ಬಾಲಿವುಡ್ನ ಹಿರಿಯ ನಟ ದಿಲೀಪ್ ಕುಮಾರ್ ಇಂದು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬಾಲಿವುಡ್ನ ಎಮೋಷನಲ್ ಹೀರೋ ಅಂತಾನೆ ಪ್ರಖ್ಯಾತಿ ಹೊಂದಿದ್ದ ದಿಲೀಪ್ ಕುಮಾರ್, ಬೆಳ್ಳಿ ತೆರೆ ಮೇಲೆ ಆರು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇಂತಹ ಮಹಾನ್ ನಟನ ನಿಧನಕ್ಕೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ.
-
The world hailed him as the greatest actor of all time,a brilliant orator and an epitome of unaffected simplicity.He will remain an inspiration to many generations of actors and an enigma to me.Legends live forever!!
— Kichcha Sudeepa (@KicchaSudeep) July 7, 2021 " class="align-text-top noRightClick twitterSection" data="
RIP DilipKumarJi.🙏🏼🙏🏼. pic.twitter.com/DAHdfopMqu
">The world hailed him as the greatest actor of all time,a brilliant orator and an epitome of unaffected simplicity.He will remain an inspiration to many generations of actors and an enigma to me.Legends live forever!!
— Kichcha Sudeepa (@KicchaSudeep) July 7, 2021
RIP DilipKumarJi.🙏🏼🙏🏼. pic.twitter.com/DAHdfopMquThe world hailed him as the greatest actor of all time,a brilliant orator and an epitome of unaffected simplicity.He will remain an inspiration to many generations of actors and an enigma to me.Legends live forever!!
— Kichcha Sudeepa (@KicchaSudeep) July 7, 2021
RIP DilipKumarJi.🙏🏼🙏🏼. pic.twitter.com/DAHdfopMqu
"ಜಗತ್ತು ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟ ಅಂತ ಕರೆಯುತ್ತಿತ್ತು. ದಿಲೀಪ್ ಕುಮಾರ್ ಅವರು ಅದ್ಭುತ ವಾಗ್ಮಿ ಮತ್ತು ಸರಳತೆಯ ವ್ಯಕ್ತಿತ್ವ ಹೊಂದಿದ್ದರು. ಅವರು ಅನೇಕ ತಲೆಮಾರಿನ ನಟರಿಗೆ ಸ್ಫೂರ್ತಿಯಾಗಿದ್ದವರು. ನನ್ನಂತ ನಟರಿಂದ ಅವರನ್ನು ವರ್ಣಿಸಲಾಗದು. ದಂಥ ಕಥೆ ಸದಾ ನಮ್ಮೊಂದಿಗೆ" ಇರಲಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.