ETV Bharat / sitara

ಬೊಂಬಾಟ್ ಫೋಟೋಶೂಟ್​ನಲ್ಲಿ ಚಾರ್ ಮಿನಾರ್ ಸುಂದರಿ.. - kannada actress Meghana Gaonkar

ಕೊರೊನಾ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದ ನಟಿ ಮೇಘನಾ ಗಾಂವ್ಕರ್, ಇದೀಗ ಬೊಂಬಾಟ್ ಫೋಟೋಶೂಟ್​ವೊಂದನ್ನು ಮಾಡಿಸಿದ್ದಾರೆ.

meghana gaonkar photoshoot
meghana gaonkar photoshoot
author img

By

Published : Sep 7, 2021, 12:27 PM IST

ವಿಭಿನ್ನ ಬಗೆಯ ಸಿನಿಮಾಗಳನ್ನ ಮಾಡಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರೋ ನಟಿ ಮೇಘನಾ ಗಾಂವ್ಕರ್. ಇವರಿಗೆ ಖ್ಯಾತಿ ತಂದುಕೊಟ್ಟದ್ದು 'ಚಾರ್​ ಮಿನಾರ್' ಸಿನಿಮಾ. ಅಂದಿನಿಂದ ಇವರು ಚಾರ್ ಮಿನಾರ್ ಸುಂದರಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಬೊಂಬಾಟ್ ಫೋಟೋಶೂಟ್​ನಲ್ಲಿ ಚಾರ್ ಮಿನಾರ್ ಸುಂದರಿ

'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಬಳಿಕ‌ ಮೇಘನಾ ಗಾಂವ್ಕರ್ 'ಶುಭ ಮಂಗಳ' ಹಾಗೂ 'ಕರ್ವ -3' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದ ಮೇಘನಾ, ಇದೀಗ ಬೊಂಬಾಟ್ ಫೋಟೋಶೂಟ್​ವೊಂದನ್ನು ಮಾಡಿಸಿದ್ದಾರೆ.

ಕಾಸ್ಟ್ಯೂಮ್​ ಡಿಸೈನರ್​​ ಶಚಿನ್ ಹೆಗ್ಗಾರ್ ಡಿಸೈನ್ ಮಾಡಿರುವ ಆರೆಂಜ್​-ಸಿಲ್ವರ್​ ಮಿಶ್ರಿತ ಬಣ್ಣದ ಟ್ರೆಂಡಿ ಕಾಸ್ಟ್ಯೂಮ್ ಧರಿಸಿ ಮೇಘನಾ ಕೊಟ್ಟ ಪೋಸ್​ಗಳನ್ನ ಫೋಟೋಗ್ರಾಫರ್ ನಿತಿಲ್ ಕೃಷ್ಣ ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಕ್ಲಿಕ್ಕಿಸಿದ್ದಾರೆ.

meghana gaonkar photoshoot
ಮೇಘನಾ ಗಾವ್ಕಂರ್ ಫೋಟೋಶೂಟ್

ಫೋಟೋಶೂಟ್ ಬಗ್ಗೆ ಮೇಘನಾ ಬಗ್ಗೆ ಕೇಳಿದಾಗ, ಹಾಗೇ ಸುಮ್ಮನೆ ಮಾಡಿಸಿದ ಶೂಟ್ ಇದು. ಯಾವುದೇ ಚಿತ್ರಕ್ಕಾಗಿ ಅಲ್ಲಾ ಎಂದಿದ್ದಾರೆ ಸ್ಟೈಲಿಶ್​ ಅಪ್ಸರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.