ನಟ ಮತ್ತು ನಿರ್ಮಾಪಕ ರಾಜೀವ್ ಕಪೂರ್ ಹೃದಯಾಘಾತದಿಂದ ಇಂದು ನಿಧನರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಕರಿಷ್ಮಾ ಕಪೂರ್, ಬಬಿತಾ, ನೀತು ಕಪೂರ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಬಾಲಿವುಡ್ ಗಣ್ಯರು ರಾಜೀವ್ ಅವರ ಮನೆಗೆ ಆಗಮಿಸಿದ್ದಾರೆ.
ರಾಜೀವ್ ಕಪೂರ್ ಅಂತಿಮ ದರ್ಶನ ಪಡೆದ ಬಾಲಿವುಡ್ ಗಣ್ಯರು - rajiv kapoor latest videos
ನಟ ಮತ್ತು ನಿರ್ಮಾಪಕ ರಾಜೀವ್ ಕಪೂರ್ ಹೃದಯಾಘಾತದಿಂದ ಇಂದು ನಿಧನರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಕರಿಷ್ಮಾ ಕಪೂರ್, ಬಬಿತಾ, ನೀತು ಕಪೂರ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಬಾಲಿವುಡ್ ಗಣ್ಯರು ರಾಜೀವ್ ಅವರ ಮನೆಗೆ ಆಗಮಿಸಿದ್ದಾರೆ.
![ರಾಜೀವ್ ಕಪೂರ್ ಅಂತಿಮ ದರ್ಶನ ಪಡೆದ ಬಾಲಿವುಡ್ ಗಣ್ಯರು ರಾಜೀವ್ ಕಪೂರ್ ಅಂತಿಮ ದರ್ಶನ ಪಡೆದ ಬಾಲಿವುಡ್ ಗಣ್ಯರು](https://etvbharatimages.akamaized.net/etvbharat/prod-images/768-512-10560013-209-10560013-1612872378534.jpg?imwidth=3840)
ರಾಜೀವ್ ಕಪೂರ್ ಅಂತಿಮ ದರ್ಶನ ಪಡೆದ ಬಾಲಿವುಡ್ ಗಣ್ಯರು