ಬಿಗ್ ಬಾಸ್ ಮನೆಯ ಸದ್ಯರಿಗೆ ಇದೀಗ ಡಿಫರೆಂಟ್ ಟಾಸ್ಕ್ ಕೊಡಲಾಗಿದ್ದು, ಇದು ಬಹಳ ಡಿಫರೆಂಟಾಗಿದೆ.
ಕಳೆದ ಸೀಸನ್ಗಳಲ್ಲಿ ಹುಡುಗಿಯರು ಹುಡುಗರಿಗೆ ಮೇಕಪ್ ಮಾಡುವ ಟಾಸ್ಕ್ ನೀಡಲಾಗಿತ್ತು. ಆದ್ರೆ, ಈ ಸಾರಿ ಹುಡುಗರೇ ಹುಡುಗಿಯರಿಗೆ ಮೇಕಪ್ ಮಾಡುವ ಡಿಫರೆಂಟ್ ಟಾಸ್ಕ್ ಕೊಡಲಾಗಿದ್ದು, ದೊಡ್ಮನೆ ಹುಡುಗಿಯರ ಲುಕ್ ನಗೆ ಉಕ್ಕಿಸುವಂತಿದೆ.
ಕಲರ್ಸ್ ಕನ್ನಡ ಇದೀಗ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಮೇಕಪ್ ಮಾಡುತ್ತಿರುವ ಸಣ್ಣ ಜಲಕ್ ಇಲ್ಲಿದೆ. ಆದ್ರೆ ದೊಡ್ಮನೆ ಕನ್ಯಾಮಣಿಯರಿಗೆ ಮೇಕಪ್ ಮಾಡೋ ಟಾಸ್ಕ್ನಲ್ಲಿ ಕುರಿ ಕೈಗೆ ಸಿಕ್ಕಿಬಿದ್ದೋರು, ಮೇಕ್‌ಅಪ್ ಆದ್ಮೇಲೆ ಹೇಗೆ ಕಾಣಿಸಬಹುದು ಎಂಬುದು ಕುತೂಹಲದ ಸಂಗತಿ.
-
ದೊಡ್ಮನೆ ಕನ್ಯಾಮಣಿಯರಿಗೆ ಮೇಕಪ್ ಮಾಡೋ ಟಾಸ್ಕ್! ನಮ್ ಕುರಿ ಕೈಗೆ ಸಿಕ್ಕಿಬಿದ್ದೋರು,ಮೇಕ್‌ಅಪ್ ಆದ್ಮೇಲೆ ಹೇಗೆ ಕಾಣಿಸಬಹುದು ಯೋಚನೆ ಮಾಡಿ!
— Colors Kannada (@ColorsKannada) November 28, 2019 " class="align-text-top noRightClick twitterSection" data="
ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/lWCm47cMaU
">ದೊಡ್ಮನೆ ಕನ್ಯಾಮಣಿಯರಿಗೆ ಮೇಕಪ್ ಮಾಡೋ ಟಾಸ್ಕ್! ನಮ್ ಕುರಿ ಕೈಗೆ ಸಿಕ್ಕಿಬಿದ್ದೋರು,ಮೇಕ್‌ಅಪ್ ಆದ್ಮೇಲೆ ಹೇಗೆ ಕಾಣಿಸಬಹುದು ಯೋಚನೆ ಮಾಡಿ!
— Colors Kannada (@ColorsKannada) November 28, 2019
ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/lWCm47cMaUದೊಡ್ಮನೆ ಕನ್ಯಾಮಣಿಯರಿಗೆ ಮೇಕಪ್ ಮಾಡೋ ಟಾಸ್ಕ್! ನಮ್ ಕುರಿ ಕೈಗೆ ಸಿಕ್ಕಿಬಿದ್ದೋರು,ಮೇಕ್‌ಅಪ್ ಆದ್ಮೇಲೆ ಹೇಗೆ ಕಾಣಿಸಬಹುದು ಯೋಚನೆ ಮಾಡಿ!
— Colors Kannada (@ColorsKannada) November 28, 2019
ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/lWCm47cMaU