ಕೆಜಿಎಫ್ ಚಾಪ್ಟರ್ 1 ಬಿಗ್ ಹಿಟ್ ನಂತ್ರ ಕೆಜಿಎಫ್ ಚಾಪ್ಟರ್2 ಸಿನಿಮಾದ ಮೇಲೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ. ಅದ್ರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ರಾಕಿಂಗ್ ಸ್ಟಾರ್ ಲುಕ್ ಖಡಕ್ ಆಗಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.
ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದ್ರ ನಡುವೆ ಶೂಟಿಂಗ್ನ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ರಾಕಿಭಾಯ್ ನ್ಯೂ ಲುಕ್ ಇದೀಗ ಬಹಿರಂಗವಾಗಿದೆ.
-
Boss at Global Education Center, Mysore😍
— Team Yash Official™ (@TeamRsyOfficial) February 1, 2020 " class="align-text-top noRightClick twitterSection" data="
KGF Chapter 2 Shooting 🔥@TheNameIsYash @prashanth_neel @hombalefilms @Karthik1423 pic.twitter.com/YSMx4z6cUf
">Boss at Global Education Center, Mysore😍
— Team Yash Official™ (@TeamRsyOfficial) February 1, 2020
KGF Chapter 2 Shooting 🔥@TheNameIsYash @prashanth_neel @hombalefilms @Karthik1423 pic.twitter.com/YSMx4z6cUfBoss at Global Education Center, Mysore😍
— Team Yash Official™ (@TeamRsyOfficial) February 1, 2020
KGF Chapter 2 Shooting 🔥@TheNameIsYash @prashanth_neel @hombalefilms @Karthik1423 pic.twitter.com/YSMx4z6cUf
ಮೈಸೂರಿನಲ್ಲಿ ಚಾಪ್ಟರ್ 2 ಶೂಟಿಂಗ್ ನಡೆಯುತ್ತಿದ್ದು, ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಚಿತ್ರೀಕರಣದ ಕೆಲವು ಫೋಟೋಗಳು ವಿಡಿಯೋ ತುಣುಕುಗಳು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ಹಾಗೂ ಫೋಟೋದಲ್ಲಿ ಯಶ್ ಕೆಂಪು ಬಣ್ಣದ ಕೋಟ್ ತೊಟ್ಟಿದ್ದಾರೆ.
-
#KGF2 Location Video pic.twitter.com/I4XPVtIbXJ
— AbHi 💮 (@AbhiOfcl) February 1, 2020 " class="align-text-top noRightClick twitterSection" data="
">#KGF2 Location Video pic.twitter.com/I4XPVtIbXJ
— AbHi 💮 (@AbhiOfcl) February 1, 2020#KGF2 Location Video pic.twitter.com/I4XPVtIbXJ
— AbHi 💮 (@AbhiOfcl) February 1, 2020
ಕೆಜಿಎಫ್ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದು, ವಿಜಯ್ ಕಿರಗಂದೂರು ಬಂಡವಾಳ ಹಾಕಿದ್ದಾರೆ.