ETV Bharat / sitara

ಡಿಎಂಕೆ ನಾಯಕ ಸ್ಟಾಲಿನ್ ಪುತ್ರ​ ಅಭಿನಯ ಸೈಕೋ ಟ್ರೇಲರ್​​​​ ರಿಲೀಸ್​​!

author img

By

Published : Jan 9, 2020, 8:11 AM IST

ತಮಿಳಿನ ಮೈಸ್ಕಿನ್​​​​ ಸಸ್ಪೆನ್ಸ್​​ ಸಿನಿಮಾವೊಂದನ್ನ ಮಾಡಿ ಅದಕ್ಕೆ 'ಸೈಕೋ' ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದ ಟ್ರೇಲರ್​​ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

Kollywood thriller king Mysskin 'Psycho' Thriller unveiled
ಡಿಎಂಕೆ ನಾಯದ ಸ್ಟಾಲಿನ್​ ಅಭಿನಯ ಸೈಕೋ ಟ್ರೇಲರ್​​​​ ರಿಲೀಸ್​​!

ಪ್ರಪಂಚದ ಸಿನಿ ರಂಗದಲ್ಲಿ ಹೆಚ್ಚು ಸಸ್ಪೆನ್ಸ್​​ ಮತ್ತು ಥ್ರಿಲ್ಲರ್​ ಸಿನಿಮಾಗಳಿಗೆ ಆಕ್ಷನ್​ ಕಟ್​​ ಕೇಳಿರುವ ಕೀರ್ತಿ ಆಲ್​ಫ್ರೆಡ್​​ ಹಿಚ್​​ಕಾಕ್​​ಗೆ ಸಲ್ಲುತ್ತದೆ. ಇನ್ನು ಭಾರತದಲ್ಲಿ ಇದೇ ರೀತಿಯ ಸಿನಿಮಾಗಳನ್ನು ಹಲವು ನಿರ್ದೇಶನಕರು ಮಾಡಿದ್ದಾರೆ. ಇದೀಗ ತಮಿಳಿನ ಮೈಸ್ಕಿನ್​​​​ ಸಸ್ಪೆನ್ಸ್​​ ಸಿನಿಮಾ ಒಂದನ್ನು ಮಾಡಿ ಅದಕ್ಕೆ 'ಸೈಕೋ' ಎಂದು ಹೆಸರಿಟ್ಟಿದ್ದಾರೆ.

ಈ ಸಿನಿಮಾದ ಟ್ರೇಲರ್​​ ಬಿಡುಗಡೆಯಾಗಿದ್ದು, ಒಂದೊಂದು ಸೀನ್​ ಕೂಡ ಸಿನಿಮಾ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಟ್ರೇಲರ್​ ವಿಶೇಷ ಏನಂದ್ರೆ ಇಡೀ ಟ್ರೇಲರ್​​ ತುಂಬ ಕೇವಲ ಮ್ಯೂಸಿಕ್​ ಇದೆಯೇ ವಿನಹ ಒಂದೂ ಡೈಲಾಗ್​ ಇಲ್ಲ. ಇನ್ನು ಥ್ರಿಲ್ಲರ್​​ ಸಿನಿಮಾವಾಗಿರುವ ಸೈಕೋ ಕೊಲೆಯ ಆಧಾರದ ಮೇಲೆ ನಿರ್ಮಿತವಾಗಿದೆ.

Kollywood thriller king Mysskin 'Psycho' Thriller unveiled
ಸೈಕೋ ಟ್ರೇಲರ್​​​​ ರಿಲೀಸ್​​!

ಈ ಸಿನಿಮಾದಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್​​ ಪುತ್ರ ಉದಯ್​​ನಿಧಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಯಲ್ಲಿ ಅದಿತಿ ರಾವ್​​, ನಿತ್ಯ ಮೆನನ್​​​ ಲೀಡ್​​ ರೋಲ್​​ ಪ್ಲೇ ಮಾಡಿದ್ದಾರೆ. ಇನ್ನು ಸಿನಿಮಾಕ್ಕೆ ಇಳೆಯರಾಜ ಸಂಗೀತವಿದ್ದು, ಅರುಣ್​ ಮೋಜಿ ಬಂಡವಾಳ ಹೂಡಿದ್ದಾರೆ.

ಇನ್ನು ಈ ಹಿಂದೆಯೇ ಸಿನಿಮಾವನ್ನು ಡಿಸೆಂಬರ್​​ನಲ್ಲಿಯೇ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿತ್ತು. ಆದ್ರೆ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿದ್ದು, ಇದೇ ಜನವರಿ 24ಕ್ಕೆ ಸಿನಿಮಾ ತೆರೆ ಕಾಣಲಿದೆ.

  • " class="align-text-top noRightClick twitterSection" data="">

Intro:Body:

https://www.youtube.com/watch?v=SDZCXPBYHY0&feature=youtu.be

Alfred Hitchcock the name pronounced for worlds best thriller movies. Similarly director Mysskin movies in kollywood cinema are said to be an intense thriller and way of his making moaking would be a path breaking of movie makers.

His new movie Titles Psycho starrer by DMK leader MK Stalin son and actor udhaynidhi, Aditi rao hydari, Nithya menon as a lead role. Music by ilayaraja, cinematography by Tanveer mir. This movie set to psychological thriller bankrolled by double meaning production.

As all mysskins directorial ventures are susphenseful and hard hitting, most expected movie by kollywood fans psycho trailer unveiled. scenes in 1 minute 37 seconds trailer are looks Scary and intriguing with own maker styles of scenes and shots.

Earlier the movie teaser was released which was also been more intense to watch.

Psycho was completed last year and was announced to release on december itself. During censor the title was objectionable by censor board and ask members to change the title. But makers refused to do and claims in tribunal committe. Later censor allows the same title for me and now set to be release on Jan 24.

Now Mysskin in busy in making of Thupparivalan 2 which is sequel of his 2017 superhit.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.