ETV Bharat / sitara

ಚೊಚ್ಚಲ ಚಿತ್ರವೇ ಕನ್ನಡ... ಸ್ಯಾಂಡಲ್​ವುಡ್​​ಗೆ ಬಂದಳು ಇರಾನ್​ ಬೆಡಗಿ

author img

By

Published : Jun 29, 2019, 12:42 PM IST

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರೆಡಿಯಾಗಿರುವ ‘ಮೈ ನೇಮ್ ಈಸ್ ರಾಜ್’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ.

ಇರಾನ್​ ಬೆಡಗಿ

ನಟ ರಾಜ್ ಸೂರಿಯನ್ ಅವರಿಗೆ ಇದು ಮೂರನೇ ಸಿನಿಮಾ. ಈ ಹಿಂದೆ 'ಸಂಚಾರಿ' ಹಾಗೂ 'ಜಟಾಯು' ಸಿನಿಮಾಗಳಲ್ಲಿ ಮಿಂಚಿದ ಅವರು,ಈಗ ಎರಡು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮೂರು ವಿಭಿನ್ನ ಗೆಟಪ್ ನೀಡಲಾಗಿದೆ. ಇವರು ಈ ಚಿತ್ರದಲ್ಲಿ ನಟನೆಯ ಜತೆಗೆ ಪ್ರಭಾಕರ್ ರೆಡ್ಡಿ ಹಾಗೂ ಕಿರಣ್ ರೆಡ್ಡಿ ಜೊತೆ ಜಂಟಿ ನಿರ್ಮಾಪಕರು ಸಹ ಆಗಿದ್ದಾರೆ.

ಈ ಚಿತ್ರಕ್ಕೆ ಆಕರ್ಷಿಕಾ ಹಾಗೂ ಬಾಲಿವುಡ್​ ನಟಿ ನಸ್ರೀನ್ ನಾಯಕಿಯರು. 'ಸಂಯುಕ್ತ 2' ಚಿತ್ರದಲ್ಲಿ ಅಭಿನಯಿಸಿದ ಪ್ರಭು ಸೂರ್ಯ, ನೇಪಾಳದ ಆಯಶ್ರೀ ಹಾಗೂ ಇರಾನ್​​ ಮಾಡೆಲ್ ಎವಾ ಸಫಾಯಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈಕೆಗಿದು ಮೊದಲ ಸಿನಿಮಾ.

ಕರ್ನಾಟಕ, ಕೇರಳ, ಆಂಧ್ರ- ತೆಲಂಗಾಣ ಸ್ಥಳಗಳಲ್ಲಿ 65 ದಿವಸಗಳ ಚಿತ್ರೀಕರಣ ಮಾಡಲಾಗಿದೆ. ಎಲ್ವಿನ್ ಜೋಷುವಾ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಅನಿಲ್ ಕುಮಾರ್ ಗೀತ ರಚನೆ ಮಾಡಿದ್ದಾರೆ. ತೆಲುಗಿನ ಮಹರ್ಷಿ, ಗೀತ ಗೋವಿಂದಂ ಚಿತ್ರಕ್ಕೆ ಗೀತ ಸಾಹಿತ್ಯ ಬರೆದ ಶ್ರೀಮಣಿ, ತೆಲುಗು ಆವತರಣಿಕೆಗೆ ಗೀತ ರಚನೆ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಒಂದು ಗೀತೆಯನ್ನು ಹೇಳಿದ್ದಾರೆ. ಅಭಿಜಿತ್ ಹಾಗೂ ಚೇತನ್ ನಾಯಕ್ ಸಹ ಧ್ವನಿಗೂಡಿಸಿದ್ದಾರೆ.

ಅಶ್ವಿನ್ ಕೃಷ್ಣ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ‘ಮೈ ನೇಮ್ ಈಸ್ ರಾಜ್’ ಹಾಗೂ ತೆಲುಗಿನಲ್ಲಿ 'ನಾ ಪೆರು ರಾಜ' ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸಿಜಿ, ವಿಎಫ್​​ಎಕ್ಸ್ ಕೆಲಸಗಳನ್ನು ಪೂರ್ತಿಗೊಳಿಸುತ್ತಿದೆ. ವೆಂಕಟ್ ಈ ಚಿತ್ರದ ಛಾಯಾಗ್ರಾಹಕರು. ವೆಂಕಿ ಸಂಕಲನ, ಮಾಸ್ ಮಾದ ಹಾಗೂ ಥ್ರಿಲ್ಲರ್ ಮಂಜು ಸಾಹಸ, ನಾಗೇಶ್ ಈ ಚಿತ್ರದ ನೃತ್ಯ ನಿರ್ದೇಶಕರು.

