ಅಮಿತಾಬ್ ಬಚ್ಚನ್ ಮೊಮ್ಮಗಳಾದ ನವ್ಯ ನವೇಲಿ ನಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಸಾರ್ವಜನಿಕಗೊಳಿಸಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಮ್ ಖಾತೆಯನ್ನು ಯಾರು ಬೇಕಾದರೂ, ಲಾಗಿನ್ ಆಗದೇ ನೋಡಬಹುದಾಗಿದೆ. ಅಂದರೆ ನವ್ಯಾ ಪೋಸ್ಟ್ ಮಾಡಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ಯಾರು ಬೇಕಾದರೂ ನೋಡಬಹುದು.
ನವ್ಯ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರ್ತಾರೆ. ತಾವು ಸಿನಿಮಾ ಕ್ಷೇತ್ರದಲ್ಲಿ ಇಲ್ಲದಿದ್ದರೂ ಹಲವು ವಿಚಾರವಾಗಿ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ಈಕೆಯ ಕೆಲವು ಖಾಸಗಿ ಫೋಟೋಗಳು ಸೋರಿಕೆಯಾಗಿದ್ದು, ಬಾಲಿವುಡ್ 'ಮಲಾಲ್' ಚಿತ್ರದ ನಟ ಮೀಜಾನ್ ಜೊತೆಗಿರುವ ಫೋಟೋಗಳು ಪ್ರಣಯ ವದಂತಿಗಳನ್ನು ಸೃಷ್ಟಿಸಿದ್ದವು.
- " class="align-text-top noRightClick twitterSection" data="
">
ಆಗಸ್ಟ್ 24, 2017 ರಿಂದ ಈಕೆ ಸೋಷಿಯಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಕ್ರಿಯರಾಗಿದ್ದಾರೆ. ಇದುವರೆಗೆ ಸುಮಾರು 86,000 ಫಾಲೋವರ್ಸ್ ಇವರ ಇನ್ಸ್ಟಾಗ್ರಾಮ್ ಖಾತೆಗಿದ್ದಾರೆ.
- " class="align-text-top noRightClick twitterSection" data="
">
ದಿವಂಗತ ನಟಿ ಶ್ರೀದೇವಿ ಪುತ್ರಿ ಖುಷಿ ಕಪೂರ್ ಕೂಡ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಪಬ್ಲಿಕ್ ಮಾಡಿ ಗಮನ ಸೆಳೆದಿದ್ದಾರೆ. ಇವರ ಪ್ರೊಫೈಲ್ನಲ್ಲಿ ಅಮ್ಮನ ಜೊತೆ ಇರುವ ಫೋಟೋ ಸೇರಿದಂತೆ ಸ್ನೇಹಿತರು, ಕುಟುಂಬ ವರ್ಷದವರ ಜೊತೆಗಿನ ಫೋಟೋಗಳಿವೆ.
- " class="align-text-top noRightClick twitterSection" data="
">
- " class="align-text-top noRightClick twitterSection" data="
">