ETV Bharat / sitara

ಸೈಫೀನಾ​ ಜೋಡಿಯ 7ನೇ ವಿವಾಹ ವಾರ್ಷಿಕೋತ್ಸವ: ಫೋಟೋ ನೋಡಿ - ಬಾಲಿವುಡ್​ ವೆಡ್ಡಿಂಗ್​ ಆನಿವರ್ಸರಿ

ಕರೀನಾ ಕಪೂರ್​ ಹಾಗು ಸೈಫ್​ ಅಲಿಖಾನ್​​ ಬುಧವಾರ ತಮ್ಮ 7ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇವರು ಅಕ್ಟೋಬರ್​ 16, 2012ರಲ್ಲಿ ಹಸೆಮಣೆ ಏರಿದ್ದರು. ಈ ಬಾರಿ ತಮ್ಮ ಕುಟುಂಬದೊಂದಿದೆ ಸರಳವಾಗಿ ವೆಡ್ಡಿಂಗ್​ ಆ್ಯ ನಿವರ್ಸರಿ ಆಚರಿಸಿಕೊಂಡಿರುವ ಈ ಜೋಡಿ, ಮಗ ತೈಮೂರ್​​ನೊಂದಿದೆ ಕೇಕ್‌​​ ಕಟ್​ ಮಾಡಿ ಖುಷಿಪಟ್ಟಿದೆ.

ಕರೀನ-ಸೈಫ್​ ಜೋಡಿ
author img

By

Published : Oct 17, 2019, 3:08 PM IST

ಬಾಲಿವುಡ್​ ಮೋಸ್ಟ್​ ಬ್ಯೂಟಿಫುಲ್​ ಕಪಲ್​ಗಳ ಪೈಕಿ ಕರೀನಾ ಕಪೂರ್​ ಮತ್ತು ಸೈಫ್​​​​​ ಅಲಿಖಾನ್​​ ಜೋಡಿಯೂ ಒಂದು. ಈ ಜೋಡಿ ಬುಧವಾರ ತಮ್ಮ ಏಳನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

ಈ ಬಾರಿ ತಮ್ಮ ಕುಟುಂಬದೊಂದಿದೆ ಸರಳವಾಗಿ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿಕೊಂಡಿರುವ ಈ ಮುದ್ದಾದ ಜೋಡಿ, ಮಗ ತೈಮೂರ್​​ನೊಂದಿದೆ ಕೇಕ್‌​​ ಕಟ್​ ಮಾಡಿ ಖುಷಿ ಹಂಚಿಕೊಂಡಿದೆ.

ಹಾರ್ಟ್​​ ಸಿಂಬಲ್​ ಇರುವ ಕೇಕ್​ ಕಟ್​ ಮಾಡುತ್ತಿರುವ ಫೋಟೋವನ್ನು ಕರೀನಾ ಕಪೂರ್​ ಮತ್ತು ಅವರ ಫ್ಯಾನ್ಸ್​ ತಮ್ಮ ಸೋಷಿಯಲ್​ ಮಿಡಿಯಾಗಳಲ್ಲಿ ಶೇರ್​ ಮಾಡಿಕೊಂಡಿದ್ದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಈ ಜೋಡಿಯ ಇನ್ನೊಂದು ವಿಶೇಷತೆ ಅಂದ್ರೆ ಸೈಫ್​ ಅಲಿಖಾನ್​ ಮತ್ತು ಕರೀನ ಕಪೂರ್​​ ನಡುವೆ ಬರೋಬ್ಬರಿ 11 ವರ್ಷಗಳ ವ್ಯತ್ಯಾಸವಿದೆ. ಆದರೂ ಸಹ ಯಾವುದೇ ಕುಟುಂಬ ಕಲಹಗಳಿಲ್ಲದೆ ಈ ಸಂಸಾರ ಸುಂದರವಾಗಿ ಸಾಗುತ್ತಿರುವುದಕ್ಕೆ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Intro:ಸ್ಯಾಂಡಲ್ ವುಡ್ ನ ಬಟ್ಟಲು ಕಣ್ ಗಳ‌‌‌ ಸುಂದ್ರಿ ಪ್ರಣೀತಾ ಹುಟ್ಟುಹಬ್ಬ, ವಿಶೇಷ ವಾಗಿ ಹುಟ್ಟುಹಬ್ಬ ಆಚರಿಸಿದ ಪ್ರಣಿತಾ...

