ETV Bharat / sitara

ಮೇಲಿಂದಲೇ ನಮಗೆ ಆಶೀರ್ವದಿಸುವೆಯಾ?: ಸುಶಾಂತ್​ ನೆನೆದು ಭಾವುಕರಾದ ನಿರ್ದೇಶಕ - ಮುಂಬೈ

ನಟ ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ ಕೊನೆಯ ಸಿನಿಮಾ 'ದಿಲ್​ ಬೆಚಾರ' ಇದೇ ಜುಲೈ 24ರಂದು ಒಟಿಟಿ ಫ್ಲಾಟ್​ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಆತನನ್ನು ಸ್ಮರಿಸಿ ನಿರ್ದೇಶಕ ಮುಖೇಶ್​ ಛಾಬ್ರಾ ಟ್ವಿಟರ್​ನಲ್ಲಿ ಭಾವುಕ ನುಡಿಯೊಂದನ್ನು ಪೋಸ್ಟ್​ ಮಾಡಿದ್ದಾರೆ.

ನಿರ್ದೇಶಕ ಮುಖೇಶ್​ ಛಾಬ್ರಾ ಭಾವುಕ ನುಡಿ
ನಿರ್ದೇಶಕ ಮುಖೇಶ್​ ಛಾಬ್ನಿರ್ದೇಶಕ ಮುಖೇಶ್​ ಛಾಬ್ರಾ ಭಾವುಕ ನುಡಿರಾ ಭಾವುಕ ನುಡಿ
author img

By

Published : Jun 26, 2020, 9:29 AM IST

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಕೊನೆಯ ಚಿತ್ರ 'ದಿಲ್​ ಬೆಚಾರ​' ಒಟಿಟಿ ಫ್ಲಾಟ್​ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಮುಖೇಶ್​ ಛಾಬ್ರಾ ಸುಶಾಂತ್​ ಹಾಗೂ ತಮ್ಮ ನಡುವಿನ ಬಾಂಧವ್ಯದ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

"ಕೈ ಪೊ ಚೆಯಿಂದ ದಿಲ್​ ಬೆಚಾರ’’​ ಸಿನಿಮಾದವರೆಗೆ ನಮ್ಮಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದವು. ನಾವಿಬ್ಬರು ಸೇರಿ ಅನೇಕ ಪ್ಲಾನ್​ಗಳನ್ನು ಮಾಡಿದ್ದೆವು. ಅನೇಕ ಕನಸುಗಳನ್ನು ಇಬ್ಬರು ಜೊತೆಯಾಗಿ ಕಂಡಿದ್ದೆವು. ಆದರೆ ಇಂದು ಆತನಿಲ್ಲದೆ, ಸಿನಿಮಾ ರಿಲೀಸ್​ ಮಾಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ"ಎಂದು ಭಾವುಕ ಪೋಸ್ಟ್​ ಮಾಡಿದ್ದಾರೆ.

"ದಿಲ್​ ಬೆಚಾರಾ ಸಿನಿಮಾ ರಿಲೀಸ್​ ಆಗುತ್ತಿದೆ. ನಿನ್ನ ನಗುವಿನ ಮೂಲಕ ನಮ್ಮನ್ನು ಮೇಲಿಂದ ಆಶೀರ್ವದಿಸುತ್ತೀಯಾ ಎಂದು ಭಾವಿಸಿದ್ದೇನೆ. ಈ ಸಿನಿಮಾಗೆ ಸುಶಾಂತ್​ ನೀಡಿದ ಪ್ರೀತಿ ಮತ್ತು ಸಹಕಾರದ ಪತ್ರೀಕವಾಗಿ ಚಂದಾದಾರರಿಗೆ ಹಾಗೂ ಚಂದದಾರರಲ್ಲದವರೂ ವೀಕ್ಷಿಸಲು ಅವಕಾಶ ಮಾಡಲಾಗಿದೆ" ಎಂದು ಬರೆದಿದ್ದಾರೆ.

ಇನ್ನು ವಸ್ತ್ರ ವಿನ್ಯಾಸ ನಿರ್ದೇಶಕ ಸಹ ಸುಶಾಂತ್​ ಕುರಿತು ಪೋಸ್ಟ್​ ಮಾಡಿದ್ದು, ಅವರ ಸಲಹೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದಿದ್ದಾರೆ.

ದಿಲ್​ ಬೆಚಾರ ಸಿನಿಮಾ ಜುಲೈ 24ರಂದು ಡಿಸ್ನೆ+ ಹಾಟ್​ಸ್ಟಾರ್​ಗಳಲ್ಲಿ ಬಿಡುಗಡೆಗೊಳ್ಳಲಿದೆ. ಇದು ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿದ್ದು, ಸುಶಾಂತ್​ ಸಿಂಗ್​ ರಜಪೂತ್​ಗೆ ಗೌರವ ಸೂಚಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.