ETV Bharat / sitara

ಬಾಲಿವುಡ್​​ ನಟ ಆಸಿಫ್ ಬಸ್ರಾ ಆತ್ಮಹತ್ಯೆಗೆ ಶರಣು - ಆಸಿಫ್ ಬಾಸ್ರಾ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಎಂಬಲ್ಲಿ ಆತ್ಮಹತ್ಯೆ

ಬಾಲಿವುಡ್ ಹಿರಿಯ ನಟ ಆಸಿಫ್ ಬಸ್ರಾ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

'Paatal Lok' actor Asif Basra dies by suicide in Dharamshala
ಬಾಲಿವುಡ್​​ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣು
author img

By

Published : Nov 12, 2020, 4:48 PM IST

ಬಾಲಿವುಡ್ ಹಿರಿಯ ನಟ ಆಸಿಫ್ ಬಸ್ರಾ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರ ಆತ್ಮ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

  • Film actor Asif Basra was found hanging in a private complex in Dharamshala. Forensic team is at the spot and police is investigating the matter: SSP Kangra Vimukt Ranjan. #HimachalPradesh (Picture credit: Asif Basra's website) pic.twitter.com/nxpWNLi8VU

    — ANI (@ANI) November 12, 2020 " class="align-text-top noRightClick twitterSection" data=" ">

ಇನ್ನು ಆಸಿಫ್ ಬಸ್ರಾ ಕಳೆದ ಐದು ವರ್ಷಗಳಿಂದ ಮೆಕ್ಲಿಯೋಡ್‌ಗಂಜ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರೊಂದಿಗೆ ಅಮೆರಿಕಾ ಮೂಲದ ಗೆಳತಿಯೂ ಇದ್ದಳು ಎನ್ನಲಾಗಿದೆ.

ಇಂದು (ಗುರುವಾರ) ಮಧ್ಯಾಹ್ನ ಆಸಿಫ್​​ ತಮ್ಮ ಸಾಕು ನಾಯಿ ಜೊತೆ ಹೊರಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದ ನಂತರ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈಗಗಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಟ ಆಸಿಫ್, ಕಿರುತೆರೆ ಸೇರಿದಂತೆ ಬಾಲಿವುಡ್​​ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೊಂದು ವಿಚಾರ ಏನಂದ್ರೆ ಇವರಿಗೆ ಹಾಲಿವುಡ್​​ನ ನಂಟು ಕೂಡ ಇತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.