ಮಲ್ಲಿಕಾ ಶರಾವತ್ ಅಂದ್ರೆ ಸಾಕು ನವಯುವಕರ ಮೈ ಚಳಿ ಬಿಟ್ಟೋಡುತ್ತದೆ. ಈ ನಟಿ ಮೊದಲಿಂದಲೂ ತನ್ನ ಬೋಲ್ಡ್ನೆಸ್ನಿಂದ ಸುದ್ದಿಯಲ್ಲಿದ್ದರು. ಇನ್ನು ಈಕೆ ತನಗೇ ತಾನೇ ಮಾದಕ ಸುಂದರಿ ಎಂದು ಹೇಳಿಕೊಂಡಿದ್ದಳು. ಇದೀಗ ಈಕೆಯೂ ಕೂಡ ಸನ್ನಿ ಲಿಯೋನ್ ದಾರಿಯಲ್ಲಿಯೇ ನಡೆಯಲು ಶುರು ಮಾಡಿದ್ದಾಳೆ.
ಇನ್ನು ಸನ್ನಿ ಲಿಯೋನ್ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರಿಗೆ ನೆರವು ನೀಡಿದ್ರು. ಅಲ್ಲದೆ ಶಾಲೆಯೊಂದರ ಮಕ್ಕಳ ಶ್ರೇಯೋಭಿವೃದ್ಧಿಗೂ ಕೂಡ ಶ್ರಮಿಸಿದ್ರು.
-
Walking the ramp to raise funds to sponsor the education of an underprivileged kid @NiveditaSaboo #friendsofindia pic.twitter.com/k6o2tWkzIE
— Mallika Sherawat (@mallikasherawat) January 17, 2020 " class="align-text-top noRightClick twitterSection" data="
">Walking the ramp to raise funds to sponsor the education of an underprivileged kid @NiveditaSaboo #friendsofindia pic.twitter.com/k6o2tWkzIE
— Mallika Sherawat (@mallikasherawat) January 17, 2020Walking the ramp to raise funds to sponsor the education of an underprivileged kid @NiveditaSaboo #friendsofindia pic.twitter.com/k6o2tWkzIE
— Mallika Sherawat (@mallikasherawat) January 17, 2020
ಮಲ್ಲಿಕಾ ಕೂಡ ಇದೀಗ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾಂಪ್ ವಾಕ್ ಮಾಡಿದ್ದಾರೆ. ಈ ವೇಳೆ ಕೆಲವು ಬಡ ಮಕ್ಕಳನ್ನು ತಮ್ಮ ಜೊತೆ ಸೇರಿಸಿಕೊಂಡು ರಾಂಪ್ ವಾಕ್ ಮಾಡಿದ್ದಾರೆ.
ಇನ್ನು ತಾವು ಮಕ್ಕಳ ಜೊತೆ ರಾಂಪ್ ವಾಕ್ ಮಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಬಡ ಮಕ್ಕಳಿಗೆ ಧನ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.