ETV Bharat / sitara

"ಆಮ್ಲೆಟ್"​​ನೊಂದಿಗೆ ಬರ್ತಿದ್ದಾರೆ ಸಂಯುಕ್ತ ಹೊರನಾಡು - kannada cinema

ಸ್ಯಾಂಡಲ್​ವುಡ್​ನಲ್ಲಿ "ಆಮ್ಲೆಟ್"​​ ಅನ್ನೋ ಸಿನಿಮಾ ಬರುತ್ತಿದ್ದು ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಿ.ವಿ.ಶಿವಶಂಕರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಓಂ ಪ್ರಕಾಶ್ ಮತ್ತು ಪ್ರಸನ್ನ ಬಂಡವಾಳ ಹೂಡಿದ್ದಾರೆ.

"ಆಮ್ಲೆಟ್"​​ನೊಂದಿಗೆ ಬರ್ತಿದ್ದಾರೆ ಸಂಯುಕ್ತ ಹೊರನಾಡು
author img

By

Published : Oct 16, 2019, 1:31 PM IST

ಕನ್ನಡದಲ್ಲಿ ಹೊಸ ಹೊಸ ಸಿನಿಮಾಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಅದರಲ್ಲೂ ಇತ್ತೀಚಿನ ಸಿನಿಮಾಗಳ ಹೆಸರು ಕೂಡ ಒಂಚೂರು ವಿಶೇಷತೆಯಿಂದ ಕೂಡಿದ್ದು ಸಿನಿ ಪ್ರಿಯರಿಗೆ ಕುತೂಹಲ ಹೆಚ್ಚಿಸುತ್ತಿವೆ. ಇದೀಗ ಇಂತಹದ್ದೇ ಒಂದು ಸಿನಿಮಾ ಕನ್ನಡದಲ್ಲಿ ರೆಡಿಯಾಗುತ್ತಿದೆ.

ಹೌದು ಸ್ಯಾಂಡಲ್​ವುಡ್​ನಲ್ಲಿ "ಆಮ್ಲೆಟ್"​​ ಅನ್ನೋ ಸಿನಿಮಾ ಬರುತ್ತಿದ್ದು ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ. ಈ ಮೂಲಕ ಸಂಯುಕ್ತ ಸುದ್ದಿಯಲ್ಲಿದ್ದಾರೆ. ಈ ಆಮ್ಲೆಟ್​ ಸಿನಿಮಾವನ್ನು ಸಿ.ವಿ.ಶಿವಶಂಕರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ಓಂ ಪ್ರಕಾಶ್ ಮತ್ತು ಪ್ರಸನ್ನ ಬಂಡವಾಳ ಹೂಡಿದ್ದಾರೆ. ಸಿನಿಮಾವನ್ನು, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ.

‘ಆಮ್ಲೆಟ್’ ಚಿತ್ರ ಹಾಸ್ಯದ ವಸ್ತುವನ್ನು ಇಟ್ಟುಕೊಂಡು ತೆರೆಯ ಮೇಲೆ ಬರುತ್ತಿರವ ಸಿನಿಮಾವಂತೆ. ಇನ್ನು ಈ ಸಿನಿಮಾಕ್ಕೆ ವಿಷಕ ರಾಮ ಪ್ರಸಾದ್ ಸಂಗೀತ ಬರೆದಿದ್ದು ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆಯಂತೆ. ಸಿ ಜಿ ಜೈದೇವನ್ ಛಾಯಾಗ್ರಹಣ, ಚಂದನ್ ಸಂಕಲನ, ಗುರುರಾಜ ದೇಸಾಯಿ ಸಂಭಾಷಣೆ, ಲಾರೆನ್ಸ್ ಪ್ರೀತಮ್ ಸಹ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ.

ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ಜತೆಗೆ ನವೀನ್, ನಿರಂಜನ್ ದೇಶ್​ಪಾಂಡೆ, ಬಿ ದಿ ಸತೀಶ್ ಚಂದ್ರ, ಶೋಭರಾಜ್, ಶರ್ಮಿತ ಗೌಡ ಹಾಗೂ ಇತರರು ಅಭಿನಯಿಸಿದ್ದಾರೆ.

ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಸಂಯುಕ್ತ ಹೊರನಾಡು ಆಮ್ಲೆಟ್

ಕನ್ನಡದ ಮತ್ತೊಂದು ಸಿನಿಮಾ ಕುಟುಂಬದ ನಟಿ ಸಂಯುಕ್ತ ಹೊರನಾಡು (ಸುಧಾ ಬೆಳವಾಡಿ ಅವರ ಪುತ್ರಿ) ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಸಂಯುಕ್ತ ಹೊರನಾಡು ಚಿತ್ರ ಆಮ್ಲೆಟ್ ಎಂದು ನಾಮಕರ ಆಗಿದೆ. ಈ ಚಿತ್ರವನ್ನೂ ನಿರ್ದೇಶನ ಮಾಡುತ್ತಿರುವವರು ಸಹ ಸಿನಿಮಾ ಕುಟುಂಬದ ವ್ಯಕ್ತಿ. ಹಿರಿಯ ನಿರ್ದೇಶಕ ಹಾಗೂ ಬರಹಗಾರ ಸಿ ವಿ ಶಿವಶಂಕರ್ ಅವರ ಪುತ್ರ ವೆಂಕಟ್ ಭಾರದ್ವಾಜ್.

ವೆಂಕಟ್ ಭಾರದ್ವಾಜ್ ದೊಡ್ಡ ಸಾಫ್ಟ್ ವೇರ್ ಉಧ್ಯೋಗವನ್ನು ಪಕ್ಕಕ್ಕೆ ಇಟ್ಟು ಈಗ ಡೇ ಇನ್ ದಿ ಸಿಟಿ ಮೂಲಕ ನಿರ್ದೇಶನಕ್ಕೆ ಬಂದವರು. ಇವರ ಕೆಂಪಿರ್ವೆ ಕನ್ನಡ ಸಿನಿಮಾ ಜನಪ್ರಿಯತೆ ಪಡೆಯಿತು. ಆ ಚಿತ್ರದಲ್ಲಿ ಸಿ ವಿ ಶಿವಶಂಕರ್ ಅವರ ಮತ್ತೊಬ್ಬ ಪುತ್ರ ಲಕ್ಷ್ಮಣ್ ಭಾರದ್ವಾಜ್ ಸಹ ಪ್ರಮುಖ ಪಾತ್ರ ಹಿರಿಯ ನಟ ದತ್ತಣ್ಣ ಜೊತೆ ಅಭಿನಯಿಸಿದರು. ವೆಂಕಟ್ ಭಾರದ್ವಾಜ್ ಬಬ್ಲುಷಾ, ತಮಿಳಿನಲ್ಲಿ ಉನ್ನರ್ವು ನಿರ್ದೇಶನದ ಬಳಿಕ ಆಮ್ಲೆಟ್ ನಿರ್ದೇಶನವನ್ನು ಶೇಕರ್ ಜಯರಾಂ ಅರ್ಪಿಸುವ 9 ಎಲೆವೇಶನ್ ಬ್ಯಾನ್ನರ್ ಅಡಿಯಲ್ಲಿ ತಾಯರಗುತ್ತಿದೆ. ಓಂ ಪ್ರಕಾಶ್ ಮತ್ತು ಪ್ರಸನ್ನ ನಿರ್ಮಾಪಕರು. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ.

ಆಮ್ಲೆಟ್ ಹಾಸ್ಯದ ಲೇಪನವೇ ಹೆಚ್ಚಾಗಿ ಇರಲಿದೆ. ವಿಷಕ ರಾಮ ಪ್ರಸಾದ್ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಅಡಿಗ, ವಿರಾಜ್, ವಿರಾಜ್ ಹಾಗೂ ಮಹೇಶ್ ಹಾಡುಗಳನ್ನು ರಚಿಸಿದ್ದಾರೆ.

ಸಿ ಜಿ ಜೈದೇವನ್ ಛಾಯಾಗ್ರಹಣ, ಚಂದನ್ ಸಂಕಲನ, ಗುರುರಾಜ ದೇಸಾಯಿ ಸಂಭಾಷಣೆ, ಲಾರೆನ್ಸ್ ಪ್ರೀತಮ್ ಸಹ ನಿರ್ದೇಶಕರು.

ಸಂಯುಕ್ತ ಹೊರನಾಡು ಜೊತೆಗೆ ನವೀನ್, ನಿರಂಜನ್ ದೇಶ್ಪಾಂದೆ, ಬಿ ದಿ ಸತೀಶ್ ಚಂದ್ರ, ಶೋಭರಾಜ್, ಶರ್ಮಿತ ಗೌಡ ಹಾಗೂ ಇತರರು ತಾರಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.