ETV Bharat / sitara

ಸೋಹಾ ಅಲಿ ಖಾನ್​​ ಹುಟ್ಟು ಹಬ್ಬಕ್ಕೆ 'ಹೀರೋಇನ್​​' ವಿಶ್​​​ - ಕರೀನಾ ಕಪೂರ್​ ಸುದ್ದಿ

ತಮ್ಮ ಇನ್​​ಸ್ಟಾಗ್ರಾಮ್‌ದಲ್ಲಿ ಬರ್ತ್​​​ಡೇ ಗರ್ಲ್​​ ಸೋಹಾ ಅಲಿಖಾನ್​​ ತಮ್ಮ ಮಗಳು ಇನಾಯ ಜೊತೆಗಿನ ಫೋಟೋ ಶೇರ್​​ ಮಾಡಿದ್ದು, ಯಾವಾಗಲೂ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ಎಂದು ಬರೆದಿದ್ದಾರೆ..

Kareena wishes 'witty, cool, intelligent, bright' sister-in-law Soha on birthday
ಸೋಹಾ ಅಲಿ ಖಾನ್​​ ಹುಟ್ಟು ಹಬ್ಬಕ್ಕೆ 'ಹೀರೋಇನ್​​' ವಿಶ್​​​
author img

By

Published : Oct 4, 2020, 5:49 PM IST

ಇಂದು ಬಾಲಿವುಡ್​​​ ನಟಿ ಸೋಹಾ ಅಲಿ ಖಾನ್​​ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಮುದ್ದಿನ ಸೊಸೆಯ ಬರ್ತ್​ ಡೇಗೆ ಬಾಲಿವುಡ್​​ ನಟಿ ಕರೀನಾ ಕಪೂರ್​​ ವಿಶ್​​ ಮಾಡಿದ್ದಾರೆ. ಕರೀನಾ ಇನ್​ಸ್ಟಾಗ್ರಾಮ್​​ನಲ್ಲಿ ವೈಟ್​ ಅಂಡ್​ ಬ್ಲಾಕ್​​ ಫೋಟೋ ಒಂದನ್ನು ಶೇರ್​ ಮಾಡಿದ್ದಾರೆ. ಆ ಫೋಟೋದಲ್ಲಿ ಸೋಹ, ಇನಾಯ, ಕರೀನಾ ಮತ್ತು ತೈಮೂರ್​​ ಇದ್ದಾರೆ.

ಈ ಫೋಟೋ ಪೋಸ್ಟ್​​ ಮಾಡಿರುವ ಕರೀನಾ, ಬುದ್ಧಿವಂತಿಕೆಯ, ತಾಳ್ಮೆಯ, ಫನ್ನಿಯಾಗಿರುವ, ಪ್ರೀತಿಯ, ಸಹಾಯದ ಮನಸ್ಸಿರುವ, ಕುಟುಂಬದ ಆಧಾರ ಸ್ತಂಭವಾಗಿರುವ ನಿನಗೆ ಹುಟ್ಟು ಹಬ್ಬದ ಶುಭಾಷಯಗಳು ಎಂದು ಕರೀನಾ ಬರೆದಿದ್ದಾರೆ. ಹೀರೋಇನ್​​ ನಟಿ ಪೋಸ್ಟ್​​ ಮಾಡಿರುವ ಈ ಫೋಟೋಗೆ ಬರೋಬ್ಬರಿ ನಾಲ್ಕು ಲಕ್ಷ ಮಂದಿ ಲೈಕ್​ ಮಾಡಿದ್ದಾರೆ.

ತಮ್ಮ ಇನ್​​ಸ್ಟಾಗ್ರಾಮ್‌ದಲ್ಲಿ ಬರ್ತ್​​​ಡೇ ಗರ್ಲ್​​ ಸೋಹಾ ಅಲಿಖಾನ್​​ ತಮ್ಮ ಮಗಳು ಇನಾಯ ಜೊತೆಗಿನ ಫೋಟೋ ಶೇರ್​​ ಮಾಡಿದ್ದು, ಯಾವಾಗಲೂ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ಎಂದು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.