ETV Bharat / sitara

ಪವನ್ ಒಡೆಯರ್ ಮಗನಿಗೆ ನಾಮಕರಣ.. ಹೆಸರಲ್ಲಿಯೂ ಇದೇ 'ಶೌರ್ಯ'! - ಪವನ್​​ ಒಡೆಯರ್​​ ಸುದ್ದಿ

ಮಗುವಿಗೆ ಒಂದು ಬಿಳಿ ಬಣ್ಣದ ಟೀ-ಶರ್ಟ್​ ತೊಡಿಸಿದ್ದು, ಅದರ ಮೇಲೆ ಹ್ಯಾಪಿ ಬರ್ತ್​ ಡೇ ಡ್ಯಾಡಿ ಎಂದು ಬರೆಯಲಾಗಿತ್ತು. ಜೊತೆಗೆ ಐ ಆ್ಯಮ್​ ದ ಬೆಸ್ಟ್​ ಗಿಫ್ಟ್​ ಎವರ್​ ಎಂದು ಪ್ರಿಂಟ್​ ಮಾಡಲಾಗಿತ್ತು. ಈಗ ಈ ಜೋಡಿ ತಮ್ಮ ಮುದ್ದಿನ ಮಗನ ಹೆಸರನ್ನು ಬಹಿರಂಗಪಡಿಸಿದೆ..

ಪವನ್ ಒಡೆಯರ್ ಮಗನಿಗೆ ನಾಮಕರಣ : ಹೆಸರೇನು ಗೊತ್ತಾ?

author img

By

Published : Jan 1, 2021, 5:40 PM IST

ಪವನ್​ ಒಡೆಯರ್ ಹಾಗೂ ನಟಿ ಅಪೇಕ್ಷಾ ತಮ್ಮ ಮಗನ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನಿಗೆ 'ಶೌರ್ಯ ವಡೆಯರ್' ಎಂದು ಹೆಸರಿಟ್ಟಿದ್ದಾರೆ ಈ ಜೋಡಿ.

naming ceremony for pawan odeyar son
ಆಪೇಕ್ಷಾ

ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಕ್ಯೂಟ್​ ಚಿತ್ರಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ. ಹಾಗೆಯೇ ಮಗನನ್ನು ಇನ್ಮುಂದೆ ಶೌರ್ಯ ವಡೆಯರ್ ಎಂದು ಕರೆಯುತ್ತಾರೆ.

naming ceremony for pawan odeyar son
ಪವನ್​​ ಮತ್ತು ಆಪೇಕ್ಷಾ

ಯುವ ನಿರ್ದೇಶಕ ಪವನ್​ ಒಡೆಯರ್​ ಹುಟ್ಟುಹಬ್ಬದ ದಿನದಂದೆ ತಮ್ಮ ಮಗ ಹುಟ್ಟಿದ ಖುಷಿ ಅವರಿಗೆ. ಪವನ್​ ಹಾಗೂ ಅಪೇಕ್ಷಾ ಮಗು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದರು. ನಂತರ ಅಂದು ಸಂಜೆಯೇ ಮಗುವಿನ ಮೊದಲ ಚಿತ್ರವನ್ನೂ ಪವನ್​ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮಗುವಿಗೆ ಒಂದು ಬಿಳಿ ಬಣ್ಣದ ಟೀ-ಶರ್ಟ್​ ತೊಡಿಸಿದ್ದು, ಅದರ ಮೇಲೆ ಹ್ಯಾಪಿ ಬರ್ತ್​ ಡೇ ಡ್ಯಾಡಿ ಎಂದು ಬರೆಯಲಾಗಿತ್ತು. ಜೊತೆಗೆ ಐ ಆ್ಯಮ್​ ದ ಬೆಸ್ಟ್​ ಗಿಫ್ಟ್​ ಎವರ್​ ಎಂದು ಪ್ರಿಂಟ್​ ಮಾಡಲಾಗಿತ್ತು. ಈಗ ಈ ಜೋಡಿ ತಮ್ಮ ಮುದ್ದಿನ ಮಗನ ಹೆಸರನ್ನು ಬಹಿರಂಗಪಡಿಸಿದೆ.

ಪವನ್ ಒಡೆಯರ್ ಮಗನಿಗೆ ನಾಮಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.