ETV Bharat / sitara

ಮಂಗಳಮುಖಿ ಕುರಿತ 'ತ್ರಿನೇತ್ರಂ' ಚಿತ್ರಕ್ಕೆ ಯುವ ನಿರ್ದೇಶಕನಿಂದ ಆ್ಯಕ್ಷನ್ ಕಟ್ - ಯುವ ನಿರ್ದೇಶಕ ಮನು ಗೌಡ

ತಮಿಳು ಚಿತ್ರರಂಗದ ಮೇಕಪ್ ಮ್ಯಾನ್​​​​​​​​​​​​​ ಆಗಿ ಕೆಲಸ ಮಾಡುತ್ತಿದ್ದ ಮನು ಕುಮಾರ್ ಎಂಬುವವರು ಇದೀಗ ಕನ್ನಡದಲ್ಲಿ 'ತ್ರಿನೇತ್ರಂ' ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮಂಗಳಮುಖಿ ಕುರಿತ ಸಿನಿಮಾವಾಗಿದೆ.

'ತ್ರಿನೇತ್ರಂ'
author img

By

Published : Sep 14, 2019, 7:34 PM IST

Updated : Sep 16, 2019, 2:45 PM IST

ಸ್ಯಾಂಡಲ್​​​​ವುಡ್​​ಗೆ ಸಾಕಷ್ಟು ಹೊಸಬರು ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಬರುತ್ತಿದ್ದಾರೆ. ಈಗ ಇಲ್ಲೊಂದು ಹೊಸ ಟೀಂ, 'ತ್ರಿನೇತ್ರಂ' ಎಂಬ ಟೈಟಲ್​​​​​​​​​​​​ನೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. 'ತ್ರಿನೇತ್ರಂ' ಅಂದ್ರೆ ಮೂರು ಕಣ್ಣುಗಳು ಎಂದರ್ಥ.

ಇದು ನಾಯಕ, ನಾಯಕಿ ಹಾಗೂ ಒಬ್ಬ ಮಂಗಳಮುಖಿ ನಡುವೆ ನಡೆಯುವ ಕಥೆ. ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಯುವ ನಿರ್ದೇಶಕ ಮನು ಕುಮಾರ್, ಯುವ ನಟ ಅರ್ಪಿತ್ ಗೌಡ, ಕವಿತಾ ಗೌಡ, ಸುಶಾಂತ್ ಹಾಗೂ 'ತ್ರಿನೇತ್ರಂ' ತಂಡ ಮಾಧ್ಯಮದ ಮುಂದೆ ಉಪಸ್ಥಿತಿ ಇದ್ದರು. ತಮಿಳು ಚಿತ್ರರಂಗದ ಮೇಕಪ್ ಮ್ಯಾನ್​​​​​​​​​​​​​ ಆಗಿ ಕೆಲಸ ಮಾಡುತ್ತಿದ್ದ ಮನುಗೌಡ, ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ‌‌. ಮಡಿಕೇರಿಯ ಮಂಗಳಮುಖಿಯೊಬ್ಬರ ಕಥೆಯನ್ನು ನಿರ್ದೇಶಕರು ತೆರೆ ಮೇಲೆ ತರಲು ರೆಡಿ ಇದ್ದಾರೆ.

ಈ ಸಿನಿಮಾ ಮೂಲಕ ಕವಿತಾ ಗೌಡ ನಾಯಕಿಯಾಗಿ ಹಾಗೂ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಮಂಗಳಮುಖಿ ಪಾತ್ರದಲ್ಲಿ ಯುವ ಪ್ರತಿಭೆ ಸುಶಾಂತ್ ಗೌಡ ನಟಿಸುತ್ತಿದ್ದಾರೆ. ಖಳ ನಾಯಕನಾಗಿ ಗೋವಿಂದ ರಾಜ್ ಎಂಬುವವರು ನಟಿಸುತ್ತಿದ್ದಾರೆ. ರಾಘವೇಂದ್ರ ವಿ. ಈ ಚಿತ್ರಕ್ಕೆ ಐದು ಹಾಡುಗಳನ್ನು ಕಂಪೋಸ್ ಮಾಡಿದ್ದು, ವಿನಯ್ ಕೊಪ್ಲ ಸಂಭಾಷಣೆ ಬರೆದಿದ್ದಾರೆ. ಮುಂದಿನ ವಾರದಿಂದ ಮಡಿಕೇರಿ, ಮೈಸೂರು, ಮಂಡ್ಯ ಭಾಗಗಳಲ್ಲಿ ಚಿತ್ರದ ಶೂಟಿಂಗ್ ಜರುಗಲಿದೆ.

