ETV Bharat / sitara

ಶೂಟಿಂಗ್​​​​ ಲೊಕೆಶನ್​​​​​​​ ಹುಡುಕಲು ಬ್ಯಾಂಕಾಕ್​ಗೆ ತೆರಳಿದ ಪವನ್​​​​​ ಒಡೆಯರ್​​​​ - ರೇಮೋ ಶೂಟಿಂಗ್

ರೇಮೋ ಸಿನಿಮಾ ಚಿತ್ರೀಕರಣವನ್ನು ಸಿಂಗಪೂರ್​​, ಮಲೇಷಿಯಾ ಮತ್ತು ಬ್ಯಾಂಕಾಕ್​ಗಳಲ್ಲಿ ಮಾಡಲಾಗುತ್ತಿದ್ದು, ಸದ್ಯ ಬ್ಯಾಂಕಾಕ್​ನ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಪವನ್​ ಒಡೆಯರ್​ ಸ್ಥಳದ ವಿಡಿಯೋ ಮಾಡಿ ಈ ಸ್ಥಳದಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಪವನ್​​​ ಒಡೆಯರ್​​
author img

By

Published : Oct 3, 2019, 9:39 PM IST

ಪವನ್​ ಒಡೆಯರ್​ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ರೇಮೋ. ಈ ಸಿನಿಮಾ ಚಿತ್ರೀಕರಣಕ್ಕೆ ಹಲವಾರು ದಿನಗಳಿಂದ ಲೊಕೇಶನ್​ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ.

ಕರ್ನಾಟಕದ ಕೆಲವು ಕಡೆ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ನಿರ್ದೇಶಕರು ಕಳೆದ ಕೆಲವು ದಿನಗಳ ಹಿಂದೆಯೇ ಹೇಳಿದ್ದರು. ಇದೀಗ ಒಂದು ವಿಡೀಯೋವನ್ನು ಶೇರ್ ಮಾಡುವ ಮೂಲಕ ಹೊಸ ಜಾಗವನ್ನು ಹುಡುಕಿರುವುದಾಗಿ ಹೇಳಿದ್ದಾರೆ.

ರೇಮೋ ಸಿನಿಮಾ ಚಿತ್ರೀಕರಣವನ್ನು ಸಿಂಗಪೂರ್​​, ಮಲೇಷಿಯಾ ಮತ್ತು ಬ್ಯಾಂಕಾಕ್​ಗಳಲ್ಲಿ ಮಾಡಲಾಗುತ್ತಿದ್ದು, ಸದ್ಯ ಬ್ಯಾಂಕಾಕ್​ನ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಪವನ್​ ಒಡೆಯರ್​ ಸ್ಥಳದ ವಿಡಿಯೋ ಮಾಡಿ ಈ ಸ್ಥಳದಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇವರ ಜೊತೆ ಶೂಟಿಂಗ್ ಪ್ಲೇಸ್​ ನೋಡಲು ಛಾಯಚಿತ್ರ ನಿರ್ದೇಶಕರು, ಸಿನಿಮಾ ಸಹ ನಿರ್ದೇಶಕ ಗುರು ಹಾಗೂ ಬಾಬು ಹೋಗಿದ್ದಾರೆ.

ರೇಮೋ ಸಿನಿಮಾದಲ್ಲಿ ಇಶಾನ್​ ಮತ್ತು ಆಶಿಕಾ ರಂಗನಾಥ್​ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

Intro:Body:

cinema giri

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.