ETV Bharat / sitara

KGF-2 ಶೂಟಿಂಗ್​ ಕಂಪ್ಲೀಟ್​.. ಗ್ರೂಪ್​​​ ಫೋಟೋ ಶೇರ್​ ಮಾಡಿದ ಚಿತ್ರತಂಡ

author img

By

Published : Dec 20, 2020, 3:15 PM IST

Updated : Dec 20, 2020, 3:22 PM IST

ಸಂಜಯ್​ ದತ್​​ ನಿಜ ಜೀವನದಲ್ಲೂ ನಾಯಕರು. ಇನ್ನು, ಯಶ್​​ ಜೊತೆ ಯಾವಾಗಲೂ ಕೆಲಸ ಮಾಡಬೇಕು ಅನಿಸುತ್ತದೆ. ಅಂತೂ ಶೂಟಿಂಗ್​ ಮುಗಿದಿದ್ದು, ದೊಡ್ಡ ತೆರೆಯ ಮೇಲೆ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇವೆ..

KGF2 shooting complete
GF2 ಶೂಟಿಂಗ್​ ಕಂಪ್ಲಿಟ್​​ : ಗ್ರೂಪ್​​​ ಫೋಟೋ ಶೇರ್​ ಮಾಡಿದ ಚಿತ್ರತಂಡ

ಅಂತೂ ಬಹುನಿರೀಕ್ಷಿತ ಕೆಜಿಎಫ್​-2 ಸಿನಿಮಾ ಕ್ಲೈಮ್ಯಾಕ್ಸ್​​ ಶೂಟಿಂಗ್​ ಮುಗಿದಿದೆ. ಇಷ್ಟು ದಿನ ಕೆಜಿಎಫ್​-2 ಚಿತ್ರದ ಶೂಟಿಂಗ್​ ಯಾವಾಗ ಮುಗಿಯುತ್ತೆ, ಸಿನಿಮಾ ಯಾವಾಗ ತೆರೆ ಕಾಣುತ್ತೆ ಎಂದು ಕಾದು ಕುಳಿತಿದ್ದ ಪ್ರೇಕ್ಷಕ ಪ್ರಭುಗಳಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್​ ಕಂಪ್ಲೀಟ್​ ಆಗಿ, ಚಿತ್ರತಂಡದ ಗ್ರೂಪ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿವೆ.

ಕೊನೆಯ ಶೂಟಿಂಗ್​ ಮುಗಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ನಿರ್ದೇಶಕ ಪ್ರಶಾಂತ್​ ನೀಲ್​​, ಶೂಟಿಂಗ್​ ಅದ್ಭುತವಾಗಿ ಮುಗಿದಿದೆ. ಒಂಚೂರು ಸುಸ್ತಾಯಿತಾದ್ರು ಒಳ್ಳೆ ತಂಡದ ಜೊತೆ ಕೆಲಸ ಮಾಡಿರುವ ತೃಪ್ತಿ ಸಿಕ್ಕಿದೆ.

  • Nothing short of a crazy, exhausting and fulfilling shoot🎥 The best team hands down!!!!@duttsanjay sir a true warrior in real life ⚔ @TheNameIsYash a treat to work with as always🔥
    An end to the climax shoot👏Cant wait for the world to see #KGFChapter2 only on the big screen🙏 pic.twitter.com/7EZSAnWehY

    — Prashanth Neel (@prashanth_neel) December 20, 2020 " class="align-text-top noRightClick twitterSection" data="

Nothing short of a crazy, exhausting and fulfilling shoot🎥 The best team hands down!!!!@duttsanjay sir a true warrior in real life ⚔ @TheNameIsYash a treat to work with as always🔥
An end to the climax shoot👏Cant wait for the world to see #KGFChapter2 only on the big screen🙏 pic.twitter.com/7EZSAnWehY

— Prashanth Neel (@prashanth_neel) December 20, 2020 ">

ಸಂಜಯ್​ ದತ್​​ ನಿಜ ಜೀವನದಲ್ಲೂ ನಾಯಕರು. ಇನ್ನು, ಯಶ್​​ ಜೊತೆ ಯಾವಾಗಲೂ ಕೆಲಸ ಮಾಡಬೇಕು ಅನಿಸುತ್ತದೆ. ಅಂತೂ ಶೂಟಿಂಗ್​ ಮುಗಿದಿದ್ದು, ದೊಡ್ಡ ತೆರೆಯ ಮೇಲೆ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಪ್ರಶಾಂತ್​ ನೀಲ್​ ಬರೆದುಕೊಂಡಿದ್ದಾರೆ.

