ETV Bharat / sitara

ಪೇಜಾವರ ಶ್ರೀಗಳ ನಿಧನ: ಸ್ಯಾಂಡಲ್​​​ವುಡ್​​ ನಟರಿಂದ ಸಂತಾಪ - ಪೇಜಾವರ ಶ್ರೀಗಳ ನಿಧನ

ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಚಂದನವನದ ತಾರೆಯರು ಸಂತಾಪ ಸೂಚಿಸಿದ್ದಾರೆ.

kannada stars condolence to pejawara shree death
ಪೇಜಾವರ ವಿಶ್ವೇಶ್ವ ತೀರ್ಥ ಸ್ವಾಮೀಜಿಗಳು
author img

By

Published : Dec 29, 2019, 1:03 PM IST

ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಚಂದನವನದ ತಾರೆಯರು ಸಂತಾಪ ಸೂಚಿಸಿದ್ದಾರೆ. ನವರಸ ನಾಯಕ ಜಗ್ಗೇಶ್​​ ಕೂಡ ಶ್ರೀಗಳ ನಿಧನ ಹಿನ್ನೆಲೆ ಟ್ವೀಟ್​​ ಮಾಡಿದ್ದು, ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಠ ಸಂತ ಶ್ರೀ ವಿಶ್ವೇಶ ತೀರ್ಥರು. ನಿಮ್ಮ ಬಳಿ ಅನೇಕ ಬಾರಿ ಆಶೀರ್ವಾದ ಪಡೆದ ನಾನೇ ಧನ್ಯ ಅನ್ನಿಸಿತು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

  • ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ
    ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಟ ಸಂತ ಶ್ರೀ ವಿಶ್ವೇಶ್ವರ ತೀರ್ಥರು..ನಿಮ್ಮ ಬಳಿ ಅನೇಕಬಾರಿ ಆಶೀರ್ವಾದ ಪಡೆದ ನಾನೆ ಧನ್ಯ ಅನ್ನಿಸಿತು..
    ಓಂಶಾಂತಿ.. pic.twitter.com/DPvhGD3MaP

    — ನವರಸನಾಯಕ ಜಗ್ಗೇಶ್ (@Jaggesh2) December 29, 2019 " class="align-text-top noRightClick twitterSection" data=" ">

ಇನ್ನು, ಶ್ರೀಗಳ ನಿಧನ ಹಿನ್ನೆಲೆ ಪುನೀತ್​​ ರಾಜ್​ ಕುಮಾರ್​ ಟ್ವಿಟ್ಟರ್​​ ಮೂಲಕ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.

  • Poojya Pejawar Mutt Vishwesha Teertha Swamiji 🙏 Deepest Condolences....

    — Puneeth Rajkumar (@PuneethRajkumar) December 29, 2019 " class="align-text-top noRightClick twitterSection" data=" ">

ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿರುವ ನಟ ಉಪೇಂದ್ರ ಪೇಜಾವರ ಶ್ರೀಗಳು ಎಂದೆಂದೂ ಅಮರ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

  • ಪೇಜಾವರ ಶ್ರೀಗಳು ಎಂದೆಂದೂ ಅಮರ 🙏🙏🙏
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 💐💐🙏 pic.twitter.com/K5t69xkxwF

    — Upendra (@nimmaupendra) December 29, 2019 " class="align-text-top noRightClick twitterSection" data=" ">

Intro:Body:

live

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.