ETV Bharat / sitara

ನಾಗಚೈತನ್ಯ ಜೊತೆ ಹಸೆಮಣೆ ಏರಿದ ಸಾಯಿಪಲ್ಲವಿ - Poster of Love Story Cinema

ಈ ಪೋಸ್ಟರ್​ ನೋಡಿರುವ ಅಭಿಮಾನಿಗಳು ಲವ್​ಸ್ಟೋರಿ ಸಿನಿಮಾದ ಕೊನೆಯ ಸೀನ್​​ ಈ ಲುಕ್​​ನಿಂದನೇ ಮುಕ್ತಾಯವಾಗುತ್ತದೆ ಎನ್ನುತ್ತಿದ್ದಾರೆ. ಶೇಖರ್ ಕಮ್ಮು ಲವ್​ಸ್ಟೋರಿ ಸಿನಿಮಾಗೆ ಆ್ಯಕ್ಷನ್-ಕಟ್​​​ ಹೇಳಿದ್ದಾರೆ..

news look from love story movie
ನಾಗಚೈತನ್ಯ ಜೊತೆ ಹಸೆಮಣೆ ಏರಿದ ಸಾಯಿ ಪಲ್ಲವಿ
author img

By

Published : Nov 15, 2020, 6:13 PM IST

ರೌಡಿ ಬೇಬಿ ಸಾಯಿಪಲ್ಲವಿ ಮತ್ತು ನಾಗಚೈತನ್ಯ ನಟಿಸುತ್ತಿರುವ ಲವ್​ಸ್ಟೋರಿ ಚಿತ್ರದ ಶೂಟಿಂಗ್​ ಲಾಕ್​ಡೌನ್​ ನಂತ್ರ ಬೇಗ ಮುಗಿದಿದೆ. ಇದೀಗ ಚಿತ್ರತಂಡದಿಂದ ಹೊಸ ಲುಕ್​ ಒಂದನ್ನು ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಚಿತ್ರತಂಡದಿಂದ ಬಿಡುಗಡೆಯಾಗಿದ್ದ ಲುಕ್​ಗಳಿಗಿಂತ ಇದು ವಿಶೇಷವಾಗಿದೆ. ಈ ಹಿಂದೆ ಬಿಡುಗಡೆಯಾದ ಲುಕ್​​​ಗಳಲ್ಲಿ ಲವರ್​​ಗಳ ರೀತಿ ಕಾಣಿಸಿಕೊಂಡಿದ್ದ ಜೋಡಿ ಈ ಬಾರಿ ಬಿಡುಗಡೆಯಾಗಿರುವ ಪೋಸ್ಟರ್​​​ನಲ್ಲಿ ಮದುವೆಯಾಗಿ ಹಸೆಮಣೆ ಏರಿದ್ದಾರೆ.

ಈ ಪೋಸ್ಟರ್​ ನೋಡಿರುವ ಅಭಿಮಾನಿಗಳು ಲವ್​ಸ್ಟೋರಿ ಸಿನಿಮಾದ ಕೊನೆಯ ಸೀನ್​​ ಈ ಲುಕ್​​ನಿಂದನೇ ಮುಕ್ತಾಯವಾಗುತ್ತದೆ ಎನ್ನುತ್ತಿದ್ದಾರೆ. ಶೇಖರ್ ಕಮ್ಮು ಲವ್​ಸ್ಟೋರಿ ಸಿನಿಮಾಗೆ ಆ್ಯಕ್ಷನ್-ಕಟ್​​​ ಹೇಳಿದ್ದಾರೆ. ಚಿತ್ರದಲ್ಲಿ ರಾಜೀವ್ ಕನಕಲಾ, ಈಶ್ವರಿ ರಾವ್ ಮತ್ತು ದೇವಯಾನಿ ನಟಿಸಿದ್ದು, ಪವನ್ ಸಿ ಹೆಚ್ ಸಂಗೀತ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.