ETV Bharat / sitara

ಇನ್ಮುಂದೆ ಮಲ್ಟಿ ಸ್ಟಾರ್ ಸಿನಿಮಾ ಮಾಡಲ್ಲ: ಕಿಚ್ಚ ಸುದೀಪ್ - undefined

ಕಿಚ್ಚ ಸುದೀಪ್ ಮಲ್ಟಿ ಟ್ಯಾಲೆಂಟ್‌ ಇರುವ ಅಭಿನಯ ಚಕ್ರವರ್ತಿ. ನಿರ್ಮಾಪಕರು ಹಾಕಿದ ದುಡ್ಡಿಗೆ ರಿಟರ್ನ್ಸ್ ತಂದು ಕೊಡುವ ಪ್ರತಿಭಾವಂತ ನಟ. ಸದ್ಯ ಪೈಲ್ವಾನ್ ಹ್ಯಾಂಗೋವರ್​​ನಲ್ಲಿರುವ ಕನ್ನಡದ ಬಚ್ಚನ್ ಈ ಚಿತ್ರದ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಸುದೀಪ್​
author img

By

Published : Jul 15, 2019, 10:13 PM IST

ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಇಂಟ್ರಸ್ಟ್ರಿಂಗ್ ವಿಷಯಗಳ ಜತೆಗೆ ಅಭಿನಯ ಚಕ್ರವರ್ತಿ ಮತ್ತೊಂದು ಅಚ್ಚರಿ ವಿಷಯ ಬಿಚ್ಚಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುದೀಪ್, ತಾವು ಇಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಸ್ಯಾಂಡಲ್​​ವುಡ್ ಬಾದ್​ ಷಾ ಯಾಕೆ ಈ ನಿರ್ಧಾರಕ್ಕೆ ಬಂದ್ರು ಅನ್ನೋದಿಕ್ಕೆ ಕಾರಣ 'ದಿ ವಿಲನ್' ಸಿನಿಮಾ ರಿಲೀಸ್ ಬಳಿಕ ಉಂಟಾದ ಕಹಿ‌ ಅನುಭವಗಳು.

ಪೈಲ್ವಾನ್ ಮಾಧ್ಯಮಗೋಷ್ಟಿಯಲ್ಲಿ ಸುದೀಪ್ ಮಾತು

'ದಿ ವಿಲನ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಫಸ್ಟ್ ಟೈಮ್ ಸ್ಕ್ರೀನ್ ಹಂಚಿಕೊಂಡಿದ್ರು. ಆದ್ರೆ, ಈ ಸಿನಿಮಾದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲಾ ಅಂತಾ ಶಿವರಾಜ್ ಕುಮಾರ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಇದ್ರ ಜೊತೆಗೆ ಈ ಉಭಯ ತಾರೆಯರ ಅಭಿಮಾನಿಗಳು ನಮ್ಮ ಬಾಸ್ ಗ್ರೇಟ್, ನಮ್ಮ ಅಣ್ಣ ಗ್ರೇಟ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದರು. ಇದು ಸುದೀಪ್​ಗೆ ನೋವುಂಟು ಮಾಡಿದೆ ಅನ್ನಿಸುತ್ತೆ. ಇದೇ ಕಾರಣಕ್ಕೆ ಇನ್ಮುಂದೆ ಬಹುತಾರಾಗಣ ಸಿನಿಮಾ ಮಾಡಲ್ಲ ಅಂತಾ ಅವರು ಹೇಳಿದ್ದಾರೆ. ಹಾಗೇ ಬೇರಯವ್ರ ಸಿನಿಮಾಗಳಲ್ಲಿ‌ ತಮ್ಮ ಪಾತ್ರಕ್ಕೆ‌ ಸ್ಕೋಪ್ ಇದ್ರೆ ಗೆಸ್ಟ್ ರೋಲ್​​ನಲ್ಲಿ ಆಕ್ಟ್ ಮಾಡ್ತಾರಂತೆ.

Intro:ಇನ್ಮುಂದೆ ಮಲ್ಟಿಸ್ಟಾರ್ ಸಿನಿಮಾ ಮಾಡೋಲ್ಲ ಕಿಚ್ಚ ಸುದೀಪ್ !!

