ETV Bharat / sitara

ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿದೆ ‘786’ ಹೆಸರಿನ ಸಿನಿಮಾ - ಸುಧಾ ಬೆಳವಾಡಿ

ಕನ್ನಡದಲ್ಲಿ ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಓಂ ಪ್ರಕಾಶ್ ರಾವ್ ಇದೀಗ ‘786’ ಅಂಕಿ ಶೀರ್ಷಿಕೆ ಇಟ್ಟು ಹೊಸ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಓಂ ಪ್ರಕಾಶ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು ಪವನ್ ಶೌರ್ಯ ನಾಯಕನಾಗಿ ನಟಿಸುತ್ತಿದ್ದಾರೆ.

ಓಂ ಪ್ರಕಾಶ್ ರಾವ್
author img

By

Published : Sep 19, 2019, 11:53 PM IST

ಕನ್ನಡ ಸಿನಿಮಾಗಳಲ್ಲಿ ಈಗ ಅಂಕಿಗಳ ಶೀರ್ಷಿಕೆ ಮತ್ತೆ ಆರಂಭವಾಗುತ್ತಿದೆ. '6-5=2' ಹಾರರ್ ಸಿನಿಮಾ ಗೆದ್ದ ನಂತರ ಕೆಲವು ಸಿನಿಮಾಗಳಿಗೆ ಅಂಕಿಗಳ ಶೀರ್ಷಿಕೆ ಇಡಲಾಯಿತು. ಇದೀಗ '786' ಟೈಟಲ್ ಹೆಸರಿನ ಸಿನಿಮಾ ಸ್ಯಾಂಡಲ್​​ವುಡ್​​ನಲ್ಲಿ ತಯಾರಾಗುತ್ತಿದೆ.

om prakash rao
‘786’ ಸಿನಿಮಾ

ನಿರ್ದೇಶಕ ಎನ್​​. ಓಂ ಪ್ರಕಾಶ್​​​​ ರಾವ್ ‘786’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ‘ಹಾಲು ತುಪ್ಪ’ ‘ಗೂಳಿ ಹಟ್ಟಿ’ ಹಾಗೂ ‘ಉಡುಂಬ’ ಸಿನಿಮಾಗಳ ನಾಯಕ ಪವನ್ ಸೂರ್ಯ ಅವರ ಹೆಸರನ್ನು ಪವನ್ ಶೌರ್ಯ ಎಂದು ಬದಲಾಯಿಸಿ ಈ ಸಿನಿಮಾಗೆ ನಾಯಕನನ್ನಾಗಿ ಮಾಡಿದ್ದಾರೆ. ಓಂ ಪ್ರಕಾಶ್ ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದವರು. ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್​, ಬ್ಲಾಕ್ ಕೋಬ್ರಾ ವಿಜಯ್​​​​​​ ಸೇರಿ ಬಹುತೇಕ ಎಲ್ಲಾ ಹೀರೋಗಳ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಓಂ ಪ್ರಕಾಶ್. '786' ಒಂದು ವಾಹನದ ಸಂಖ್ಯೆ ಅಂತೆ. ಕೆಎ 01 ಎಂ ಒ 786’ ಈ ವಾಹನದ ನಂಬರ್​​​​​​ ಎಂದು ಚಿತ್ರತಂಡ ಹೇಳಿದೆ.

ಮೇಘನ ಭಾರದ್ವಾಜ್, ಕೃತಿಕಾ, ಮಂಜೇಶ್, ಸ್ವಸ್ತಿಕ್ ಶಂಕರ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಚಿತ್ರ ಶೆಣೈ ಹಾಗೂ ಇತರರು ಸಿನಿಮಾದ ತಾರಾಗಣದಲ್ಲಿದ್ದಾರೆ. ಧರ್ಮವಿಶ್ ಚಿತ್ರಕ್ಕೆ ಸಂಗೀತ ನೀಡಿದ್ದು ರವಿ ಕುಮಾರ್ ಛಾಯಾಗ್ರಹಣ ಇದೆ. ಎಂ.ಎಸ್​​​​. ರಮೇಶ್ ಸಂಭಾಷಣೆ, ಲಕ್ಷ್ಮಣ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಈ ಸಿನಿಮಾಗೆ ಓಂ ಪ್ರಕಾಶ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡಲಿದ್ದಾರೆ. ಪವನ್ ಶೌರ್ಯ ಮೂಲತಃ ಕೆಂಗೇರಿ ಬಳಿ ಒಂದು ಜಿಮ್ ನಡೆಸುತ್ತಿದ್ದು ‘ಉಡುಂಬ’ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡಿದ್ದರು. ‘ಉಡುಂಬ’ 25 ದಿವಸಗಳ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಓಂ ಪ್ರಕಾಷ್ ರಾವ್ ಮತ್ತು ಪವನ್ ಶೌರ್ಯ ಸಿನಿಮಾ 786

