ETV Bharat / sitara

ದತ್ತಣ್ಣ ಅಭಿನಯದ 'ಮಿಷನ್ ಮಂಗಲ್' ಟ್ರೇಲರ್ ಸೂಪರ್ ಹಿಟ್

ಹಿಂದಿಯ ‘ಮಿಷನ್ ಮಂಗಲ್’ ಸಿನಿಮಾ ಟ್ರೇಲರ್ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಹು ದೊಡ್ಡ ತಾರಾಗಣದ ಈ ಸಿನಿಮಾದಲ್ಲಿ ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಣ್ಣ ಸಹ ಅಭಿನಯಿಸಿದ್ದು, ಈಗ ಅವರ ಪಾತ್ರ ಟ್ರೈಲರ್​​ಲ್ಲಿಯೇ ಹೆಚ್ಚು ಜನಪ್ರಿಯ ಆಗಿದೆ.

author img

By

Published : Jul 20, 2019, 2:25 PM IST

ಮಿಷನ್ ಮಂಗಲ್

ಹಾಗೆ ನೋಡಿದರೆ ದತ್ತಣ್ಣ ಮೊದಲು ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದೇ ಹಿಂದಿ ಸಿನಿಮಾದಿಂದ. ಈಗ 'ಮಿಷನ್ ಮಂಗಲ್' ಸಿನಿಮಾದಲ್ಲಿ ಅವರು ‘ಸ್ಟ್ರಕ್ಚರಲ್ ಇಂಜಿನಿಯರ್’ ಪಾತ್ರ ನಿರ್ವಹಿಸಿದ್ದಾರೆ. ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ನಿತ್ಯಾ ಮೆನನ್, ತಾಪ್ಸಿ ಪನ್ನು, ಶರ್ಮನ್ ಜೋಷಿ, ಕೃತಿ ಕುಲ್ಜಾರಿ ಹಾಗೂ ಇತರರು ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಸಹ ಕನ್ನಡಿಗ ಜಗನ್ ಶಕ್ತಿ. ಇವರು ಶ್ರೀಮುರಳಿ ಅಭಿನಯದ ‘ಉಗ್ರಂ’ ಸಿನಿಮಾದಲ್ಲಿ ಸಹ ಕೆಲಸ ಮಾಡಿದ್ದರು.

mission mangal
ಮಿಷನ್ ಮಂಗಲ್ ಚಿತ್ರತಂಡ

ಈ ಮಿಷನ್ ಮಂಗಲ್ ಸಿನಿಮಾದಲ್ಲಿ ಬೆಂಗಳೂರಿನ ವಿಧಾನಸೌಧ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಹಾಸನದ ಇಸ್ರೊ ಸಂಸ್ಥೆಯ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ’ (ಎಂಸಿ ಎಫ್) ಹೋಲುವ ಹಾಗೆ ಸೆಟ್ ಹಾಕಲಾಗಿದ್ದು, ಬಹುತೇಕ ಚಿತ್ರೀಕರಣ ಇಲ್ಲಿಯೇ ಮಾಡಲಾಗಿದೆ. ಉಪಗ್ರಹ ಉಡಾವಣೆ ಕುರಿತಾದ ಈ ಸಿನಿಮಾ 2013 ರ ಭಾರತೀಯ ಬಾಹ್ಯಾಕಾಶ ವಿಭಾಗದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ತಯಾರಿಸಲಾಗಿದೆ.

ದತ್ತಣ್ಣ ಅಭಿನಯದ ಅಕ್ಷಯ್ ಕುಮಾರ್ ಮಿಷನ್ ಮಂಗಲ್ ಟ್ರೈಲರ್ ಸೂಪರ್ ಹಿಟ್

ದೇಶಾದ್ಯಂತ ಸದ್ದು ಮಾಡುತ್ತಿರುವ ಸಿನಿಮಾ ಟ್ರೈಲರ್ ಅಂದರೆ ಅದು ಹಿಂದಿಯಲ್ಲಿ ತಯಾರಾಗಿರುವ ಮಿಷನ್ ಮಂಗಲ್. ಬಹು ದೊಡ್ಡ ತಾರಗಣದ ಸಿನಿಮಾದಲ್ಲಿ ಕನ್ನಡದ ಎರಡು ಭಾರಿ ಪೋಷಕ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಣ್ಣ ಸಹ ಮಿಷನ್ ಮಂಗಲ್ ಅಲ್ಲಿ ಅಭಿನಯಿಸಿದ್ದು ಈಗ ಅವರ ಪಾತ್ರವು ಟ್ರೈಲರ್ ಅಲ್ಲಿಯೇ ಹೆಚ್ಚು ಜನಪ್ರಿಯ ಆಗಿದೆ.

ದತ್ತಣ್ಣ ಹಾಗೆ ನೋಡಿದರೆ ಮೊದಲು ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದೆ ಹಿಂದಿ ಸಿನಿಮಾ ಇಂದ. ಈಗ ಮಿಷನ್ ಮಂಗಲ್ ಅಲ್ಲಿ ಅವರು ಸ್ಟ್ರಕ್ಚರಲ್ ಇಂಜಿನಿಯರ್ ಪಾತ್ರ ನಿರ್ವಹಿಸಿದ್ದಾರೆ. ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ನಿತ್ಯ ಮೆನನ್, ತಾಪ್ಸಿ ಪನ್ನು, ಶರ್ಮನ್ ಜೋಷಿ, ಕೃತಿ ಕುಲ್ಜಾರಿ ಹಾಗೂ ಇತರರು ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಸಹ ಕನ್ನಡಿಗ ಜಗನ್ ಶಕ್ತಿ. ಶ್ರೀ ಮುರಳಿ ಅಭಿನಯದ ಉಗ್ರಮ್ ಸಿನಿಮಾದಲ್ಲಿ ಸಹ ಕೆಲಸ ಮಾಡಿದ್ದರು.

ಈ ಮಿಷನ್ ಮಂಗಲ್ ಸಿನಿಮಾದಲ್ಲಿ ಬೆಂಗಳೂರಿನ ವಿಧಾನ ಸೌಧ ಕಾಣಿಸಿಕೊಂಡಿರುವು ಅಷ್ಟೇ ಅಲ್ಲ ಹಾಸನದ ಇಸ್ರೋ ಸಂಸ್ಥೆಯ ಮಾಸ್ಟೆರ್ ಕಂಟ್ರೋಲ್ ಫೆಸಿಲಿಟಿ (ಎಂ ಸಿ ಎಫ್) ಹೋಲುವ ಹಾಗೆ ಸೆಟ್ ಅನ್ನು ಹಾಕಲಾಗಿದ್ದು ಬಹುತೇಕ ಅಲ್ಲಿಯೇ ಚಿತ್ರೀಕರಣ ಸಹ ಮಾಡಲಾಗಿದೆ. ಉಪಗ್ರಹ ಉಡಾವಣೆ ಕುರಿತಾದ ಸಿನಿಮಾ 2013 ರ ಭಾರತೀಯ ಭಾಷ್ಯಕಾಶ ವಿಭಾಗದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಈ ಮಿಷನ್ ಮಂಗಲ್ ತಯಾರಿಸಲಾಗಿದೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.