ಕಿಚ್ಚ ಸುದೀಪ್.. ಮಲ್ಟಿ ಟ್ಯಾಲೆಂಟ್‌ ನಟ ಅಲ್ಲದೇ ನಿರ್ಮಾಪಕರ ಹಾಕಿದ್ದ ದುಡ್ಡಿಗೆ,ರಿಟರ್ನ್ಸ್ ತಂದು ಕೊಡುವ ನಟ..ಸದ್ಯ ಪೈಲ್ವಾನ್ ಸಿನಿಮಾದ ಹ್ಯಾಂಗೋವರ್ ನಲ್ಲಿರುವ, ಕಿಚ್ಚ ಸುದೀಪ್ ಫಸ್ಟ್ ಟೈಮ್ ಮಾಧ್ಯಮದ, ಮುಂದೆ ಪೈಲ್ವಾನ್ ಚಿತ್ರದ ಎಕ್ಸ್ ಫೀರಿಯನ್ಸ್ ಹಂಚಿಕೊಂಡ್ರು.. ಪೈಲ್ವಾನ್ ಚಿತ್ರದ ಇಂಟ್ರಸ್ಟ್ರಿಂಗ್ ವಿಷ್ಯಗಳನ್ನ ಹೇಳಬೇಕಾದ್ರೆ, ಅಭಿನಯ ಚಕ್ರವರ್ತಿ ಅಚ್ಚರಿ ವಿಷ್ಯವನ್ನ ಬಿಚ್ಚಿಟ್ರು..ಕನ್ನಡ ಚಿತ್ರರಂಗದಲ್ಲಿ ಮಲ್ಡಿತ ಸ್ಟಾರ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುದೀಪ್ ಒಂದು‌ ಆಶ್ಚರ್ಯಕರ ಸ್ಟೆಂಟ್ ಮೆಂಟ್ ನ್ನ ಕೊಟ್ರು...ಇನ್ಮುಂದೆ ಕಿಚ್ಚ ಸುದೀಪ್ ಮಲ್ಟಿ ಸ್ಟಾರ್ ಸಿನಿಮಾಗಳನ್ನ ಮಾಡೋಲ್ವಂತೆ.ಯಾಕೇ ಸುದೀಪ್ ಇಂತಹ ನಿರ್ಧಾರಕ್ಕೆ ಬಂದ್ರು ಅನ್ನೋದಿಕ್ಕೆ, ದಿ ವಿಲನ್ ಸಿನಿಮಾದ ಕಹಿ‌ ಅನುಭವಗಳು..ಹೌದು ಶಿವರಾಜ್ ಕುಮಾರ್ ಹಾಗು ಸುದೀಪ್ ಫಸ್ಟ್ ಟೈಮ್ ಸ್ಕ್ರೀನ್ ಹಂಚಿಕೊಂಡಿದ್ರು..ಆದ್ರೆ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲಾ ಅಂತಾ ಶಿವರಾಜ್ ಕುಮಾರ್ ಫ್ಯಾನ್ಸ್ ಗೆ ತುಂಬಾ ಬೇಸರ ಉಂಟಾ‌ ಮಾಡಿತ್ತು..Body:ಇದ್ರ ಜೊತೆಗೆ ಇಬ್ಬರು ಸ್ಟಾರ್ ಗಳ‌ ಫ್ಯಾನ್ಸ್ ನಮ್ಮ‌ ಬಾಸ್ ಗ್ರೇಟ್, ನಮ್ಮ ಅಣ್ಣ ಗ್ರೇಟ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.. ಇದು ಸುದೀಪ್ ಗೆ ನೋವುಂಟು ಮಾಡಿರೋ, ಕಾರಣ ಇನ್ಮುಂದೆ ಮಲ್ಟಿ ಸ್ಟಾರ್ ಸಿನಿಮಾ ಮಾಡೋಲ್ಲ ಅಂತಾ ಹೇಳಿದ್ದಾರೆ..ಹಾಗೇ ಬೇರಯವ್ರ ಸಿನಿಮಾಗಳಲ್ಲಿ‌ ನನ್ನ ಪಾತ್ರಕ್ಕೆ‌ ಸ್ಕೋಪ್ ಇದ್ರೆ ಗೆಸ್ಟ್ ರೋಲ್‌ ನಲ್ಲಿ ಸುದೀಪ್ ಆಕ್ಟ್ ಮಾಡ್ತಾರಂತೆ..ಸದ್ಯ ಪೈಲ್ವಾನ್ ಕಿಚ್ಚನ ಈ ದೃಢ ನಿರ್ಧಾರ ಸುದೀಪ್ ಜೊತೆ ಮಲ್ಟಿ ಸ್ಟಾರ್ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ನಿರ್ದೇಶಕರಿಗೆ ನಿರಾಸೆ ಆಗಿದೆ..

KA_ BNG_ kicha sudeep_ multi star movie_
_ Related byteConclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.