ಕನ್ನಡದಲ್ಲಿ ಈಗ ಅಂಕಿಗಳ ಶೀರ್ಷಿಕೆ ಮತ್ತೆ ವಾಪಸಾಗುತ್ತಿದೆ. 6-5=2  ಹಾರರ್ ಸಿನಿಮಾ ಗೆದ್ದ ನಂತರ ಕೆಲವು ಸಿನಿಮಗಳು ಅಂಕಿಗಳನ್ನು ಇಟ್ಟುಕೊಂಡು ಶೀರ್ಷಿಕೆ ಆದವು. ಆದರೆ ಈ ‘786’ ಮುಸ್ಲಿಂ ಬಾಂದವರ ಪ್ರಮುಖ ಸಂಖ್ಯೆ ಹಿಂದಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಇಂದ ಹಿಡಿದು, ಶಾರುಕ್ ಖಾನ್, ಅಕ್ಷಯ್ ಕುಮಾರ್ ಸಹ ಈ ಸಂಖ್ಯೆಯ ಹಿಂದೆ ಅವರ ಸಿನಿಮಾಗಳಲ್ಲಿ ಅನುಸರಿಸಿದರು.

ಈಗ ಕನ್ನಡದಲ್ಲಿ ಸಾಹಸ ದೃಶ್ಯಗಳಿಗೆ ಹೆಸರಾದ ಎನ್ ಓಂ ಪ್ರಕಾಷ್ ರಾವ್ ‘786’ ಹೆಸರಿನಲ್ಲಿ ಶೀರ್ಷಿಕೆಗೆ ಹಾಲು ತುಪ್ಪ ಗೂಳಿ ಹಟ್ಟಿ ಹಾಗೂ ಉಡುಂಬ ಸಿನಿಮಾಗಳ ನಾಯಕ ಪವನ್ ಸೂರ್ಯ ಅವರ ಹೆಸರನ್ನು ಪವನ್ ಶೌರ್ಯ ಎಂದು ಬದಲಾಯಿಸಿಗೆ ನಿರ್ದೇಶನ ಮಾಡಲಿದ್ದಾರೆ.

ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ 25 ಸಿನಿಮಗಳಿಗೂ ಹೆಚ್ಚು ನಿರ್ದೇಶನ ಮಾಡಿದವರು – ಶಿವಣ್ಣ, ಸುದೀಪ್, ದರ್ಶನ್ ಅಂತಹ ಬಾಕ್ಸ್ ಆಫೀಸು ನಟರುಗಳನ್ನು ನಿರ್ದೇಶನ ಮಾಡಿ ಯಶಸ್ವಿ ಆದವರು.

ರಾವ್ ಪ್ರಕಾರ ಈ ಚಿತ್ರದಲ್ಲಿ 786 ಎಂಬುದು ಒಂದು ವಾಹನದ ಸಂಖ್ಯೆ. ಕೆ ಎ 01 ಎಂ ಒ 786 ಆಗಿರುತ್ತದೆ. ಮೇಘನ ಭಾರದ್ವಾಜ್, ಕೃತಿಕಾ, ಮಂಜೇಶ್, ಸ್ವಸ್ತಿಕ್ ಶಂಕರ್, ಅಚ್ಯುತ್ ಕುಮಾರ್, ಸುಧ ಬೆಳವಾಡಿ, ಚಿತ್ರ ಶೇನೊಯ್ ಹಾಗೂ ಇತರರು ತಾರಗಣದಲ್ಲಿರುವರು. ಧರ್ಮ ವಿಶ್ ಸಂಗೀತ, ರವಿ ಕುಮಾರ್ ಛಾಯಾಗ್ರಹಣ, ಎಂ ಎಸ್ ರಮೇಶ್ ಸಂಭಾಷಣೆ, ಲಕ್ಷ್ಮಣ್ ರೆಡ್ಡಿ ಸಂಕಲನ,

ಎನ್ ಎಂ ಪ್ರಕಾಷ್ ರಾವ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಸಹ ಮಾಡಲಿದ್ದಾರೆ. ಪವನ್ ಶೌರ್ಯ ಮೂಲತಃ ಕೆಂಗೇರಿ ಬಳಿ ಒಂದು ಜಿಮ್ ನಡೆಸುತ್ತಾ ಇದ್ದು ಉಡುಂಬ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಸಹ ಬೆಳಸಿಕೊಂಡಿದ್ದರು. ಈ ಶುಕ್ರವಾರಕ್ಕೆ ಉಡುಂಬ 25 ದಿವಸಗಳ ಪ್ರದರ್ಶನ ಕಂಡಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.