ETV Bharat / sitara

ಕರೀನಾ ಹಂಚಿಕೊಂಡ ರೊಮ್ಯಾಂಟಿಕ್ ಫೋಟೋ: ಗಂಡನ ಜೊತೆ ವಿಶೇಷ ತಾಣದಲ್ಲಿ ಬರ್ತ್‌ಡೇ! - kareena kapoor vcacationj pics

41ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್​ ಬೆಡಗಿ ಕರೀನಾ ಕಪೂರ್​ ಗಂಡನೊಂದಿಗೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

Kareena
Kareena
author img

By

Published : Sep 21, 2021, 8:02 PM IST

41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್​ ನಟಿ ಕರೀನಾ, ಗಂಡನೊಂದಿಗಿನ ರೋಮ್ಯಾಂಟಿಕ್​​ ಫೋಟೋ ಶೇರ್ ಮಾಡಿಕೊಂಡಿದ್ದು ವಿಶೇಷ ಸ್ಥಳದಲ್ಲಿ ಬರ್ತ್‌ಡೇ ಸೆಲೆಬ್ರೇಷನ್​ ಮಾಡಿಕೊಂಡಿದ್ದಾರೆ.

ಪತಿ ಸೈಫ್​ ಅಲಿಖಾನ್​​ ಜೊತೆ ಮಾಲ್ಡೀವ್ಸ್​​ಗೆ ಭೇಟಿ ನೀಡಿರುವ ಅವರು, ತಮ್ಮ ಹುಟ್ಟುಹಬ್ಬವನ್ನು ಆ ಜಾಗದಲ್ಲೇ ಆಚರಣೆ ಮಾಡಿಕೊಂಡಿದ್ದಾರೆ.

Kareena
ಮಾಲ್ಡೀವ್ಸ್​ನಲ್ಲಿ ಕರೀನಾ-ಸೈಫ್​ ಅಲಿ ಖಾನ್​

2008ರಿಂದಲೂ ಪ್ರೇಮದ ಬಲೆಗೆ ಬಿದ್ದಿದ್ದ ಕರೀನಾ-ಸೈಫ್​ ಜೋಡಿ, ಅಕ್ಟೋಬರ್​ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ತೈಮೂರ್​ ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ನಟಿ ಕರೀನಾ ಕಪೂರ್​​ ಬಾಲಿವುಡ್​ನ 3 ಈಡಿಯಟ್ಸ್, ಲಾಲ್​ ಸಿಂಗ್​ ಚಂದ್​, LOC ಕಾರ್ಗಿಲ್​​, ಓಂಕಾರ್​ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.