ETV Bharat / sitara

ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮಗಧೀರ'

ಸೌತ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹಿಟ್ ಆಗಿದ್ದ ಮಗಧೀರ ಸಿನಿಮಾ ಇದೀಗ ಕನ್ನಡದ ಜನಪ್ರೀಯ ವಾಹಿನಿ ಉದಯದಲ್ಲಿ ಪ್ರಸಾರವಾಗಲಿದೆ.

magadheera in kannada version
ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮಗಧೀರ'
author img

By

Published : Dec 3, 2020, 9:20 PM IST

ರಾಜಮೌಳಿ ನಿರ್ದೇಶನದ ತೆಲುಗಿನ ಮಗಧೀರ ಚಿತ್ರ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹಿಟ್ ಆಗಿದ್ದು, ಇದೀಗ ಕನ್ನಡದ ಜನಪ್ರಿಯ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಆದ್ರೆ ಕನ್ನಡದಲ್ಲಿ ಈ ಸಿನಿಮಾದ ಹೆಸರನ್ನು ಮಹಾಬಲಿ ಭೈರವ ಎಂದು ಇಡಲಾಗಿದೆ. ಇದೇ ಭಾನುವಾರ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಮಗಧೀರ ಕನ್ನಡ ವರ್ಷನ್ ಪ್ರಸಾರವಾಗಲಿದೆ.

ತೆಲುಗಿನ ಮಗಧೀರ ಚಿತ್ರವು 2009ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ರಾಮ್​ಚರಣ್​ ಮತ್ತು ಕಾಜಲ್​ ​​ಅಗರ್ ವಾಲ್ ಚಿತ್ರದಲ್ಲಿ ಲೀಡ್​​ ರೋಲ್​​​ ಪ್ಲೇ ಮಾಡಿದ್ದಾರೆ.

ಅಲ್ಲು ಅರವಿಂದ್ ಮತ್ತು ಬಿವಿಎಸ್‌ಎನ್ ಪ್ರಸಾದ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾಕ್ಕೆ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಅಲ್ಲದೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ.

  • Mahabali Bhairava | Dec 6th | 6.30 PM

    ರಾಮ್ ಚರಣ್ ಮತ್ತು ಕಾಜಲ್ ಅಗರ್ವಾಲ್ ಅಭಿನಯದ ವರ್ಲ್ಡ್ ಟೆಲಿವಿಷನ್ ಪ್ರಿಮಿಯರ್ 'ಮಹಾಬಲಿ ಭೈರವ' ಇದೇ ಭಾನುವಾರ ಸಂಜೆ 6.30ಕ್ಕೆ ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ#UdayaTV #MoviesOnUdayaTV pic.twitter.com/zciHgsdR1M

    — udayaTV (@UdayaTV) December 2, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.