ಮೈ ನೇಮ್ ಈಸ್ ರಾಜ್ ಬಿಡುಗಡೆಗೆ ಸಿದ್ದ

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೈ ನೇಮ್ ಈಸ್ ರಾಜ್ ನಾ ಪೆರು ರಾಜ ಆಗಿ ತಯಾರಾಗಿರುವ ಅಮೋಘ ಎಂಟರ್ ಪ್ರೈಸಸ್ ಸಿನಿಮಾ ಬಿಡುಗಡೆಯ ದಿನಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ರಾಜ್ ಸೂರಿಯನ್ ಅವರಿಗೆ ಇದು ಮೂರನೇ ಸಿನಿಮಾ. ಈ ಹಿಂದೆ ಸಂಚಾರಿ ಹಾಗೂ ಜಟಾಯು ಸಿನಿಮಾಗಳಲ್ಲಿ ಮಿಂಚಿದ ರಾಜ್ ಈಗ ರಾಜ್ ಸೂರಿಯನ್ ಆಗಿ ಎರಡು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಮೂರನೇ ಸಿನಿಮಾದಲ್ಲಿ ಮೂರು ವಿಭಿನ್ನ ಗೆಟ್ ಅಪ್ ನೀಡಲಾಗಿದೆ. ಈ ಚಿತ್ರಕ್ಕೆ ಇವರು ಪ್ರಭಾಕರ್ ರೆಡ್ಡಿ ಹಾಗೂ ಕಿರಣ್ ರೆಡ್ಡಿ ಜೊತೆ ಜಂಟಿ ನಿರ್ಮಾಪಕರು ಸಹ.

ಆಕರ್ಷಿಕ ಹಾಗೂ ನಸ್ರೀನ್ ನಾಯಕಿಯರು. ಸಂಯುಕ್ತ 2 ಚಿತ್ರದಲ್ಲಿ ಅಭಿನಯಿಸಿದ ಪ್ರಭು ಸೂರ್ಯ, ನೇಪಾಳದ ಆಯಶ್ರೀ, ಇರಾನ್ ಮಾಡೆಲ್ ಎವಾ ಸಫಾಯಿ ಎರಡು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಸೀಮಾ.

ಕರ್ನಾಟಕ, ಕೇರಳ, ಆಂಧ್ರ- ತೆಲೆಂಗಾಣ ಸ್ಥಳಗಳ್ಳಿ 65 ದಿವಸಗಳ ಚಿತ್ರೀಕರಣ ಮಾಡಲಾಗಿದೆ. ಎಲ್ವಿನ್ ಜೋಷುವ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿರುವರು. ಡಾ ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಅನಿಲ್ ಕುಮಾರ್ ಗೀತ ರಚನೆ ಮಾಡಿದ್ದಾರೆ. ಶ್ರೀಮಣಿ ತೆಲುಗಿನ ಮಹರ್ಷಿ, ಗೀತ ಗೋವಿಂದಾಮ್ ಚಿತ್ರಕ್ಕೆ ಗೀತ ಸಾಹಿತ್ಯ ಬರೆದವರು ತೆಲುಗು ಭಾಷೆಗೆ ರಚನೆ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಒಂದು ಗೀತೆಯನ್ನು ಹೇಳಿದ್ದಾರೆ. ಅಭಿಜಿತ್ ಹಾಗೂ ಚೇತನ್ ನಾಯಕ್ ಸಹ ಧ್ವನಿಗೂಡಿಸಿದ್ದಾರೆ.

ಅಶ್ವಿನ್ ಕೃಷ್ಣ ನಿರ್ದೇಶನದ ಈ ಚಿತ್ರ ಮೈ ನೇಮ್ ಈಸ್ ರಾಜ್ ಹಾಗೂ ನಾ ಪೆರು ರಾಜ ಸಿ ಜಿ, ವಿ ಎಫ್ ಎಕ್ಸ್ ಕೆಲಸಗಳನ್ನು ಪೂರ್ತಿಗೊಳಿಸುತ್ತಿದೆ. ವೆಂಕಟ್ ಈ ಚಿತ್ರದ ಛಾಯಾಗ್ರಾಹಕರು. ವೆಂಕಿ ಸಂಕಲನ, ಮಾಸ್ ಮಾದ ಹಾಗೂ ಥ್ರಿಲ್ಲರ್ ಮಂಜು ಸಾಹಸ, ನಾಗೇಶ್ ಈ ಚಿತ್ರದ ನೃತ್ಯ ನಿರ್ದೇಶಕರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.