ್ರತಿವರ್ಷ ಪ್ರಜ್ವಲ್ ಸ್ನೇಹಿತರ ಜೊತೆ ಭರ್ಜರಿ ಪಾರ್ಟಿ ಮಾಡುವ ಮೂಲಕ ಬರ್ತ್​ಡೇ ಸೆಲಬ್ರೇಟ್ ಮಾಡುತ್ತಿದ್ದರು. ಆದರೆ ಈ ವರ್ಷ ಜೀವದ ಗೆಳೆಯ ಚಿರಂಜೀವಿ ಸರ್ಜಾ ಅಕಾಲಿಕ ನಿಧನದಿಂದ ಪಾರ್ಟಿಗೆ ಬ್ರೇಕ್ ಹಾಕಿದ್ದಾರೆ‌.

Prajwal devaraj not celebrated birthday this time
ಕಳೆದ ವರ್ಷದ ಪ್ರಜ್ವಲ್ ಬರ್ತ್​ಡೇ ಪಾರ್ಟಿ

ಚಿರು ನೆನಪಿನಲ್ಲಿ ಪ್ರಜ್ವಲ್ ಪತ್ನಿ ರಾಗಿಣಿ ಕಳೆದ ವರ್ಷ ಪ್ರಜ್ವಲ್ ಹುಟ್ಟುಹಬ್ಬದಂದು ಪಾರ್ಟಿ ಮಾಡಿದ್ದ ಕೆಲವೊಂದು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.