KGF2 shooting complete
ಗ್ರೂಪ್​​​ ಫೋಟೋ ಶೇರ್​ ಮಾಡಿದ ಚಿತ್ರತಂಡ

ಪ್ರಶಾಂತ್​ ನೀಲ್​ ನಿನ್ನೆ ಒಂದು ಮಾಹಿತಿ ಹಂಚಿಕೊಂಡಿದ್ದು, ಇದೇ ಡಿಸೆಂಬರ್​​ 21ಕ್ಕೆ ನಮ್ಮ ತಂಡದಿಂದ ಒಂದೊಳ್ಳೆ ಸರ್ಪೈಸ್​​ ಸಿಗಲಿದೆ ಎಂಬ ಮಾಹಿತಿ ಕೊಟ್ಟಿದ್ದರು. ಡಿಸೆಂಬರ್​​​ 21ಕ್ಕೆ ಕೆಜಿಎಫ್​​ 2 ಟ್ರೇಲರ್​​ ತೆರೆಕಾಣುವ ಸಾಧ್ಯತೆ ಇದ್ದು, ಸಿನಿಮಾ ಯಾವಾಗ ರಿಲೀಸ್​​ ಆಗಲಿ ಎಂಬುದೇ ಎಲ್ಲರ ಕೌತುಕ.

ಅಂತೂ ಬಹುನಿರೀಕ್ಷಿತ ಕೆಜಿಎಫ್​-2 ಸಿನಿಮಾ ಕ್ಲೈಮ್ಯಾಕ್ಸ್​​ ಶೂಟಿಂಗ್​ ಮುಗಿದಿದೆ. ಇಷ್ಟು ದಿನ ಕೆಜಿಎಫ್​-2 ಚಿತ್ರದ ಶೂಟಿಂಗ್​ ಯಾವಾಗ ಮುಗಿಯುತ್ತೆ, ಸಿನಿಮಾ ಯಾವಾಗ ತೆರೆ ಕಾಣುತ್ತೆ ಎಂದು ಕಾದು ಕುಳಿತಿದ್ದ ಪ್ರೇಕ್ಷಕ ಪ್ರಭುಗಳಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್​ ಕಂಪ್ಲೀಟ್​ ಆಗಿ, ಚಿತ್ರತಂಡದ ಗ್ರೂಪ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿವೆ.

ಕೊನೆಯ ಶೂಟಿಂಗ್​ ಮುಗಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ನಿರ್ದೇಶಕ ಪ್ರಶಾಂತ್​ ನೀಲ್​​, ಶೂಟಿಂಗ್​ ಅದ್ಭುತವಾಗಿ ಮುಗಿದಿದೆ. ಒಂಚೂರು ಸುಸ್ತಾಯಿತಾದ್ರು ಒಳ್ಳೆ ತಂಡದ ಜೊತೆ ಕೆಲಸ ಮಾಡಿರುವ ತೃಪ್ತಿ ಸಿಕ್ಕಿದೆ.

ಸಂಜಯ್​ ದತ್​​ ನಿಜ ಜೀವನದಲ್ಲೂ ನಾಯಕರು. ಇನ್ನು, ಯಶ್​​ ಜೊತೆ ಯಾವಾಗಲೂ ಕೆಲಸ ಮಾಡಬೇಕು ಅನಿಸುತ್ತದೆ. ಅಂತೂ ಶೂಟಿಂಗ್​ ಮುಗಿದಿದ್ದು, ದೊಡ್ಡ ತೆರೆಯ ಮೇಲೆ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಪ್ರಶಾಂತ್​ ನೀಲ್​ ಬರೆದುಕೊಂಡಿದ್ದಾರೆ.

KGF2 shooting complete
ಗ್ರೂಪ್​​​ ಫೋಟೋ ಶೇರ್​ ಮಾಡಿದ ಚಿತ್ರತಂಡ

ಪ್ರಶಾಂತ್​ ನೀಲ್​ ನಿನ್ನೆ ಒಂದು ಮಾಹಿತಿ ಹಂಚಿಕೊಂಡಿದ್ದು, ಇದೇ ಡಿಸೆಂಬರ್​​ 21ಕ್ಕೆ ನಮ್ಮ ತಂಡದಿಂದ ಒಂದೊಳ್ಳೆ ಸರ್ಪೈಸ್​​ ಸಿಗಲಿದೆ ಎಂಬ ಮಾಹಿತಿ ಕೊಟ್ಟಿದ್ದರು. ಡಿಸೆಂಬರ್​​​ 21ಕ್ಕೆ ಕೆಜಿಎಫ್​​ 2 ಟ್ರೇಲರ್​​ ತೆರೆಕಾಣುವ ಸಾಧ್ಯತೆ ಇದ್ದು, ಸಿನಿಮಾ ಯಾವಾಗ ರಿಲೀಸ್​​ ಆಗಲಿ ಎಂಬುದೇ ಎಲ್ಲರ ಕೌತುಕ.

Last Updated : Dec 20, 2020, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.