ETV Bharat / sitara

ಮುಂಬೈನಲ್ಲಿ ಕಾರ್ತಿಕ್​ ಆರ್ಯನ್​: ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು - Kartik Aaryan, Kiara Advani clicked in Mumbai

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​​ ತಮ್ಮ ಕುಟುಂಬದ ಜೊತೆ ಮುಂಬೈನಲ್ಲಿ ಪ್ರತ್ಯಕ್ಷರಾಗಿದ್ದು, ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್​​ ಕೊಟ್ಟಿದ್ದಾರೆ.

author img

By

Published : Mar 10, 2020, 1:36 PM IST

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​​ ತಮ್ಮ ಕುಟುಂಬದ ಜೊತೆ ಮುಂಬೈನಲ್ಲಿ ಪ್ರತ್ಯಕ್ಷರಾಗಿದ್ದು, ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್​​​ ಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಡ್ಯಾನ್ಸ್​ ಪ್ಲಸ್​​ ಶೂಟಿಂಗ್​ ವೇಳೆ ಕಾರ್ತಿಕ್​​​ ಕೈಗೆ ಗಾಯವಾಗಿದ್ದು, ಈಗಲೂ ಕೂಡ ಕೈಗೆ ಬ್ಯಾಂಡೇಜ್​​ ಹಾಕಿಕೊಂಡೇ ಓಡಾಡುತ್ತಿದ್ದಾರೆ.

ಮತ್ತೊಂದು ಕಡೆ ಕಿಯಾರ ಅಡ್ವಾಣಿ ಕೂಡ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಪಿಂಕ್​​ ಬಣ್ಣದ ಟಾಪ್​ ಧರಿಸಿ, ಬ್ಲೂ ಪ್ಯಾಂಟ್​ನಲ್ಲಿ ಕಾಣಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.