ETV Bharat / sitara

ಗೂಳಿ ಸೈಲೆಂಟಾಗಿಲ್ಲ, ಏಪ್ರಿಲ್‌__ಕ್ಕೆ ರಿಲೀಸ್ ಡೇಟ್‌ ಫಿಕ್ಸ್ - ಪೊಗರು ಸಿನಿಮಾ ರಿಲೀಸ್​ ದಿನಾಂಕ

ಇದೀಗ ಪೊಗರು ಹುಡುಗ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪೊಗರು ರಿಲೀಸ್​​ ಡೇಟ್​​ ಔಟ್​​​...!
ಪೊಗರು ರಿಲೀಸ್​​ ಡೇಟ್​​ ಔಟ್​​​...!
author img

By

Published : Jan 15, 2021, 8:02 PM IST

ಧ್ರುವ ಸರ್ಜಾ ಅಭಿನಯದ ಸ್ಯಾಂಡಲ್​​​ವುಡ್​ನ ಬಹುನಿರೀಕ್ಷಿತ ಚಿತ್ರ ಪೊಗರು. ಸದ್ಯ ಚಿತ್ರದ ಹಾಡುಗಳು ಖಡಕ್ ಡೈಲಾಗ್​​ನಿಂದಲೇ ಹವಾ ಸೃಷ್ಟಿಸಿದ್ದು ಸಿನಿಮಾ ಯಾವಾಗ ರಿಲೀಸ್​​ ಆಗುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಅಂತು ಆ ದಿನವೂ ಹತ್ತಿರ ಬಂದಿದೆ.

ಪೊಗರು ಹುಡುಗ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏಪ್ರಿಲ್ 15ರಂದು ದೇಶದ್ಯಾಂತ ಪೊಗರು ಸಿನಿಮಾ ತೆರೆ ಕಾಣೋಕೆ ರೆಡಿಯಾಗಿದೆ.

Pogaru Cinema Release Date Fix
ಪೊಗರು ರಿಲೀಸ್​​ ಡೇಟ್​​ ಔಟ್​​​...!

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ‌. ಧ್ರುವ ಸರ್ಜಾ ಉದ್ದವಾದ ಕೂದಲು ಬಿಟ್ಟು, ಮಾಸ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ನಂದ ಕಿಶೋರ್‌ ನಿರ್ದೇಶನದ ಸಿನಿಮಾವನ್ನು ಬಿ.ಕೆ.ಗಂಗಾಧರ್ ನಿರ್ಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.