Intro:ಮೇಕಪ್ ಮ್ಯಾನ್ ನಿರ್ದೇಶನ ಮಾಡ್ತಾ ಇದ್ದಾರೆ ಮಂಗಳಮುಖಿ ಸಿನಿಮಾ!!

ಸ್ಯಾಂಡಲ್ ವುಡ್ ಗೆ ಹೊಸಬರು, ಹೊಸ ಕಾನ್ಸೆಪ್ಟ್ ಇಟ್ಟು ಚಿತ್ರರಂಗಕ್ಕೆ ಬರ್ತಾ ಇದ್ದಾರೆ..ಈಗ ಇಲ್ಲೊಂದು ಹೊಸ ಟೀಮ್, ತ್ರಿನೇತ್ರಂ ಎಂಬ ಟೈಟಲ್ ನೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ..ತ್ರಿನೇತ್ರಂ ಅಂದ್ರೆ ಮೂರು ಕಣ್ಣುಗಳು ಅಂತಾ..ಹೀರೋ,ಹೀರೋಯಿನ್ ಹಾಗು ಒಬ್ಬ ಮಂಗಳಮುಖಿಯ ಮಧ್ಯೆ ನಡೆಯುವ ಕಥೆ..ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳೊದಿಕ್ಕೆ, ಯುವ ನಿರ್ದೇಶಕ ಮನು ಗೌಡ, ಯುವ ನಟ ಅರ್ಪಿತ್ ಗೌಡ, ಕವಿತಾ ಗೌಡ ಹಾಗು ಸುಶಾಂತ್ ಹಾಗು ತ್ರಿನೇತ್ರಂ ಅಂಡ್ ಟೀಮ್ ಮಾಧ್ಯಮದ ಮುಂದೆ ಉಪಸ್ಥಿತಿ ಇತ್ತು.ತಮಿಳು ಚಿತ್ರರಂಗದ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ, ಮನುಗೌಡ, ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ‌‌..ಮಡಿಕೇರಿಯಲ್ಲಿ ಒಬ್ಬ ಮಂಗಳಮುಖಿ ಕಥೆಯನ್ನ, ತೆರೆ ಮೇಲೆ ತರೋದಿಕ್ಕೆ ರೆಡಿಯಾಗಿದ್ದಾರೆ..ಇನ್ನು ಈ ಸಿನಿಮಾ ಮೂಲಕ ಕವಿತಾ ಗೌಡ ನಾಯಕಿಯಾಗಿ ಹಾಗು ನಿರ್ಮಾಪಕಿಯಾಗಿ ಎಂಟ್ರಿ ಕೊಡ್ತಾ ಇದ್ದಾರೆ..ಮಂಗಳಮುಖಿ ಪಾತ್ರದಲ್ಲಿ ಯುವ ಪ್ರತಿಭೆ ಸುಶಾಂತ್ ಗೌಡ ಆಕ್ಟ್ ಮಾಡುತ್ತಿದ್ದಾರೆ.ಖಳ ನಾಯಕನಾಗಿ ಗೋವಿಂದ ರಾಜ್ ಎಂಬುವರು ಆಕ್ಟ್ ಮಾಡುತ್ತಿದ್ದಾರೆ..ರಾಘವೇಂದ್ರ,ವಿ ಈ ಚಿತ್ರಕ್ಕೆ ಐದು ಹಾಡುಗಳನ್ನ ಕಂಪೋಸ್ ಮಾಡಿದ್ದು ವಿನಯ್ ಕೊಪ್ಲ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ..
Body:. ಸದ್ಯ ತ್ರಿನೇತ್ರಂ ಚಿತ್ರತಂಡ ಮುಂದಿನವಾರದಿಂದ ಮಡಿಕೇರಿ, ಮೈಸೂರು, ಮಂಡ್ಯ ಭಾಗಗಳಲ್ಲಿ ಕ್ಯಾಮರಾ ಮ್ಯಾನ್ ಗಳಾದ ಸೊಲೈಮಣಿ ಹಾಗು ಶಿವಾಜಿ ಚಿತ್ರೀಕರಣ ಮಾಡಲಿದ್ದಾರೆ.. ‌‌ಒಟ್ಟಾರೆ ಕ್ಯಾಚೀ ಟೈಟಲ್ ಹೊಂದಿರುವ ತ್ರಿನೇತ್ರಂ ಮುಂದಿನವಾರದ ಶೂಟಿಂಗ್ ಸ್ಟಾರ್ಟ್ ಆಗಲಿದೆ.‌Conclusion:ರವಿಕುಮಾರ್ ಎಂಕೆ
Last Updated : Sep 16, 2019, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.