ETV Bharat / sitara

ನೆರೆ ಪರಿಹಾರಕ್ಕೆ ಉಪ್ಪಿಯಿಂದ 5 ಲಕ್ಷ: ಭರಾಟೆ ಆಡಿಯೋ ಲಾಭದ ಹಣ ನೆರವಿಗೆ ನೀಡಲು ತಂಡ ನಿರ್ಧಾರ

ಮಹಾ ಮಳೆಯಿಂದ ಇಡೀ ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದೆ. ಈ ಜಲ ಪ್ರಳಯದಿಂದ ಅಲ್ಲಿನ ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನ ತಾರೆಯರು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಸುದೀಪ್, ದರ್ಶನ್, ಗಣೇಶ್, ತಾರ ಅನುರಾಧ ಹಾಗು ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ಪ್ರಮುಖರು ಸಂತ್ರಸ್ತರಿಗೆ ಸಹಾಯ‌‌‌‌ ಮಾಡಿ ಅಂತಿದ್ದಾರೆ.

author img

By

Published : Aug 8, 2019, 9:32 PM IST

ಉ.ಕ ಪರ ನಿಂತ ಚಂದನವನ

ಮಹಾ ಮಳೆಯಿಂದ ಇಡೀ ಉತ್ತರ ಕರ್ನಾಟಕ ನಲುಗಿದೆ. ಈ ಜಲ ಪ್ರಳಯದಿಂದ ಅಲ್ಲಿನ ಜನರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನ ತಾರೆಯರು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಸುದೀಪ್, ದರ್ಶನ್, ಗಣೇಶ್, ತಾರ ಅನುರಾಧ ಹಾಗು ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ಪ್ರಮುಖರು ಸಂತ್ರಸ್ತರಿಗೆ ಸಹಾಯ‌‌‌‌ ಮಾಡಿ ಅಂತಿದ್ದಾರೆ.

ಲಾಭದ ಹಣ ಕೊಡಲು ಭರಾಟೆ ತಂಡ ನಿರ್ಧಾರ

ಈಗ ಶ್ರೀಮುರಳಿ ಸ್ವಿಡ್ಜರ್​​ರ್ಲೆಂಡ್​​​ನಿಂದ ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಮಾಡಿ ಅಂತ ವಿಡಿಯೋವೊಂದನ್ನು ಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಉತ್ತರ ಕರ್ನಾಟಕ್ಕೆ ನೆರವು ನೀಡಿ ಅಂತ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದಂಥ ಲಾಭವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಿ ನಮ್ಮ ಕೈಲಾದ ಸಹಾಯ ಮಾಡಲು ಭರಾಟೆ ಚಿತ್ರತಂಡ ಘೋಷಿಸಿದೆ.

  • ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ/-ರೂ ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ. 🙏🙏 #SAVENORTHKARNATAKA #KarnatakaFloods #saveuttarakannada

    — Upendra (@nimmaupendra) August 8, 2019 " class="align-text-top noRightClick twitterSection" data=" ">

ಇನ್ನು ಉಪೇಂದ್ರ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸಹಾಯಕ್ಕೆ, ಐದು ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಹಾಗೆ ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಹಾಗೇ ನಟಿ ಶುಭಾ ಪೂಂಜಾ ಕೂಡ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಿ ಅಂತಾ ಮನವಿ ಮಾಡಿದ್ದಾರೆ.

Intro:ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಐದು ಲಕ್ಷ ಕೊಟ್ಟ ಉಪ್ಪಿ, ಸಹಾಯ ಮಾಡಿ ಅಂದ್ರು ಶ್ರೀಮುರಳಿ, ಶುಭಾ ಪೂಂಜಾ!!

ಮಹಾ ಮಳೆಯಿಂದ ಇಡೀ ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದೆ..ಈ ಜಲ ಪ್ರಳಯದಿಂದ ಅಲ್ಲಿನ ಜನರು ಮನೆ, ಮಠಗಳನ್ನ ಕಳೆದುಕೊಂಡ ಬೀದಿಗೆ ಬಂದಿದ್ದಾರೆ.. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನ ತಾರೆಯರು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ..ಸುದೀಪ್, ದರ್ಶನ್, ಗಣೇಶ್ , ತಾರ ಅನುರಾಧ, ಹಾಗು ನಿರ್ದೇಶಕ ಪವನ್ ಒಡೆಯರ್ ಹೀಗೆ ಚಿತ್ರರಂಗದ ಸಾಕಷ್ಟು ಸ್ಟಾರ್ಸ್‌ ಸಂತ್ರಸ್ತರಿಗೆ ಸಹಾಯ‌‌‌‌ ಮಾಡಿ ಅಂತಿದ್ದಾರೆ..ಈಗ ಶ್ರೀಮುರಳಿ ಸ್ವಿಟ್ಜರ್ಲೆಂಡ್‌‌ ನಿಂದ ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಮಾಡಿ ಅಂದಿದ್ದಾರೆ..ಅಷ್ಟೇ ಅಲ್ಲಾ ,ಭರಾಟೆ ಚಿತ್ರದ ಆಡಿಯೋ ಮಾರಾಟದಲ್ಲಿ ಬಂದಂಥ ಲಾಭವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತ್ರರಿಗೆ ನೀಡಿ ನಮ್ಮ ಕೈಲಾದ ಸಹಾಯವನ್ನ ಮಾಡಲು ಭರಾಟೆ ಚಿತ್ರತಂಡ ಘೋಷಿಸಿದೆ..ಇನ್ನು ಉಪೇಂದ್ರ ಕೂಡ ತಮ್ಮ ಟ್ಟೀಟ್ಟರ್ ಖಾತೆಯಲ್ಲಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸಹಾಯಕ್ಕೆ, ಐದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ..ಹಾಗೆ ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ....Body:ಹಾಗೇ ನಟಿ ಶುಭಾಪೂಂಜಾ ಕೂಡ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಿ ಅಂತಾ ಹೇಳಿದ್ದಾರೆ. ‌ಸಂತ್ರಸ್ತರಿಗೆ ಬೇಕಾಗು ಮೂಲಭೂತ ವಸ್ತುಗಳನ್ನು ನೀಡಲು ಸಹಾಯ ಮಾಡಿ ಅಂತಾ ಸಿನಿಮಾ ಸೆಲೆಬ್ರಿಟಿಗಳು, ಒಬ್ಬೊಬ್ಬರಾಗಿ ಉತ್ತರ ಕರ್ನಾಟಕದ ಪ್ರವಾಹದ ಸಹಾಯಕ್ಕೆ ನಿಂತಿದ್ದಾರೆConclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.