ಸ್ಯಾಂಡಲ್ ವುಡ್ ನ ಬಟ್ಟಲು ಕಣ್ ಗಳ ಚೆಲುವೆ ಪ್ರಣೀತಾ ಸುಭಾಷ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ .ಪ್ರತಿ ವರ್ಷದಂತರ ಈ ವರ್ಷವೂ ಪ್ರಣೀತ ಸರಳವಾಗಿ ರಾಗಿಗುಡ್ಡದ ಸ್ಲಂ ನಿವಾಸಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು.ಅಲ್ಲದೆ ಸ್ಲಂ ನಿವಾಸಿಗಳ ಜೊತೆ ಕೇಕ್ ಕಟ್ ಮಾಡಿ ಮಕ್ಕಳಿಗೆ ಕೇಕ್ ತಿನ್ನಿಸುವ ಮೂಲಕ ಪ್ರಣಿತ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡರು.ಜೊತೆಗೆ ಪ್ರಣೀತಾ ಫೌಂಡೇಶನ್ ವತಿಯಿಂದ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಏರ್ಪಡಿಸಿದ್ದರು.ಮೊದಲಿಗೆ ವೈದ್ಯಕೀಯ ಶಿಬಿರದಲ್ಲಿ ಅರೋಗ್ಯ ತಪಾಷಣೆ ಮಾಡಿಸಿಕೊಂಡು ಉಚಿತ ವೈದ್ಯಕೀಯ ಶಿಬಿರಕ್ಕೆ ಪ್ರಣೀತಾ ಚಾಲನೆ ನೀಡಿದರು.Body:ಅಲ್ಲದೆ ಸಮಾಜ ಕಾಯುವ ಕಾಯಕ ಮಾಡುವ ಪೊಲೀಸ್ ಸಿಂಬ್ಬಂದಿಗೆ ಪ್ರಣೀತಾಫೌಂಢೇಷನ್ ವತಿಯಿಂದ ಪ್ರಣೀತಾ ಸನ್ಮಾನ ಮಾಡಿ ಗಿಡಗಳ ಕೊಟ್ಟು ಪರಿಸರ ಬೆಳೆಸುವ ಕಾರ್ಯಕ್ಕೆ ಕೈ ಜೋಡಿಸಿದ್ರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಣಿತಾ ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ಪ್ರಣೀತಾ ಫೌಂಡೇಶನ್ ಮೂಲಕ ಹಾಸನದಲ್ಲಿ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲಾಗಿದೆ. ಈ ಬಾರಿ ಬಡವರಿಗಾಗಿ ಉಚಿತ ಅರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಡಿದ್ದು ಮುಂದಿನದಿನಗಳ್ಳಿ ತಮ್ಮ ಸಂಸ್ಥೆಯ ಮೂಲಕ ಅನೇಕ ಸಮಾಜ ಮುಖಿ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಪ್ರಣೀತಾ ತಿಳಿಸಿದರು.ಅಲ್ಲದೆ ನನ್ನ ತಂದೆ ತಾಯಿ ಇಬ್ಬರು ವೈದ್ಯರು
ಅವರು ಆಸ್ಪತ್ರೆಯಲ್ಲಿ ಆಗಾಗ ರಕ್ತದಾನ ಶಿಬಿರನಡೆಸ್ತಾರೆ.
ಅವರಿಂದ ನಾನು ಇನ್ಸ್ಪೈರ್ ಆಗಿ ವೈದ್ಯಕೀಯ ಶಿಬಿರ ನಡೆಸಲು ಮುಂದಾದೆ.ಅಲ್ಲದೆ ನನ್ನ ಮೊದಲೆ ಆದ್ಯತೆ ಆರೋಗ್ಯಕ್ಕೆ ನೀಡುತ್ತೇನೆ ಎಂದು ಪ್ರಣೀತಾ ತಿಳಿಸಿದರು.

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.